ETV Bharat / state

ರಾಯಚೂರಿನ‌ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು; ರಾಜ್ಯಾದ್ಯಂತ ಮುಂದುವರಿದ ಪ್ರತಿಭಟನೆ - ಸಾವು

ಎಐಡಿಎಸ್ಒ ನೇತೃತ್ವದಲ್ಲಿ ಶರಣಬಸಪ್ಪ ಅಪ್ಪಾ ಕಾಲೇಜಿನಿಂದ ಕ್ಯಾಂಡಲ್​​ ಮಾರ್ಚ್ ನಡೆಸಿದ ವಿದ್ಯಾರ್ಥಿಗಳು‌ ಪ್ರಕರಣ ಸಂಬಂಧ ಉನ್ನತ ತನಖೆ ನಡೆಸಿ ಅಪರಾಧಿಗೆ ತಕ್ಕ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.

ಕ್ಯಾಂಡಲ್ ಮಾರ್ಚ್
author img

By

Published : Apr 25, 2019, 9:07 AM IST

ಕಲಬುರಗಿ: ರಾಯಚೂರಿನ‌ ನವೋದಯ ಇಂಜಿನಿಯರಿಂಗ್ ಕಾಲೇಜಿನ‌ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಕುರಿತು ಸೂಕ್ತ ತನಿಖೆ ಕೈಗೊಳ್ಳುವಂತೆ ಶರಣಬಸಪ್ಪ ಅಪ್ಪಾ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಡಲ್ ಮಾರ್ಚ್ ನಡೆಸುವ ಮೂಲಕ ಒತ್ತಾಯಿಸಿದರು.

ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಖಂಡಿಸಿ ಕ್ಯಾಂಡಲ್ ಮಾರ್ಚ್

ಎಐಡಿಎಸ್ಒ ನೇತೃತ್ವದಲ್ಲಿ ಶರಣಬಸಪ್ಪ ಅಪ್ಪಾ ಕಾಲೇಜಿನಿಂದ ಕ್ಯಾಂಡಲ್​​ ಮಾರ್ಚ್ ನಡೆಸಿದ ವಿದ್ಯಾರ್ಥಿಗಳು‌ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ತನಿಖೆ ನಡೆಸಿ ಅಪರಾಧಿಗೆ ತಕ್ಕ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು. ತ್ವರಿತ ತನಿಖೆ ನಡೆಸುವುದರ ಜತೆಗೆ ಆರೋಪಿಗಳಿಗೆ ಜಾಮೀನು ನೀಡದೆ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕಾಗಿ ಆಗ್ರಹಿಸಿದರು.

Intro:ಕಲಬುರಗಿ:ರಾಯಚೂರಿನ‌ ನವೋದಯ ಇಂಜಿನಿಯರಿಂಗ್ ಕಾಲೇಜಿನ‌ ವಿದ್ಯಾರ್ಥಿನಿ ಮಧು ಪತ್ತಾರ ಅನುಮಾನಾಸ್ಪದ ಸಾವಿಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಶರಣಬಸವಪ್ಪ ಅಪ್ಪಾ ಕಾಲೇಜನ ವಿದ್ಯಾರ್ಥಿಗಳು ಕ್ಯಾಂಡಲ್ ಮಾರ್ಚ್ ನಡೆಸುವ ಮೂಲಕ ಒತ್ತಾಯಿಸಿದರು.

ಶರಣಬಸವಪ್ಪ ಅಪ್ಪಾ ಕಾಲೇಜಿನಿಂದ ಎ.ಐ.ಡಿ.ಎಸ್.ಓ ನೇತೃತ್ವದಲ್ಲಿ ಕ್ಯಾಂಡ್ ಮಾರ್ಚ್ ನಡೆಸಿದ ವಿದ್ಯಾರ್ಥಿಗಳು‌ ಮಧು ಪತ್ತಾರ ಸಾವಿನ ಅನುಮಾನಾಸ್ಪದವಾಗಿದೆ ಆದರಿಂದ ಪ್ರಕರಣವನ್ನು ಉನ್ನತ ತನಖೆ ನಡೆಸಿ ಅಪರಾಧಿಗೆ ತಕ್ಕ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.ತ್ವರಿತ ತನಿಖೆ ನಡಿಸುವದರ ಜೊತೆಗೆ ಆರೋಪಿಗಳಿಗೆ ಜಾಮೀನು ನೀಡದೆ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕಾಗಿ ಆಗ್ರಹಿಸಿದರು.

Body:ಕಲಬುರಗಿ:ರಾಯಚೂರಿನ‌ ನವೋದಯ ಇಂಜಿನಿಯರಿಂಗ್ ಕಾಲೇಜಿನ‌ ವಿದ್ಯಾರ್ಥಿನಿ ಮಧು ಪತ್ತಾರ ಅನುಮಾನಾಸ್ಪದ ಸಾವಿಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಶರಣಬಸವಪ್ಪ ಅಪ್ಪಾ ಕಾಲೇಜನ ವಿದ್ಯಾರ್ಥಿಗಳು ಕ್ಯಾಂಡಲ್ ಮಾರ್ಚ್ ನಡೆಸುವ ಮೂಲಕ ಒತ್ತಾಯಿಸಿದರು.

ಶರಣಬಸವಪ್ಪ ಅಪ್ಪಾ ಕಾಲೇಜಿನಿಂದ ಎ.ಐ.ಡಿ.ಎಸ್.ಓ ನೇತೃತ್ವದಲ್ಲಿ ಕ್ಯಾಂಡ್ ಮಾರ್ಚ್ ನಡೆಸಿದ ವಿದ್ಯಾರ್ಥಿಗಳು‌ ಮಧು ಪತ್ತಾರ ಸಾವಿನ ಅನುಮಾನಾಸ್ಪದವಾಗಿದೆ ಆದರಿಂದ ಪ್ರಕರಣವನ್ನು ಉನ್ನತ ತನಖೆ ನಡೆಸಿ ಅಪರಾಧಿಗೆ ತಕ್ಕ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.ತ್ವರಿತ ತನಿಖೆ ನಡಿಸುವದರ ಜೊತೆಗೆ ಆರೋಪಿಗಳಿಗೆ ಜಾಮೀನು ನೀಡದೆ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕಾಗಿ ಆಗ್ರಹಿಸಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.