ETV Bharat / state

ಪ್ರಜಾಪಿತ ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯ ವತಿಯಿಂದ ಮಹಾಶಿವರಾತ್ರಿ ಸಂದೇಶ - ಮೈನಾಬಾಯಿ ರಾಠೋಡ

ಮಹಾಶಿವರಾತ್ರಿಯ ಅಂಗವಾಗಿ ಪ್ರಜಾಪಿತ ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯ ವತಿಯಿಂದ ಮಹಾಶಿವರಾತ್ರಿ ಸಂದೇಶ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಬ್ರಹ್ಮ ಕುಮಾರಿ ಆಶ್ರಮದ ರಾಜಯೋಗಿನಿ ಕೇಂದ್ರದ ನಿರ್ದೇಶಕಿ ಬಿ‌.ಕೆ ರತ್ನಾ ಅವರು ಶಿವರಾತ್ರಿ ಕುರಿತು ಸಂದೇಶ ನೀಡಿದರು
author img

By

Published : Mar 11, 2019, 11:57 AM IST

ಕಲಬುರಗಿ: ಮಹಾಶಿವರಾತ್ರಿಯ ಅಂಗವಾಗಿ ವಾಡಿ‌ ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯ ವತಿಯಿಂದ ಮಹಾಶಿವರಾತ್ರಿ ಸಂದೇಶ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ನಗರದ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಮಾಜಿ ಶಾಸಕ‌ ಉದ್ಘಾಟಿಸಿದರು.

ಮಹಾಶಿವರಾತ್ರಿಯ ಅಂಗವಾಗಿ ಪ್ರಜಾಪಿತ ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯ ವತಿಯಿಂದ ಮಹಾಶಿವರಾತ್ರಿ ಸಂದೇಶ

ಬ್ರಹ್ಮ ಕುಮಾರಿ ಆಶ್ರಮದ ರಾಜಯೋಗಿನಿ ಕೇಂದ್ರದ ನಿರ್ದೇಶಕಿ ಬಿ‌.ಕೆ ರತ್ನಾ ಅವರು ಶಿವರಾತ್ರಿ ಕುರಿತು ಸಂದೇಶ ನೀಡಿದರು. ಪುರಸಭೆ ಅಧ್ಯಕ್ಷೆ ಮೈನಾಬಾಯಿ ರಾಠೋಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಾಡಿ ವಲಯ ಮುಖ್ಯಸ್ಥೆ ನಿವೇದಿತಾ ದೈಹಂಡೆ. ಪತಂಜಲಿ ಯೋಗ ಸಮಿತಿ ಜಿಲ್ಲಾ ಅಧ್ಯಕ್ಷರಾದ ಸುಮಂಗಲಾ ಚಕ್ರವರ್ತಿ, ಬಿಜೆಪಿ ಮುಖಂಡ ಬಸವರಾಜ್ ಪಾಂಚಾಳ, ವೀರಶೈವ ಸಮಾಜದ ಮುಖಂಡರರಾದ ಸಿದ್ದಣ್ಣಾ ಕಲಶೆಟ್ಟಿ, ಸಿದ್ದಯ್ಯ ಶಾಸ್ತ್ರೀ ನಂದೂರಮಠ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Intro:ಕಲಬುರಗಿ:ಮಾಹಶಿವರಾತ್ರಿಯ ಅಂಗವಾಗಿ ವಾಡಿ‌ ಪಟ್ಟದಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯ ವತಿಯಿಂದ ಮಾಹಶಿವರಾತ್ರಿ ಸಂದೇಶ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ನಗರದ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಶಿವರಾತ್ರಿ ಮಹೋತ್ಸವದ ಸಂದೇಶ ಕಾರ್ಯಾಕ್ರಮವನ್ನು ಮಾಜಿ ಶಾಸಕ‌ ವಾಲ್ಮೀಕಿ ನಾಯಕ ಉದ್ಘಾಟಿಸಿದರು.ಬ್ರಹ್ಮ ಕುಮಾರಿ ಆಶ್ರಮದ ರಾಜಯೋಗಿನಿ ಕೇಂದ್ರದ ನಿರ್ದೇಶಕಿ ಬಿ‌.ಕೆ ರತ್ನಾ ಅವರು ಶಿವರಾತ್ರಿ ಕುರಿತು ಸಂದೇಶ ನೀಡಿದರು.ಪುರಸಭೆ ಅಧ್ಯಕ್ಷೆ ಮೈನಾಬಾಯಿ ರಾಠೋಡ ಕಾರ್ಯಾಕ್ರಮದ ಅಧ್ಯಕ್ಷತೆ ವಹಿಸಿದ್ದರು.ವಾಡಿ ವಲಯ ಮುಖ್ಯಸ್ಥೆ ನಿವೇದಿತಾ ದೈಹಂಡೆ. ಪತಂಜಲಿ ಯೋಗ ಸಮಿತಿ ಜಿಲ್ಲಾ ಅಧ್ಯಕ್ಷರಾದ ಸುಮಂಗಲಾ ಚಕ್ರವರ್ತಿ,ಬಿಜೆಪಿ ಮುಖಂಡ ಬಸವರಾಜ್ ಪಾಚಾಂಳ,ವೀರಶೈವ ಸಮಾಜದ ಮುಖಂಡರರಾದ ಸಿದ್ದಣ್ಣಾ ಕಲಶೆಟ್ಟಿ, ಸಿದ್ದಯ್ಯ ಶಾಸ್ತ್ರೀ ನಂದೂರಮಠ ಸೇರಿದಂತೆ ಅನರೆಕರು ಕಾರ್ಯಾಕ್ರಮದಲ್ಲಿ ಭಾಗವಹಿಸಿದ್ದರು.

Body:ಕಲಬುರಗಿ:ಮಾಹಶಿವರಾತ್ರಿಯ ಅಂಗವಾಗಿ ವಾಡಿ‌ ಪಟ್ಟದಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯ ವತಿಯಿಂದ ಮಾಹಶಿವರಾತ್ರಿ ಸಂದೇಶ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ನಗರದ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಶಿವರಾತ್ರಿ ಮಹೋತ್ಸವದ ಸಂದೇಶ ಕಾರ್ಯಾಕ್ರಮವನ್ನು ಮಾಜಿ ಶಾಸಕ‌ ವಾಲ್ಮೀಕಿ ನಾಯಕ ಉದ್ಘಾಟಿಸಿದರು.ಬ್ರಹ್ಮ ಕುಮಾರಿ ಆಶ್ರಮದ ರಾಜಯೋಗಿನಿ ಕೇಂದ್ರದ ನಿರ್ದೇಶಕಿ ಬಿ‌.ಕೆ ರತ್ನಾ ಅವರು ಶಿವರಾತ್ರಿ ಕುರಿತು ಸಂದೇಶ ನೀಡಿದರು.ಪುರಸಭೆ ಅಧ್ಯಕ್ಷೆ ಮೈನಾಬಾಯಿ ರಾಠೋಡ ಕಾರ್ಯಾಕ್ರಮದ ಅಧ್ಯಕ್ಷತೆ ವಹಿಸಿದ್ದರು.ವಾಡಿ ವಲಯ ಮುಖ್ಯಸ್ಥೆ ನಿವೇದಿತಾ ದೈಹಂಡೆ. ಪತಂಜಲಿ ಯೋಗ ಸಮಿತಿ ಜಿಲ್ಲಾ ಅಧ್ಯಕ್ಷರಾದ ಸುಮಂಗಲಾ ಚಕ್ರವರ್ತಿ,ಬಿಜೆಪಿ ಮುಖಂಡ ಬಸವರಾಜ್ ಪಾಚಾಂಳ,ವೀರಶೈವ ಸಮಾಜದ ಮುಖಂಡರರಾದ ಸಿದ್ದಣ್ಣಾ ಕಲಶೆಟ್ಟಿ, ಸಿದ್ದಯ್ಯ ಶಾಸ್ತ್ರೀ ನಂದೂರಮಠ ಸೇರಿದಂತೆ ಅನರೆಕರು ಕಾರ್ಯಾಕ್ರಮದಲ್ಲಿ ಭಾಗವಹಿಸಿದ್ದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.