ETV Bharat / state

ವಿಧಾನ ಪರಿಷತ್​​​​ ಸದಸ್ಯರಾಗಿ ತಿಪ್ಪಣಪ್ಪ ಕಮಕನೂರ ನೇಮಕ - ಅಪ್ಪಣಪ್ಪ

ಕೂಲಿ ಸಮಾಜದ ರಾಜ್ಯ ಗೌರವಾಧ್ಯಕ್ಷ ತಿಪ್ಪಣಪ್ಪ ಕಮಕನೂರ್ ಅವರನ್ನು ನೂತನ ವಿಧಾನ ಪರಿಷತ್ ಸದಸ್ಯರಾಗಿ ರಾಜ್ಯ ಸಮ್ಮಿಶ್ರ ಸರ್ಕಾರ ನೇಮಕ ಮಾಡಿದೆ.

ತಿಪ್ಪಣಪ್ಪ ಕಮಕನೂರ್ ವಿಧಾನ ಪರಿಷತ್​ ಸದಸ್ಯರಾಗಿ ನೇಮಕ
author img

By

Published : May 30, 2019, 5:07 AM IST

ಕಲಬುರಗಿ: ಕೂಲಿ ಸಮಾಜದ ರಾಜ್ಯ ಗೌರವಾಧ್ಯಕ್ಷ ತಿಪ್ಪಣಪ್ಪ ಕಮಕನೂರ್ ಅವರನ್ನು ನೂತನ ವಿಧಾನ ಪರಿಷತ್ ಸದಸ್ಯರಾಗಿ ರಾಜ್ಯ ಸಮ್ಮಿಶ್ರ ಸರ್ಕಾರ ನೇಮಕ ಮಾಡಿದೆ.

ಕೂಲಿ, ಗಂಗಾಮತ ಸಮಾಜದ ಹಿರಿಯ ಮುಖಂಡರಾಗಿ ಕಾಂಗ್ರೆಸ್​​ ಪಕ್ಷದ ಅಳಿವು ಉಳಿವಿಗೆ ಶ್ರಮಿಸಿರುವವರನ್ನು ಗುರುತಿಸಿ ಕಮಕನೂರ ಅವರನ್ನು ಮಲ್ಲಿಕಾರ್ಜುನ ಖರ್ಗೆ ಅವರ ನಿದರ್ಶನದ ಮೇರೆಗೆ ನೂತನ‌ ಎಂಎಲ್​ಸಿಯಾಗಿ ನೇಮಕ ಮಾಡಲಾಗಿದೆ.

ತಿಪ್ಪಣಪ್ಪ ಕಮಕನೂರ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪರವಾಗಿ ಹಾಗೂ ಪಕ್ಷದ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದರು. ಸದ್ಯ ಕಮಕನೂರರ ಮಗಳು ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದು, ಅವರ ಅಳಿಯ ರವಿರಾಜ್ ಕೊರವಿ ಕೂಡ ಪಕ್ಷದ ಚಟುವಟಿಕೆಗಳಲ್ಲಿ ಸದಾ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ತಿಪ್ಪಣಪ್ಪ ಅವರಿಗೆ ವಿಧಾನ ಪರಿಷತ್​ ಸದಸ್ಯ ಸ್ಥಾನ ನೀಡಲಾಗಿದೆ.

Intro:ಕಲಬುರಗಿ:ಕೂಲಿಸಮಾಜದ ರಾಜ್ಯ ಗೌರವಾಧ್ಯಕ್ಷ ತಿಪ್ಪಣಪ್ಪ ಕಮಕನೂರ್ ಅವರನ್ನು ನೂತನ ವಿಧಾನ ಪರಿಷತ್ ಸದಸ್ಯರಾಗಿ ರಾಜ್ಯ ಸಮ್ಮಿಶ್ರ ಸರಕಾರ ನೇಮಕ ಮಾಡಿದೆ.

ಕೂಲಿ ,ಗಂಗಮತ ಸಮಾಜದ ಹಿರಿಯ ಮುಖಂಡರಾಗಿ ಕಾಂಗ್ರೇಸ್ ಪಕ್ಷದ ಅಳಿವು ಉಳಿವಿಗೆ ಶ್ರಮಿಸಿರುವನ್ನು ಗಮನಿಸಿ ಕಮಕನೂರ ಅವರನ್ನು ಮಲ್ಲಿಕಾರ್ಜುನ ಖರ್ಗೆ ಅವರ ನಿದರ್ಶನದ ಮೇರೆಗೆ ನೂತನ‌ ಎಮ್ ಎಲ್ ಸಿ ಯಾಗಿ ರಾಜ್ಯ ಸಮ್ಮಿಶ್ರ ಸರಕಾರ ನೇಮಕಗೊಳಿಸಿದ್ದಾರೆ‌.ತಿಪ್ಪಣಪ್ಪ ಕಮಕನೂರ ಅವರು ಕಳೆದ ಕಳೆದ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪರವಾಗಿ ಪಕ್ಷದ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು.ಸದ್ಯ ಕಮಕನೂರ ಮಗಳು ಜಿಲ್ಲಾ ಪಂಚಾಯತ್ ಸದಸ್ಯೆತಾಗಿದ್ದು ಅವರ ಅಳಿಯ ರವಿರಾಜ್ ಕೊರವಿ ಕೂಡ ಪಕ್ಷದ ಚಟುವಟಿಕೆಗಳಲ್ಲಿ ಸದಾ ತೊಡಗಿದ್ದಾರೆ.Body:ಕಲಬುರಗಿ:ಕೂಲಿಸಮಾಜದ ರಾಜ್ಯ ಗೌರವಾಧ್ಯಕ್ಷ ತಿಪ್ಪಣಪ್ಪ ಕಮಕನೂರ್ ಅವರನ್ನು ನೂತನ ವಿಧಾನ ಪರಿಷತ್ ಸದಸ್ಯರಾಗಿ ರಾಜ್ಯ ಸಮ್ಮಿಶ್ರ ಸರಕಾರ ನೇಮಕ ಮಾಡಿದೆ.

ಕೂಲಿ ,ಗಂಗಮತ ಸಮಾಜದ ಹಿರಿಯ ಮುಖಂಡರಾಗಿ ಕಾಂಗ್ರೇಸ್ ಪಕ್ಷದ ಅಳಿವು ಉಳಿವಿಗೆ ಶ್ರಮಿಸಿರುವನ್ನು ಗಮನಿಸಿ ಕಮಕನೂರ ಅವರನ್ನು ಮಲ್ಲಿಕಾರ್ಜುನ ಖರ್ಗೆ ಅವರ ನಿದರ್ಶನದ ಮೇರೆಗೆ ನೂತನ‌ ಎಮ್ ಎಲ್ ಸಿ ಯಾಗಿ ರಾಜ್ಯ ಸಮ್ಮಿಶ್ರ ಸರಕಾರ ನೇಮಕಗೊಳಿಸಿದ್ದಾರೆ‌.ತಿಪ್ಪಣಪ್ಪ ಕಮಕನೂರ ಅವರು ಕಳೆದ ಕಳೆದ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪರವಾಗಿ ಪಕ್ಷದ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು.ಸದ್ಯ ಕಮಕನೂರ ಮಗಳು ಜಿಲ್ಲಾ ಪಂಚಾಯತ್ ಸದಸ್ಯೆತಾಗಿದ್ದು ಅವರ ಅಳಿಯ ರವಿರಾಜ್ ಕೊರವಿ ಕೂಡ ಪಕ್ಷದ ಚಟುವಟಿಕೆಗಳಲ್ಲಿ ಸದಾ ತೊಡಗಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.