ETV Bharat / state

ಶೀಘ್ರದಲ್ಲೇ ಹೈದ್ರಾಬಾದ್​ ಕರ್ನಾಟಕದ ಜನರ ವಿಮಾನ ಹಾರಾಟದ ಕನಸು ನನಸು! - ಭಾರತೀಯ ವಿಮಾನಯಾನ ಪ್ರಾಧಿಕಾರ

ಶೀಘ್ರದಲ್ಲೇ ಹೈದ್ರಾಬಾದ್​ ಕರ್ನಾಟಕದ ಜನರ ವಿಮಾನ ಹಾರಾಟದ ಕನಸು ನನಸಾಗಲಿದೆ. ಇನ್ನೆರಡು ತಿಂಗಳಲ್ಲಿ ಕಲಬುರಗಿಯ ಸರಡಗಿ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಿಸುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ.

ವಿಮಾನ ಹಾರಾಟದ ಕನಸು ನನಸು
author img

By

Published : Aug 25, 2019, 5:45 AM IST

ಕಲಬುರಗಿ: ಹೈದ್ರಾಬಾದ್​ ಕರ್ನಾಟಕದ ಜನರ ವಿಮಾನ ಹಾರಾಟದ ಕನಸು ನನಸಾಗುವ ಕಾಲ ಬಂದಿದೆ. ಹೈದ್ರಾಬಾದ್​ ಕರ್ನಾಟಕ ವಿಮೋಚನಾ ದಿನಾಚರಣೆ ದಿನದಂದು ಏರ್​ಪೋರ್ಟ್ ವಾಣಿಜ್ಯ ವ್ಯವಹಾರಗಳ ಉದ್ಘಾಟನೆ ನಡೆಯಬಹುದೆಂಬ ಮಾತುಗಳು ಕೇಳಿಬರುತ್ತಿವೆ.

ಕಲಬುರಗಿ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ವಹಿಸಲು ಒಪ್ಪಂದವನ್ನು ಮಾಡಲಾಗಿದೆ. ಇನ್ನೆರಡು ತಿಂಗಳಲ್ಲಿ ಕಲಬುರಗಿಯ ಸರಡಗಿ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಿಸುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ.

ವಿಮಾನ ಹಾರಾಟದ ಕನಸು ನನಸು

ಮೊದಲಿಗೆ ಕಲಬುರಗಿ-ಬೆಂಗಳೂರು ಮಧ್ಯೆ ಮತ್ತು ಕಲಬುರಗಿ-ತಿರುಪತಿ ಮಧ್ಯೆ ವಿಮಾನ ಹಾರಾಟ ನಡೆಸಲಿವೆ‌ ಎಂಬ ಮಾಹಿತಿ ಲಭ್ಯವಾಗಿದೆ. ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆ 3.o ಅಡಿಯಲ್ಲಿ ಪ್ರಾದೇಶಿಕ ವಿಮಾನಯಾನ ಕಾರ್ಯಚರಣೆಗೆ ಆಯ್ಕೆಯಾಗಿದ್ದು, ಅಲಯನ್ಸ್ ಏರ್ ಮತ್ತು ಗೋದಾವತ್ ಏರ್ ಪ್ರೈವೇಟ್ ಲಿಮಿಟೆಡ್ ವಿಮಾನಯಾನಕ್ಕೆ ಹಸಿರು ನಿಶಾನೆ ದೊರೆತಿದೆ.

Intro:ಕಲಬುರಗಿ: ಹೈದ್ರಾಬಾದ ಕರ್ನಾಟಕದ ಜನರ ಉಕ್ಕಿನ ಹಕ್ಕಿಯಲ್ಲಿ ಹಾರಾಟದ ದಶಕಗಳ ಕನಸ್ಸು ನನಸಾಗುವತ್ತ ಸಾಗಿದೆ. ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ ದಿನದಂದು ಎರ್ಪೋರ್ಟ್ ವಾಣಿಜ್ಯ ವ್ಯವಹಾರಗಳ ಉದ್ಘಾಟನೆ ನಡೆಯುವ ಲಕ್ಷಣಗಳು ಕಂಡುಬರುತ್ತಿವೆ. ಇಂದು ಬೆಂಗಳೂರಿನಲ್ಲಿ ಕಲಬುರಗಿ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ವಹಿಸಲು ಒಪ್ಪಂದವನ್ನು ಮಾಡಲಾಗಿದೆ. ಎಲ್ಲವು ಅಂದುಕೊಂಡಂತೆ ಆದ್ರೆ ಬರುವ ಎರಡು ತಿಂಗಳಲ್ಲಿ ಕಲಬುರಗಿಯ ಸರಡಗಿ ವಿಮಾನ ನಿಲ್ದಾಣ ಕಾರ್ಯಚರಣೆ ಆರಂಭಿಸುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ. ಕಲಬುರಗಿಯಿಂದ ವಿಮಾನ ಹಾರಾಟ ಆರಂಭವಾದಲ್ಲಿ ಮೊದಲಿಗೆ ಕಲಬುರಗಿಯಿಂದ ರಾಜಧಾನಿ ಬೆಂಗಳೂರು ಮದ್ಯೆ ಮತ್ತು ಕಲಬುರಗಿ- ತಿರುಪತಿ ಮದ್ಯೆ ವಿಮಾನ ಹಾರಾಟ ನಡೆಸಲಿವೆ‌ ಎಂಬ ಮಾಹಿತಿ ಲಭ್ಯವಾಗಿದೆ. ಕೇಂದ್ರಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆ 3.0 ಅಡಿಯಲ್ಲಿ ಪ್ರಾದೇಶಿಕ ವಿಮಾನಯಾನ ಕಾರ್ಯಚರಣೆಗೆ ಆಯ್ಕೆಯಾಗಿದ್ದು, ಅಲಯನ್ಸ್ ಏರ್ ಮತ್ತು ಗೋದಾವತ್ ಏರ್ ಪ್ರೈವೇಟ್ ಲಿಮಿಟೆಡ್ ವಿಮಾನಯಾನಕ್ಕೆ ಹಸಿರು ನಿಶಾನೆ ದೊರೆತಿದೆ ಎಂದು ತಿಳಿದುಬಂದಿದೆ. ಒಟ್ಟಾರೆ ಸದ್ಯದ ಬೆಳವಣಿಗಳು ನೋಡಿದ್ರೆ ವಿಮಾನದಲ್ಲಿ ಹಾರಾಟದ ದಶಕಗಳ ಕನಸ್ಸು ನನಸಾಗುವ ದಿನಗಳು ಹತ್ತಿರವಾದಂತೆ ಭಾಸವಾಗುತ್ತಿದೆ.
Body:ಕಲಬುರಗಿ: ಹೈದ್ರಾಬಾದ ಕರ್ನಾಟಕದ ಜನರ ಉಕ್ಕಿನ ಹಕ್ಕಿಯಲ್ಲಿ ಹಾರಾಟದ ದಶಕಗಳ ಕನಸ್ಸು ನನಸಾಗುವತ್ತ ಸಾಗಿದೆ. ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ ದಿನದಂದು ಎರ್ಪೋರ್ಟ್ ವಾಣಿಜ್ಯ ವ್ಯವಹಾರಗಳ ಉದ್ಘಾಟನೆ ನಡೆಯುವ ಲಕ್ಷಣಗಳು ಕಂಡುಬರುತ್ತಿವೆ. ಇಂದು ಬೆಂಗಳೂರಿನಲ್ಲಿ ಕಲಬುರಗಿ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ವಹಿಸಲು ಒಪ್ಪಂದವನ್ನು ಮಾಡಲಾಗಿದೆ. ಎಲ್ಲವು ಅಂದುಕೊಂಡಂತೆ ಆದ್ರೆ ಬರುವ ಎರಡು ತಿಂಗಳಲ್ಲಿ ಕಲಬುರಗಿಯ ಸರಡಗಿ ವಿಮಾನ ನಿಲ್ದಾಣ ಕಾರ್ಯಚರಣೆ ಆರಂಭಿಸುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ. ಕಲಬುರಗಿಯಿಂದ ವಿಮಾನ ಹಾರಾಟ ಆರಂಭವಾದಲ್ಲಿ ಮೊದಲಿಗೆ ಕಲಬುರಗಿಯಿಂದ ರಾಜಧಾನಿ ಬೆಂಗಳೂರು ಮದ್ಯೆ ಮತ್ತು ಕಲಬುರಗಿ- ತಿರುಪತಿ ಮದ್ಯೆ ವಿಮಾನ ಹಾರಾಟ ನಡೆಸಲಿವೆ‌ ಎಂಬ ಮಾಹಿತಿ ಲಭ್ಯವಾಗಿದೆ. ಕೇಂದ್ರಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆ 3.0 ಅಡಿಯಲ್ಲಿ ಪ್ರಾದೇಶಿಕ ವಿಮಾನಯಾನ ಕಾರ್ಯಚರಣೆಗೆ ಆಯ್ಕೆಯಾಗಿದ್ದು, ಅಲಯನ್ಸ್ ಏರ್ ಮತ್ತು ಗೋದಾವತ್ ಏರ್ ಪ್ರೈವೇಟ್ ಲಿಮಿಟೆಡ್ ವಿಮಾನಯಾನಕ್ಕೆ ಹಸಿರು ನಿಶಾನೆ ದೊರೆತಿದೆ ಎಂದು ತಿಳಿದುಬಂದಿದೆ. ಒಟ್ಟಾರೆ ಸದ್ಯದ ಬೆಳವಣಿಗಳು ನೋಡಿದ್ರೆ ವಿಮಾನದಲ್ಲಿ ಹಾರಾಟದ ದಶಕಗಳ ಕನಸ್ಸು ನನಸಾಗುವ ದಿನಗಳು ಹತ್ತಿರವಾದಂತೆ ಭಾಸವಾಗುತ್ತಿದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.