ETV Bharat / state

ಹವಾಮಾನ ವೈಪರೀತ್ಯದಿಂದ ಮಾರ್ಗ ಬದಲಿಸಿದ್ದ ವಿಮಾನ ಕಲಬುರಗಿಯಲ್ಲಿ ಮತ್ತೆಲ್ಯಾಂಡಿಂಗ್

author img

By

Published : Aug 16, 2020, 6:39 PM IST

Updated : Aug 16, 2020, 6:47 PM IST

ಹವಾಮಾನ ಕ್ಲಿಯರ್ ಆದ ಹಿನ್ನೆಲೆ ಹೈದರಾಬಾದ್​​ಗೆ ಡೈವರ್ಟ್ ಮಾಡಲಾಗಿದ್ದ ಅಲೈನ್ಸ್ ವಿಮಾನವನ್ನು ವಾಪಸ್ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿಸಲಾಗಿದೆ.

Aeroplane landed at Kalburgi
Aeroplane landed at Kalburgi

ಕಲಬುರಗಿ: ಹವಾಮಾನ ವೈಪರೀತ್ಯ ಕಾರಣ ಡೈವರ್ಟ್ ಮಾಡಲಾಗಿದ್ದ ವಿಮಾನವನ್ನು ಮತ್ತೆ ಕಲಬುರಗಿಯಲ್ಲಿ ರಿಟರ್ನ್ ಲ್ಯಾಂಡ್ ಮಾಡಲಾಗಿದೆ.

ಬೆಳಗ್ಗೆ ಹವಾಮಾನ ವೈಪರೀತ್ಯ ಹಿನ್ನೆಲೆ ಒಂದು ವಿಮಾನವನ್ನು ಹೈದ್ರಾಬಾದ್​ಗೆ ಡೈವರ್ಟ್ ಮಾಡಲಾಗಿತ್ತು.‌ ಇನ್ನೊಂದನ್ನು ಮರಳಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಇದೀಗ ಹವಾಮಾನ ಕ್ಲಿಯರ್ ಆದ ಹಿನ್ನೆಲೆ ಹೈದರಾಬಾದ್​​ಗೆ ಡೈವರ್ಟ್ ಮಾಡಲಾಗಿದ್ದ ಅಲೈನ್ಸ್ ವಿಮಾನವನ್ನು ವಾಪಸ್ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ. ವಿಮಾನ ಮತ್ತೆ ಕಲಬುರಗಿಯಿಂದ ಬೆಂಗಳೂರಿಗೆ ಹಾರಿದೆ.

ಹವಾಮಾನ ವೈಪರೀತ್ಯ ಹಿನ್ನೆಲೆ ಸುಮಾರು 40 ನಿಮಿಷಗಳ ಕಾಲ ಕಲಬುರಗಿ ಸುತ್ತು ಹೊಡೆದ ಎರಡು ವಿಮಾನಗಳನ್ನು ಲ್ಯಾಂಡಿಗ್ ಸಮಸ್ಯೆ ಎದುರಾಗಿದ್ದರಿಂದ ಡೈವರ್ಟ್ ಮಾಡಲಾಗಿತ್ತು.

Last Updated : Aug 16, 2020, 6:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.