ETV Bharat / state

ಟಿಕ್‌ಟಾಕ್​ನಲ್ಲಿ ದೇವರಿಗೆ ಅಪಮಾನ ಮಾಡಿ ವಿಡಿಯೋ ಹರಿಬಿಟ್ಟವನ ಬಂಧನ - hindu god insulted

ಟಿಕ್‌​ಟಾಕ್​ನ ಡಿಪಿಯಲ್ಲಿ ಹನುಮಾನ್​ ದೇವರ ಭಾವಚಿತ್ರ ಇರಿಸಿ ಅದರ ಮೇಲೆ ಪಾದರಕ್ಷೆಯ ಗುರುತುಗಳನ್ನಿಟ್ಟು ವಿಡಿಯೋ ಮಾಡಿದ ಆರೋಪದ ಮೇಲೆ ಯಡ್ರಾಮಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಟಿಕ್​ ಟಾಕ್​ ಕ್ರೈಂ
ಟಿಕ್​ ಟಾಕ್​ ಕ್ರೈಂ
author img

By

Published : Jun 9, 2020, 3:51 PM IST

Updated : Jun 9, 2020, 4:32 PM IST

ಕಲಬುರ್ಗಿ : ದೇವರಿಗೆ ಅಪಮಾನ ಮಾಡಿ ಟಿಕ್‌ಟಾಕ್ ಮಾಡಿದ ಆರೋಪದ ಮೇಲೆ ಯಡ್ರಾಮಿ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ.

ಕುರಳಗೇರಾ ಗ್ರಾಮದ ನಿವಾಸಿ ಶಿರಾಜ್ ಮನಿಯಾರ್ ಎಂಬಾತ ಬಂಧಿತ. ಈತ ಟಿಕ್‌​ಟಾಕ್​ನ ಡಿಪಿಯಲ್ಲಿ ಹನುಮಾನ್​ ದೇವರ ಭಾವಚಿತ್ರ ಇರಿಸಿ ಅದರ ಮೇಲೆ ಪಾದರಕ್ಷೆಯ ಗುರುತುಗಳನ್ನಿಟ್ಟು ವಿಡಿಯೋ ಮಾಡಿದ ಆರೋಪದ ಮೇಲೆ ಯಡ್ರಾಮಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.

video in tik tok
ಆನಂದ ಕುಸ್ತಿ ಎಂಬುವರು ನೀಡಿರುವ ದೂರು
ಆರೋಪಿ ಯುವಕ ಮಾಡಿರುವ ವಿಡಿಯೋ

ಶ್ರೀರಾಮ ಸೇನೆ ಕಾರ್ಯಕರ್ತ ಆನಂದ ಕುಸ್ತಿ ಎಂಬುವರು ನೀಡಿದ ದೂರಿನ ಅನ್ವಯ ಪೊಲೀಸರು ವಿಚಾರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Last Updated : Jun 9, 2020, 4:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.