ETV Bharat / state

ಸೇತುವೆ ಅಂಚಿಗೆ ಬಂದು ನಿಂತ ಸಾರಿಗೆ ಬಸ್​​​... ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ

ಕೂದಲೆಳೆಯ ಅಂತರದಲ್ಲಿ ಭಾರಿ ದುರಂತವೊಂದು ತಪ್ಪಿದೆ. ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 50 ಜನರು ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಅಂಚಿಗೆ ಬಂದು ನಿಂತ ಸಾರಿಗೆ ಬಸ್
author img

By

Published : Jun 19, 2019, 11:54 AM IST

ಕಲಬುರಗಿ: ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಅಂಚಿಗೆ ಸಾರಿಗೆ ಬಸ್​ವೊಂದು ಬಂದು ನಿಂತಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ದುರಂತವೊಂದು ತಪ್ಪಿದ ಘಟನೆ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ.

A huge tragedy missed in Kalaburagi
ಎಮರ್ಜೆನ್ಸಿ ಎಕ್ಸಿಟ್ ಡೋರ್​ನಿಂದ ಹೊರಗೆ ಜಿಗಿದು ಪ್ರಾಣ ರಕ್ಷಿಸಿಕೊಳ್ಳುತ್ತಿರುವ ಪ್ರಯಾಣಿಕರು

ಚಿಂಚೋಳಿ - ಬಾಲ್ಕಿ ರಾಜ್ಯ ಹೆದ್ದಾರಿ 75ರಲ್ಲಿ ಚಿಂಚೋಳಿ ಡಿಪೋ ಬಸ್ ಸುಮಾರು 50 ಜನ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾಗ ಘಟನೆ ನಡೆದಿದೆ. ಎದುರಿಗೆ ಲಾರಿಯೊಂದು ಅಡ್ಡಾದಿಡ್ಡಿಯಾಗಿ ಅತಿ ವೇಗವಾಗಿ ಹೋಗುತ್ತಿತ್ತು ಎನ್ನಲಾಗಿದೆ. ಆಗ ಅಪಘಾತ ಆಗುವುದನ್ನು ತಡೆಯಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಅಂಚಿಗೆ ಬಂದು ನಿಂತ ಸಾರಿಗೆ ಬಸ್

ಸೇತುವ ಅಂಚಿನಲ್ಲಿ ನಿಂತಿದ್ದರಿಂದ ಬಸ್ ಡೋರ್ ತೆರೆಯಲು ಕೂಡ ಅವಕಾಶವಿರಲಿಲ್ಲ. ಇದರಿಂದಾಗಿ ಭಯಭೀತರಾದ ಪ್ರಯಾಣಿಕರು ಎಮರ್ಜೆನ್ಸಿ ಎಕ್ಸಿಟ್ ಡೋರ್​ನಿಂದ ಹೊರಗೆ ಜಿಗಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ಸ್ಥಳದಲ್ಲಿ ಕೆಲಹೊತ್ತು ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೂ ಬಸ್​ನಿಂದ ಹೊರಬಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೆ ಲಾರಿ ಚಾಲಕನ ವಿರುದ್ಧ ಹಿಡಿಶಾಪ ಕೂಡ ಹಾಕಿದ್ದಾರೆ.

Intro:ಕಲಬುರಗಿ: ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಅಂಚಿಗೆ ಸಾರಿಗೆ ಬಸ್ ನಿಂತು, ಕೂದಲೆಳೆ ಅಂತರದಲ್ಲಿ ಭಾರಿ ದುರಂತ ತಪ್ಪಿದ ಘಟನೆ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ. ಚಿಂಚೋಳಿ -ಬಾಲ್ಕಿ ರಾಜ್ಯ ಹೆದ್ದಾರಿ 75ರಲ್ಲಿ ಚಿಂಚೋಳಿ ಡಿಪೋ ಬಸ್ ಸುಮಾರು 50 ಜನ ಪ್ರಯಾಣಿಕರನ್ನು ಕರೆದೊಯುತ್ತಿದ್ದಾಗ ಘಟನೆ ನಡೆದಿದೆ. ಎದುರಿಗೆ ಲಾರಿಯೊಂದನ್ನು ಚಾಲಕ ಅಡ್ಡಾದಿಡ್ಡಿಯಾಗಿ ಅತಿವೇಗವಾಗಿ ಚಲಾಯಿಸಿಕೊಂಡು ಬಂದಾಗ ಅಪಘಾತ ಆಗುವದನ್ನು ತಡೆಯಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸೇತುವ ಅಂಚಿನಲ್ಲಿ ನಿಂತಿದ್ದರಿಂದ ಬಸ್ ಡೋರ್ ತೆರೆಯಲು ಕೂಡಾ ಅವಕಾಶವಿರಲಿಲ್ಲ, ಇದರಿಂದಾಗಿ ಭಯಭೀತರಾದ ಪ್ರಯಾಣಿಕರು ಬಸ್ ವಿಂಡೋ, ಎಮರ್ಜೆನ್ಸಿ ಎಕ್ಸಿಟ್ ಡೋರ್ ದಿಂದ ಹೊರಗೆ ಜಿಗಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ಸ್ಥಳದಲ್ಲಿ ಕೆಲಹೊತ್ತು ಆತಂಕ ಛಾಯೆ ನಿರ್ಮಾಣವಾಗಿತ್ತು. ಬಸ್ ದಿಂದ ಹೊರಬಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಅಲ್ಲದೆ ಲಾರಿ ಚಾಲಕನ ವಿರುದ್ಧ ಹಿಡಿ ಶಾಪ ಕೂಡಾ ಹಾಕಿದರು.Body:ಕಲಬುರಗಿ: ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಅಂಚಿಗೆ ಸಾರಿಗೆ ಬಸ್ ನಿಂತು, ಕೂದಲೆಳೆ ಅಂತರದಲ್ಲಿ ಭಾರಿ ದುರಂತ ತಪ್ಪಿದ ಘಟನೆ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ. ಚಿಂಚೋಳಿ -ಬಾಲ್ಕಿ ರಾಜ್ಯ ಹೆದ್ದಾರಿ 75ರಲ್ಲಿ ಚಿಂಚೋಳಿ ಡಿಪೋ ಬಸ್ ಸುಮಾರು 50 ಜನ ಪ್ರಯಾಣಿಕರನ್ನು ಕರೆದೊಯುತ್ತಿದ್ದಾಗ ಘಟನೆ ನಡೆದಿದೆ. ಎದುರಿಗೆ ಲಾರಿಯೊಂದನ್ನು ಚಾಲಕ ಅಡ್ಡಾದಿಡ್ಡಿಯಾಗಿ ಅತಿವೇಗವಾಗಿ ಚಲಾಯಿಸಿಕೊಂಡು ಬಂದಾಗ ಅಪಘಾತ ಆಗುವದನ್ನು ತಡೆಯಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸೇತುವ ಅಂಚಿನಲ್ಲಿ ನಿಂತಿದ್ದರಿಂದ ಬಸ್ ಡೋರ್ ತೆರೆಯಲು ಕೂಡಾ ಅವಕಾಶವಿರಲಿಲ್ಲ, ಇದರಿಂದಾಗಿ ಭಯಭೀತರಾದ ಪ್ರಯಾಣಿಕರು ಬಸ್ ವಿಂಡೋ, ಎಮರ್ಜೆನ್ಸಿ ಎಕ್ಸಿಟ್ ಡೋರ್ ದಿಂದ ಹೊರಗೆ ಜಿಗಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ಸ್ಥಳದಲ್ಲಿ ಕೆಲಹೊತ್ತು ಆತಂಕ ಛಾಯೆ ನಿರ್ಮಾಣವಾಗಿತ್ತು. ಬಸ್ ದಿಂದ ಹೊರಬಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಅಲ್ಲದೆ ಲಾರಿ ಚಾಲಕನ ವಿರುದ್ಧ ಹಿಡಿ ಶಾಪ ಕೂಡಾ ಹಾಕಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.