ETV Bharat / state

6 ಅಡಿ ಎತ್ತರದ ಹಾವು ರಕ್ಷಿಸಿದ ಸ್ನೇಕ್ ಪ್ರಶಾಂತ್ - ಕಲಬುರಗಿ ಸುದ್ದಿ

ಕಲಬುರಗಿ ನಗರದ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರ ಮನೆಯಲ್ಲಿ ಕಾಣಿಸಿಕೊಂಡ ಆರು ಅಡಿ ಎತ್ತರದ ಸರ್ಪವನ್ನ ರಕ್ಷಿಸಿ, ಸ್ನೇಕ್ ಪ್ರಶಾಂತ್​ ನಿರ್ಜನ ಪ್ರದೇಶದಲ್ಲಿ ಬಿಟ್ಟಿದ್ದಾರೆ.

6-foot snake procted in kalburagi
6 ಅಡಿ ಎತ್ತರದ ಹಾವನ್ನ ರಕ್ಷಿಸಿ ನಿರ್ಜನ ಪ್ರದೇಶಕ್ಕೆ ಬಿಟ್ಟ ಸ್ನೇಕ್ ಪ್ರಶಾಂತ್
author img

By

Published : Apr 15, 2020, 7:46 PM IST

ಕಲಬುರಗಿ: ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರ ಮನೆಯಲ್ಲಿ ಕಾಣಿಸಿಕೊಂಡ ಆರು ಅಡಿ ಎತ್ತರದ ಸರ್ಪವನ್ನ ರಕ್ಷಿಸಿ, ಉರಗ ಪ್ರೇಮಿ ಪ್ರಶಾಂತ್​ ನಿರ್ಜನ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಅಗ್ನಿಶಾಮಕ ದಳದ ಅಧಿಕಾರಿ ಪರಶುರಾಮ್ ಎಂಬುವವರ ಮನೆಗೆ ಆರು ಅಡಿ ಎತ್ತರದ ದಾವಣಿ ಜಾತಿಗೆ ಸೇರಿದ ಹಾವು ಬಂದಿತ್ತು. ತಕ್ಷಣವೇ ಪರಶುರಾಮ್ ಸ್ನೇಕ್ ಪ್ರಶಾಂತ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.

ಸ್ನೇಕ್ ಪ್ರಶಾಂತ್​ ಹಾವನ್ನ ಹಿಡಿದು,ನಿರ್ಜನ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.