ETV Bharat / state

ಎರಡು ದಿನ ರಜೆ:  ಬ್ಯಾಂಕ್​ ಎದುರು ಜನಜಂಗುಳಿ..

ಭಾನುವಾರ ಮತ್ತು ಸೋಮವಾರ ರಜೆ ಇದ್ದ ಕಾರಣ ಇಂದು ಬ್ಯಾಂಕ್​ಗಳ ಎದುರು ಜನಜಂಗುಳಿ ನೆರದಿತ್ತು.

The crowd in front of the bank
ಬ್ಯಾಂಕ್​ ಎದುರು ಜನಜಂಗುಳಿ
author img

By

Published : Apr 7, 2020, 8:39 PM IST

ರಾಣೆಬೆನ್ನೂರು (ಹಾವೇರಿ) : ಎರಡು ದಿನ ಬ್ಯಾಂಕ್ ರಜೆ ಇದ್ದ ಕಾರಣ ಇಂದು ಜನರು ಏಕಾಏಕಿ ಬ್ಯಾಂಕ್​ಗಳಿಗೆ ಮುಗಿಬಿದ್ದರು. ಭಾನುವಾರ ಸರ್ಕಾರಿ ರಜೆ ಮತ್ತು ಸೋಮವಾರ ಮಹಾವೀರ ಜಯಂತಿ ಕಾರಣ ಬ್ಯಾಂಕ್​ಗಳಿಗೆ ರಜೆಯಿದ್ದ ಕಾರಣ ನಗರದ ಕಾರ್ಪೊರೇಷನ್ ಬ್ಯಾಂಕ್, ಯುನಿಯನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್ ಎದುರು ನೂರಾರು ಜನರು ಜಮಾಯಿಸಿದ್ದರು.

ಕೊರೊನಾ ವೈರಸ್ ಹಿನ್ನೆಲೆ ಸರ್ಕಾರ ಮತ್ತು ಅಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮನವಿ ಮಾಡಿದರೂ ಸಹ ಸಾರ್ವಜನಿಕರು ಕಿವಿಗೊಡದೇ ನಿಂತುಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.