ETV Bharat / state

ಹಾವೇರಿ ಜಿಲ್ಲೆಯಾದ್ಯಂತ ನಾಗರಪಂಚಮಿ ಆಚರಣೆ ಅದ್ಧೂರಿ..

ಹಾವೇರಿ ಜಿಲ್ಲೆಯಾದ್ಯಂತ ಇಂದು ನಾಗರಪಂಚಮಿ ಹಬ್ಬವನ್ನು ಅದ್ಧೂರಿಯಿಂದ ಆಚರಿಸಲಾಗಿದ್ದು, ನಾಗಪ್ಪನ ಮೂರ್ತಿಗಳಿಗೆ ವಿವಿಧ ಹೂ ಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.

ಹಾವೇರಿ ಜಿಲ್ಲೆಯಾದ್ಯಂತ ಅದ್ಧೂರಿಯಾಗಿ ನಾಗರಪಂಚಮಿ ಆಚರಣೆ
author img

By

Published : Aug 5, 2019, 11:01 PM IST

ಹಾವೇರಿ : ಜಿಲ್ಲೆಯಾದ್ಯಂತ ಇಂದು ನಾಗರಪಂಚಮಿ ಹಬ್ಬವನ್ನು ಅದ್ಧೂರಿಯಿಂದ ಆಚರಿಸಲಾಯಿತು.

ಹಾವೇರಿ ಜಿಲ್ಲೆಯಾದ್ಯಂತ ಅದ್ಧೂರಿಯಾಗಿ ನಾಗರಪಂಚಮಿ ಆಚರಣೆ

ನಾಗಪ್ಪನ ಮೂರ್ತಿಗಳಿಗೆ ವಿವಿಧ ಹೂ ಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಎಳ್ಳಿನಿಂದ ಮಾಡಿದ ಉಂಡಿಗಳು ಸೇರಿದಂತೆ ವಿವಿಧ ಪದಾರ್ಥಗಳಿಂದ ದೇವರಿಗೆ ನೈವಿಧ್ಯ ಸಲ್ಲಿಸಿದರು. ಅಷ್ಟೇ ಅಲ್ಲದೆ ನಾಗಪಂಚಮಿ ಹಿನ್ನೆಲೆ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಸಹ ನೆರವೇರಿಸಲಾಯಿತು.

Intro:KN_HVR_02_PUNCHAMI_SCRIPT_7202143
ಹಾವೇರಿ ಜಿಲ್ಲೆಯಾದ್ಯಂತ ಸೋಮವಾರ ಸಹ ನಾಗರಪಂಚಮಿ ಹಬ್ಬ ಆಚರಿಸಲಾಯಿತು. ಹಬ್ಬದ ಮೊದಲ ದಿನ ನಾಗಪ್ಪಗೆ ಹಾಲೆರೆದ ಜನರು ಎರಡನೇಯ ದಿನ ನಾಗಬನಗಳಿಗೆ ತೆರಳಿ ಕಲ್ಲಿನನಾಗಪ್ಪಗೆ ಹಾಲೆರೆದರು. ಈ ಸಂದರ್ಭದಲ್ಲಿ ನಾಗಪ್ಪನ ಮೂರ್ತಿಗೆ ವಿವಿಧ ರೀತಿಯ ಮಾಲೆಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಅಬಾಲವೃದ್ಧರಾದಿಯಾಗಿ ನಾಗಪ್ಪನಿಗೆ ಹಾಲೆರೆದು ಸಂಭ್ರಮಿಸಿದರು. ಎಳ್ಳಿನಿಂದ ಮಾಡಿದ ಉಂಡಿಗಳು ಸೇರಿದಂತೆ ವಿವಿಧ ಪದಾರ್ಥಗಳಿಂದ ನೈವಿಧ್ಯ ಸಲ್ಲಿಸಿದರು. ನಾಗಪಂಚಮಿ ಹಿನ್ನೆಲೆಯಲ್ಲಿ ನಗರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಗಿತ್ತು.Body:KN_HVR_02_PUNCHAMI_SCRIPT_7202143
ಹಾವೇರಿ ಜಿಲ್ಲೆಯಾದ್ಯಂತ ಸೋಮವಾರ ಸಹ ನಾಗರಪಂಚಮಿ ಹಬ್ಬ ಆಚರಿಸಲಾಯಿತು. ಹಬ್ಬದ ಮೊದಲ ದಿನ ನಾಗಪ್ಪಗೆ ಹಾಲೆರೆದ ಜನರು ಎರಡನೇಯ ದಿನ ನಾಗಬನಗಳಿಗೆ ತೆರಳಿ ಕಲ್ಲಿನನಾಗಪ್ಪಗೆ ಹಾಲೆರೆದರು. ಈ ಸಂದರ್ಭದಲ್ಲಿ ನಾಗಪ್ಪನ ಮೂರ್ತಿಗೆ ವಿವಿಧ ರೀತಿಯ ಮಾಲೆಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಅಬಾಲವೃದ್ಧರಾದಿಯಾಗಿ ನಾಗಪ್ಪನಿಗೆ ಹಾಲೆರೆದು ಸಂಭ್ರಮಿಸಿದರು. ಎಳ್ಳಿನಿಂದ ಮಾಡಿದ ಉಂಡಿಗಳು ಸೇರಿದಂತೆ ವಿವಿಧ ಪದಾರ್ಥಗಳಿಂದ ನೈವಿಧ್ಯ ಸಲ್ಲಿಸಿದರು. ನಾಗಪಂಚಮಿ ಹಿನ್ನೆಲೆಯಲ್ಲಿ ನಗರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಗಿತ್ತು.Conclusion:KN_HVR_02_PUNCHAMI_SCRIPT_7202143
ಹಾವೇರಿ ಜಿಲ್ಲೆಯಾದ್ಯಂತ ಸೋಮವಾರ ಸಹ ನಾಗರಪಂಚಮಿ ಹಬ್ಬ ಆಚರಿಸಲಾಯಿತು. ಹಬ್ಬದ ಮೊದಲ ದಿನ ನಾಗಪ್ಪಗೆ ಹಾಲೆರೆದ ಜನರು ಎರಡನೇಯ ದಿನ ನಾಗಬನಗಳಿಗೆ ತೆರಳಿ ಕಲ್ಲಿನನಾಗಪ್ಪಗೆ ಹಾಲೆರೆದರು. ಈ ಸಂದರ್ಭದಲ್ಲಿ ನಾಗಪ್ಪನ ಮೂರ್ತಿಗೆ ವಿವಿಧ ರೀತಿಯ ಮಾಲೆಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಅಬಾಲವೃದ್ಧರಾದಿಯಾಗಿ ನಾಗಪ್ಪನಿಗೆ ಹಾಲೆರೆದು ಸಂಭ್ರಮಿಸಿದರು. ಎಳ್ಳಿನಿಂದ ಮಾಡಿದ ಉಂಡಿಗಳು ಸೇರಿದಂತೆ ವಿವಿಧ ಪದಾರ್ಥಗಳಿಂದ ನೈವಿಧ್ಯ ಸಲ್ಲಿಸಿದರು. ನಾಗಪಂಚಮಿ ಹಿನ್ನೆಲೆಯಲ್ಲಿ ನಗರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಗಿತ್ತು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.