ETV Bharat / state

ಹಾವೇರಿ : ಹಿರಿಯ ಪತ್ರಕರ್ತ ಜಿ ಎಂ ಕುಲಕರ್ಣಿ ನಿಧನ - ಹಿರಿಯ ಪತ್ರಕರ್ತ ಜಿ ಎಂ ಕುಲಕರ್ಣಿ ನಿಧನ

ಹಿರಿಯ ಪತ್ರಕರ್ತ ಜಿ.ಎಂ. ಕುಲಕರ್ಣಿ ಮಧುಮೇಹ ಕಾಯಿಲೆ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದರು. ಇಂದು ಮಧ್ಯಾಹ್ನ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಜಿ ಎಂ ಕುಲಕರ್ಣಿ ನಿಧನ
ಜಿ ಎಂ ಕುಲಕರ್ಣಿ ನಿಧನ
author img

By

Published : Jan 23, 2022, 7:58 PM IST

ಹಾವೇರಿ : ಜಿಲ್ಲೆಯ ಹಿರಿಯ ಪತ್ರಕರ್ತ ಜಿ.ಎಂ ಕುಲಕರ್ಣಿ ಇಂದು ನಿಧನರಾಗಿದ್ದಾರೆ. 56 ವರ್ಷದ ಜಿ.ಎಂ. ಕುಲಕರ್ಣಿ ಮಧುಮೇಹ ಕಾಯಿಲೆ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದರು. ಇಂದು ಮಧ್ಯಾಹ್ನ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹಾವೇರಿಯಲ್ಲಿ ಉದಯ ಟಿವಿ ಮತ್ತು ಕನ್ನಡ ಪ್ರಭ ದಿನಪತ್ರಿಕೆ ವರದಿಗಾರಾಗಿ ಕುಲಕರ್ಣಿ ಸೇವೆ ಸಲ್ಲಿಸಿದ್ದರು. ಬಹುಮುಖ ವ್ಯಕ್ತಿತ್ವದ ಕುಲಕರ್ಣಿ ಕವನ ಸಂಕಲನ ರಚಿಸಿದ್ದರು. ಸಿಂಚನ ಪ್ರಕಾಶನದ ಮೂಲಕ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದರು.

ಜಿ. ಎಂ. ಕುಲಕರ್ಣಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಾವೇರಿ ಪತ್ರಕರ್ತರ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಮೃತರ ಅಂತ್ಯಕ್ರಿಯೆ ಹಾವೇರಿ ನಗರದ ಮುಕ್ತಿದಾಮದಲ್ಲಿ ಭಾನುವಾರ ಸಂಜೆ ನೆರವೇರಿತು.‌

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.