ETV Bharat / state

ಅಬಕಾರಿ ಆಯುಕ್ತರಿಂದ ಕಿರುಕುಳ ಆರೋಪ... ಹಾವೇರಿಯಲ್ಲಿ ಬಾರ್​ ಮಾಲೀಕರ ಪ್ರತಿಭಟನೆ! - haveri protest latest news

ಅಬಕಾರಿ ಉಪ ಆಯುಕ್ತರು ಲಂಚಕ್ಕಾಗಿ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಾವೇರಿ ಬಾರ್ ಆಸೋಸಿಯೇಶನ್ ಸದಸ್ಯರು  ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Protests by Haveri Bar Association!
ಅಬಕಾರಿ ಉಪ ಆಯುಕ್ತರಿಂದ ಕಿರುಕುಳ ಆರೋಪ...ಹಾವೇರಿ ಬಾರ್ ಆಸೋಸಿಯೇಶನ್ ವತಿಯಿಂದ ಪ್ರತಿಭಟನೆ!
author img

By

Published : Jan 28, 2020, 7:07 PM IST

ಹಾವೇರಿ: ಅಬಕಾರಿ ಉಪ ಆಯುಕ್ತರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಾವೇರಿ ಬಾರ್ ಆಸೋಸಿಯೇಶನ್ ಸದಸ್ಯರು ಜಿಲ್ಲೆಯಾದ್ಯಂತ ಎಲ್ಲಾ ಖಾಸಗಿ ಬಾರ್​ಗಳನ್ನು ಬಂದ್​ ಮಾಡಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹಾವೇರಿ ಬಾರ್ ಆಸೋಸಿಯೇಶನ್ ವತಿಯಿಂದ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಮದ್ಯದಂಗಡಿ ಮಾಲೀಕರು ಉಪ ಆಯುಕ್ತರ ವಿರುದ್ಧ ಕಿಡಿಕಾರಿದರು. ಅಬಕಾರಿ ಉಪ ಆಯುಕ್ತರು ಲಂಚಕ್ಕಾಗಿ ನಮಗೆ ಕಿರುಕುಳ ನೀಡುತ್ತಿದ್ದಾರೆಂದು ಮಾಲೀಕರು ಆರೋಪಿಸಿ, ಉಪ ಆಯುಕ್ತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಾರ್​ ಮಾಲೀಕರ ಪ್ರತಿಭಟನೆಯಿಂದಾಗಿ ಜಿಲ್ಲೆಯಲ್ಲಿ ಎಂಎಸ್ಐಎಲ್ ಹೊರತುಪಡಿಸಿ ಯಾವುದೇ ಖಾಸಗಿ ಮದ್ಯದಂಗಡಿಗಳು ಇಂದು ತೆರೆದಿರಲಿಲ್ಲ.

Intro:KN_HVR_01_ARRACK_PROTEST_SCRIPT_7202143
ಅಬಕಾರಿ ಉಪ ಆಯುಕ್ತ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಹಾವೇರಿ ಬಾರ್ ಆಸೋಸಿಯೇಶನ್ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಮದ್ಯದಂಗಡಿ ಮಾಲೀಕರು ಉಪಆಯುಕ್ತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಬಕಾರಿ ಉಪ ಆಯುಕ್ತ ನಾಗಶಯನ ಲಂಚಕ್ಕಾಗಿ ತಮಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಮಾಲೀಕರು ಆರೋಪಿಸಿದರು. ನಾಗಶಯನ ವಿರುದ್ಧ ಘೋಷಣೆ ಕೂಗು ಆಕ್ರೋಶ ವ್ಯಕ್ತಪಡಿಸಿದರು. ಹಾವೇರಿಯಲ್ಲಿ ಮದ್ಯದಂಗಡಿಗಳ ಬಂದ್ ಮಾಡುವ ಮೂಲಕ ಮದ್ಯದಂಗಡಿ ಮಾಲಿಕರು ನಾಗಶಯನ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಂಎಸ್ಐಎಲ್ ಹೊರತುಪಡಿಸಿದರೇ ಖಾಸಗಿ ಮದ್ಯದಂಗಡಿಗಳು ಬಂದ್ ಮಾಡಲಾಗಿತ್ತು.
LOOK..........,
BYTE-01ಬಸವರಾಜ್ ಬೆಳವಡಿ, ಸಂಘದ ಜಿಲ್ಲಾಧ್ಯಕ್ಷBody:sameConclusion:same
ETV Bharat Logo

Copyright © 2025 Ushodaya Enterprises Pvt. Ltd., All Rights Reserved.