ETV Bharat / state

ಕಿವಿಗೆ ಮೈಕ್ರೋಚಿಪ್ ಹಾಕಿಕೊಂಡು ನಕಲು ಮಾಡುತ್ತಿದ್ದ ಯುವತಿ ಪೊಲೀಸ್​ ವಶಕ್ಕೆ

author img

By

Published : Jun 17, 2019, 2:10 AM IST

ನಗರದ ಆರ್​ಟಿಇಎಸ್ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿದ್ದ ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆಯಲ್ಲಿ ಯುವತಿಯೋರ್ವಳು ಕಿವಿಗೆ ಮೈಕ್ರೋಚಿಪ್ ಹಾಕಿಕೊಂಡು ನಕಲು ಮಾಡುತ್ತಿದ್ದಳು.

ಹಾವೇರಿ

ಹಾವೇರಿ : ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ಪರೀಕ್ಷೆಯಲ್ಲಿ ಕಿವಿಗೆ ಮೈಕ್ರೋಚಿಪ್ ಹಾಕಿಕೊಂಡು ನಕಲು ಮಾಡುತ್ತಿದ್ದ ಯುವತಿಯೋರ್ವಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ನಡೆದಿದೆ.

ದ್ವಿತೀಯ ದರ್ಜೆ ಸಹಾಯಕ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಯುವತಿ

ಜಿಲ್ಲೆಯ ಹಾನಗಲ್ ತಾಲೂಕಿನ ಕೋಣನಕೊಪ್ಪ ಗ್ರಾಮದ ಅಶ್ವಿನಿ ಕೊಂಡೋಜಿ (20) ಸಿಕ್ಕಿಬಿದ್ದ ಯುವತಿ. ನಗರದ ಆರ್​ಟಿಇಎಸ್ ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆ ನಡೆಯುತ್ತಿತ್ತು, ಈಕೆ ಎಡಕಿವಿಗೆ ಮೈಕ್ರೋಚಿಪ್ ಹಾಕಿಕೊಂಡು ಪರೀಕ್ಷೆ ಬರೆಯುತ್ತಿದ್ದಳು. ಸಂಶಯಗೊಂಡು ಕೊಠಡಿ ಮೇಲ್ವಿಚಾರಕರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಕಲು ಮಾಡುತ್ತಿರುವುದು ಬೆಳಿಕಿಗೆ ಬಂದಿದೆ.

ತಕ್ಷಣವೇ ಕೊಠಡಿ ಮೇಲ್ವಿಚಾರಕರು ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನಕಲು ಮಾಡುತ್ತಿದ್ದ ಯುವತಿಯನ್ನು ಗ್ರಾಮೀಣ ಠಾಣೆಗೆ ಒಪ್ಪಿಸಿದ್ದು, ನಕಲು ಮಾಡುತ್ತಿದ್ದ ಬಗ್ಗೆ ಯುವತಿ ತಪ್ಪೊಪ್ಪಿಕೊಂಡಿದ್ದಾಳೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಹಾವೇರಿ : ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ಪರೀಕ್ಷೆಯಲ್ಲಿ ಕಿವಿಗೆ ಮೈಕ್ರೋಚಿಪ್ ಹಾಕಿಕೊಂಡು ನಕಲು ಮಾಡುತ್ತಿದ್ದ ಯುವತಿಯೋರ್ವಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ನಡೆದಿದೆ.

ದ್ವಿತೀಯ ದರ್ಜೆ ಸಹಾಯಕ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಯುವತಿ

ಜಿಲ್ಲೆಯ ಹಾನಗಲ್ ತಾಲೂಕಿನ ಕೋಣನಕೊಪ್ಪ ಗ್ರಾಮದ ಅಶ್ವಿನಿ ಕೊಂಡೋಜಿ (20) ಸಿಕ್ಕಿಬಿದ್ದ ಯುವತಿ. ನಗರದ ಆರ್​ಟಿಇಎಸ್ ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆ ನಡೆಯುತ್ತಿತ್ತು, ಈಕೆ ಎಡಕಿವಿಗೆ ಮೈಕ್ರೋಚಿಪ್ ಹಾಕಿಕೊಂಡು ಪರೀಕ್ಷೆ ಬರೆಯುತ್ತಿದ್ದಳು. ಸಂಶಯಗೊಂಡು ಕೊಠಡಿ ಮೇಲ್ವಿಚಾರಕರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಕಲು ಮಾಡುತ್ತಿರುವುದು ಬೆಳಿಕಿಗೆ ಬಂದಿದೆ.

ತಕ್ಷಣವೇ ಕೊಠಡಿ ಮೇಲ್ವಿಚಾರಕರು ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನಕಲು ಮಾಡುತ್ತಿದ್ದ ಯುವತಿಯನ್ನು ಗ್ರಾಮೀಣ ಠಾಣೆಗೆ ಒಪ್ಪಿಸಿದ್ದು, ನಕಲು ಮಾಡುತ್ತಿದ್ದ ಬಗ್ಗೆ ಯುವತಿ ತಪ್ಪೊಪ್ಪಿಕೊಂಡಿದ್ದಾಳೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Intro:ANCHOR ಕರ್ನಾಟಕ ಲೋಕಸೇವಾ ಆಯೋಗ ನಡೆಸ್ತಿದ್ದ ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆಯಲ್ಲಿ ಕಿವಿಯಲ್ಲಿ ಮೈಕ್ರೋಚಿಪ್ ಹಾಕಿಕೊಂಡು ನಕಲು ಮಾಡ್ತಿದ್ದ ಯುವತಿಯೋರ್ವಳನ್ನ ಪೊಲೀಸರು ವಶಕ್ಕೆ ಪಡೆದಿರೋ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೋಣನಕೊಪ್ಪ ಗ್ರಾಮದ ಇಪ್ಪತ್ತು ವರ್ಷ ವಯಸ್ಸಿನ ಅಶ್ವಿನಿ ಕೊಂಡೋಜಿ ಎಂಬಾಕೆಯ ಸಿಕ್ಕಿಬಿದ್ದ ಯುವತಿ ಎನ್ನಲಾಗಿದೆ. ನಗರದ ಆರ್ ಟಿಇಎಸ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಈಕೆ ತನ್ನ ಎಡಕಿವಿಯಲ್ಲಿ ಒನ್ ವೇ ಮೈಕ್ರೋಚಿಪ್ ಹಾಕಿಕೊಂಡು ಪರೀಕ್ಷೆ ಬರೆಯುತ್ತಿದ್ದಳು. ಮಧ್ಯಾಹ್ನದ ಸಾಮಾನ್ಯ ಕನ್ನಡ ಪರೀಕ್ಷೆ ಆರಂಭದ ಸ್ವಲ್ಪ ಸಮಯದಲ್ಲಿ ಕೊಠಡಿ ಮೇಲ್ವಿಚಾರಕರು ಈಕೆಯ ಮೇಲೆ ಸಂಶಯಗೊಂಡು ಪರಿಶೀಲನೆ ನಡೆಸಿದಾಗ ಕಿವಿಯಲ್ಲಿ ಮೈಕ್ರೋಚಿಪ್ ಹಾಕಿಕೊಂಡು ನಕಲು ಮಾಡ್ತಿರೋದು ಬೆಳಕಿಗೆ ಬಂದಿದೆ. ತಕ್ಷಣವೆ ಕೊಠಡಿ ಮೇಲ್ವಿಚಾರಕರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನಕಲು ಮಾಡ್ತಿದ್ದ ಅಶ್ವಿನಿಯನ್ನ ಗ್ರಾಮೀಣ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಶ್ವಿನಿ ಬೆಳಗಿನ ಅವಧಿಯ ಸಾಮಾನ್ಯ ಜ್ಞಾನ ಪರೀಕ್ಷೆ ಬರೆದು, ಮಧ್ಯಾಹ್ನದ ಪರೀಕ್ಷೆ ವೇಳೆ ಕೊಠಡಿ ಮೇಲ್ವಿಚಾರಕರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಈಕೆ ಕಿವಿಯಲ್ಲಿ ಹಾಕಿಕೊಂಡಿದ್ದು ಒನ್ ವೇ ಮೈಕ್ರೋಚಿಪ್ ಆಗಿದ್ದರಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಸೋರಿಕೆ ಆಗಿರೋ ಸಾಧ್ಯತೆ ಇದೆ ಎನ್ನಲಾಗಿದೆ. ಅಶ್ವಿನಿಯನ್ನ ವಶಕ್ಕೆ ಪಡೆದಿರೋ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ತಾನು ನಕಲು ಮಾಡ್ತಿದ್ದ ಬಗ್ಗೆ ಅಶ್ವಿನಿ, ಕೊಠಡಿ ಮೇಲ್ವಿಚಾರಕರಿಗೆ ಲಿಖಿತ ಹೇಳಿಕೆ ನೀಡಿದ್ದಾಳೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.Body:ANCHOR ಕರ್ನಾಟಕ ಲೋಕಸೇವಾ ಆಯೋಗ ನಡೆಸ್ತಿದ್ದ ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆಯಲ್ಲಿ ಕಿವಿಯಲ್ಲಿ ಮೈಕ್ರೋಚಿಪ್ ಹಾಕಿಕೊಂಡು ನಕಲು ಮಾಡ್ತಿದ್ದ ಯುವತಿಯೋರ್ವಳನ್ನ ಪೊಲೀಸರು ವಶಕ್ಕೆ ಪಡೆದಿರೋ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೋಣನಕೊಪ್ಪ ಗ್ರಾಮದ ಇಪ್ಪತ್ತು ವರ್ಷ ವಯಸ್ಸಿನ ಅಶ್ವಿನಿ ಕೊಂಡೋಜಿ ಎಂಬಾಕೆಯ ಸಿಕ್ಕಿಬಿದ್ದ ಯುವತಿ ಎನ್ನಲಾಗಿದೆ. ನಗರದ ಆರ್ ಟಿಇಎಸ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಈಕೆ ತನ್ನ ಎಡಕಿವಿಯಲ್ಲಿ ಒನ್ ವೇ ಮೈಕ್ರೋಚಿಪ್ ಹಾಕಿಕೊಂಡು ಪರೀಕ್ಷೆ ಬರೆಯುತ್ತಿದ್ದಳು. ಮಧ್ಯಾಹ್ನದ ಸಾಮಾನ್ಯ ಕನ್ನಡ ಪರೀಕ್ಷೆ ಆರಂಭದ ಸ್ವಲ್ಪ ಸಮಯದಲ್ಲಿ ಕೊಠಡಿ ಮೇಲ್ವಿಚಾರಕರು ಈಕೆಯ ಮೇಲೆ ಸಂಶಯಗೊಂಡು ಪರಿಶೀಲನೆ ನಡೆಸಿದಾಗ ಕಿವಿಯಲ್ಲಿ ಮೈಕ್ರೋಚಿಪ್ ಹಾಕಿಕೊಂಡು ನಕಲು ಮಾಡ್ತಿರೋದು ಬೆಳಕಿಗೆ ಬಂದಿದೆ. ತಕ್ಷಣವೆ ಕೊಠಡಿ ಮೇಲ್ವಿಚಾರಕರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನಕಲು ಮಾಡ್ತಿದ್ದ ಅಶ್ವಿನಿಯನ್ನ ಗ್ರಾಮೀಣ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಶ್ವಿನಿ ಬೆಳಗಿನ ಅವಧಿಯ ಸಾಮಾನ್ಯ ಜ್ಞಾನ ಪರೀಕ್ಷೆ ಬರೆದು, ಮಧ್ಯಾಹ್ನದ ಪರೀಕ್ಷೆ ವೇಳೆ ಕೊಠಡಿ ಮೇಲ್ವಿಚಾರಕರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಈಕೆ ಕಿವಿಯಲ್ಲಿ ಹಾಕಿಕೊಂಡಿದ್ದು ಒನ್ ವೇ ಮೈಕ್ರೋಚಿಪ್ ಆಗಿದ್ದರಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಸೋರಿಕೆ ಆಗಿರೋ ಸಾಧ್ಯತೆ ಇದೆ ಎನ್ನಲಾಗಿದೆ. ಅಶ್ವಿನಿಯನ್ನ ವಶಕ್ಕೆ ಪಡೆದಿರೋ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ತಾನು ನಕಲು ಮಾಡ್ತಿದ್ದ ಬಗ್ಗೆ ಅಶ್ವಿನಿ, ಕೊಠಡಿ ಮೇಲ್ವಿಚಾರಕರಿಗೆ ಲಿಖಿತ ಹೇಳಿಕೆ ನೀಡಿದ್ದಾಳೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.Conclusion:ANCHOR ಕರ್ನಾಟಕ ಲೋಕಸೇವಾ ಆಯೋಗ ನಡೆಸ್ತಿದ್ದ ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆಯಲ್ಲಿ ಕಿವಿಯಲ್ಲಿ ಮೈಕ್ರೋಚಿಪ್ ಹಾಕಿಕೊಂಡು ನಕಲು ಮಾಡ್ತಿದ್ದ ಯುವತಿಯೋರ್ವಳನ್ನ ಪೊಲೀಸರು ವಶಕ್ಕೆ ಪಡೆದಿರೋ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೋಣನಕೊಪ್ಪ ಗ್ರಾಮದ ಇಪ್ಪತ್ತು ವರ್ಷ ವಯಸ್ಸಿನ ಅಶ್ವಿನಿ ಕೊಂಡೋಜಿ ಎಂಬಾಕೆಯ ಸಿಕ್ಕಿಬಿದ್ದ ಯುವತಿ ಎನ್ನಲಾಗಿದೆ. ನಗರದ ಆರ್ ಟಿಇಎಸ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಈಕೆ ತನ್ನ ಎಡಕಿವಿಯಲ್ಲಿ ಒನ್ ವೇ ಮೈಕ್ರೋಚಿಪ್ ಹಾಕಿಕೊಂಡು ಪರೀಕ್ಷೆ ಬರೆಯುತ್ತಿದ್ದಳು. ಮಧ್ಯಾಹ್ನದ ಸಾಮಾನ್ಯ ಕನ್ನಡ ಪರೀಕ್ಷೆ ಆರಂಭದ ಸ್ವಲ್ಪ ಸಮಯದಲ್ಲಿ ಕೊಠಡಿ ಮೇಲ್ವಿಚಾರಕರು ಈಕೆಯ ಮೇಲೆ ಸಂಶಯಗೊಂಡು ಪರಿಶೀಲನೆ ನಡೆಸಿದಾಗ ಕಿವಿಯಲ್ಲಿ ಮೈಕ್ರೋಚಿಪ್ ಹಾಕಿಕೊಂಡು ನಕಲು ಮಾಡ್ತಿರೋದು ಬೆಳಕಿಗೆ ಬಂದಿದೆ. ತಕ್ಷಣವೆ ಕೊಠಡಿ ಮೇಲ್ವಿಚಾರಕರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನಕಲು ಮಾಡ್ತಿದ್ದ ಅಶ್ವಿನಿಯನ್ನ ಗ್ರಾಮೀಣ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಶ್ವಿನಿ ಬೆಳಗಿನ ಅವಧಿಯ ಸಾಮಾನ್ಯ ಜ್ಞಾನ ಪರೀಕ್ಷೆ ಬರೆದು, ಮಧ್ಯಾಹ್ನದ ಪರೀಕ್ಷೆ ವೇಳೆ ಕೊಠಡಿ ಮೇಲ್ವಿಚಾರಕರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಈಕೆ ಕಿವಿಯಲ್ಲಿ ಹಾಕಿಕೊಂಡಿದ್ದು ಒನ್ ವೇ ಮೈಕ್ರೋಚಿಪ್ ಆಗಿದ್ದರಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಸೋರಿಕೆ ಆಗಿರೋ ಸಾಧ್ಯತೆ ಇದೆ ಎನ್ನಲಾಗಿದೆ. ಅಶ್ವಿನಿಯನ್ನ ವಶಕ್ಕೆ ಪಡೆದಿರೋ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ತಾನು ನಕಲು ಮಾಡ್ತಿದ್ದ ಬಗ್ಗೆ ಅಶ್ವಿನಿ, ಕೊಠಡಿ ಮೇಲ್ವಿಚಾರಕರಿಗೆ ಲಿಖಿತ ಹೇಳಿಕೆ ನೀಡಿದ್ದಾಳೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.