ETV Bharat / state

ಉಸಿರುಗಟ್ಟಿಸಿ ವೃದ್ಧೆಯ ಹತ್ಯೆ: ಆರೋಪಿಗಳ ಬಂಧನಕ್ಕೆ ಸ್ಥಳೀಯರ ಒತ್ತಾಯ - ಪೊಲೀಸ್ ಇಲಾಖೆ

ಜಿಲ್ಲೆಯ ಶಿಗ್ಗಾವಿ ಪಟ್ಟಣದ ಹಳೇಪೇಟಿ ಓಣಿಯಲ್ಲಿ ವೃದ್ಧೆಯನ್ನು ಭೀಕರ ಕೊಲೆಗೈದಿದ್ದು, ಸ್ಥಳಕ್ಕೆ ಹಾವೇರಿ ಎಸ್ಪಿ ಕೆ.ಜಿ.ದೇವರಾಜ್, ಎಎಸ್ಪಿ ಮಲ್ಲಿಕಾರ್ಜುನ್ ಮಾಲ್ಗಂಡೆ ಸೇರಿದಂತೆ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾವೇರಿ ಜಿಲ್ಲೆಯಲ್ಲಿ ವೃದ್ಧೆಯ ಉಸಿರುಗಟ್ಟಿಸಿ ಕೊಲೆ
author img

By

Published : Aug 18, 2019, 10:37 AM IST

ಹಾವೇರಿ: ಕಳೆದ ಶುಕ್ರವಾರ ರಾತ್ರಿ ಕಣ್ಣಿಗೆ ಬಟ್ಟೆ ಕಟ್ಟಿ ಉಸಿರುಗಟ್ಟಿಸಿ 68 ವರ್ಷದ ವೃದ್ಧೆಯೋರ್ವರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆ ಶಿಗ್ಗಾವಿ ಪಟ್ಟಣದ ಹಳೇಪೇಟಿ ಓಣಿಯಲ್ಲಿ ನಡೆದಿದೆ.

ಶಾರದಾಬಾಯಿ ಮಾಳವಾದೆ (68) ಕೊಲೆಯಾದ ವೃದ್ಧೆ. ಒಂಟಿ ವೃದ್ಧೆ ಮನೆಯಲ್ಲಿ ಒಬ್ಬರೇ ವಾಸವಿದ್ದರು ಎನ್ನಲಾಗಿದೆ. ಇದನ್ನ ಗಮನಿಸಿ ದುಷ್ಕರ್ಮಿಗಳು ವೃದ್ಧೆಯ ಕಣ್ಣಿಗೆ ಬಟ್ಟೆ ಕಟ್ಟಿ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ. ಮರುದಿನ ಮುಂಜಾನೆ ಸ್ಥಳೀಯರು ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ವೃದ್ಧೆಯ ಉಸಿರುಗಟ್ಟಿಸಿ ಕೊಲೆ

ಇನ್ನು, ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಎಸ್ಪಿ ಕೆ.ಜಿ.ದೇವರಾಜ್, ಎಎಸ್ಪಿ ಮಲ್ಲಿಕಾರ್ಜುನ್ ಮಾಲ್ಗಂಡೆ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಾವೇರಿ ಎಸ್ಪಿ ದೇವರಾಜ್, ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಆದಷ್ಟು ಬೇಗ ಆರೋಪಿಗಳನ್ನ ಬಂಧಿಸಲಿದೆ ಎಂದು ತಿಳಿಸಿದರು.

ಶಾರದಾ ಬಾಯಿ ಕೊಲೆಯಾಗಿದ್ದ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾರದಾಬಾಯಿ ಮಕ್ಕಳು, ಮೊಮ್ಮಕ್ಕಳು ಅಣ್ಣ ತಮ್ಮಂದಿರು ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡುಬಂತು. ಶಿಗ್ಗಾವಿ ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ಮನೆಯಲ್ಲಿಯೇ ಕೊಲೆಯಾಗಿದ್ದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಶಿಗ್ಗಾವಿ ಪಟ್ಟಣವನ್ನೇ ಬೆಚ್ಚಿಬೀಳಿಸಿದ ಈ ಪ್ರಕರಣದ ಆರೋಪಿಗಳನ್ನ ಶೀಘ್ರವೇ ಬಂಧಿಸಿ ಶಿಕ್ಷಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Intro:KN_HVR_02_MURDER_SCRIPT_PKG_7202143
ಹಾವೇರಿ ಜಿಲ್ಲೆ ಶಿಗ್ಗಾವಿ ನಗರದ ಜನತೆ ಶನಿವಾರ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಜನತೆ ಬೆಚ್ಚಿಬಿಳ್ಳಲು ಕಾರಣವಾಗಿದ್ದು ನಗರದಲ್ಲಿ ಕಳೆದ ರಾತ್ರಿ ನಡೆದ ಭೀಕರ ಕೊಲೆ. ನಗರದ ಹಳೇಪೇಟಿ ಓಣಿಯಲ್ಲಿ 68 ವರ್ಷದ ವೃದ್ದೆಯ ಕೊಲೆಯಾಗಿದೆ. ರಾತ್ರಿ ಮಲಗಿದ್ದಲ್ಲೆ ಶಾರದಾಬಾಯಿ ಮಾಳವಾದೆ ಹೆಣವಾಗಿದ್ದಾರೆ. ಆರೋಪಿಗಳು ವೃದ್ದೆಯ ಕಣ್ಣಿಗೆ ಬಟ್ಟೆ ಕಟ್ಟಿ ಕೈಕಾಲು ಕಟ್ಟಿ ಉಸಿರು ಕಟ್ಟಿಸಿ ಕೊಲೆಗೈದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆಗಮಿಸಿದ ಹಾವೇರಿ ಎಸ್ಪಿ ಮತ್ತು ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಘಟನೆಯಿಂದ ಶಿಗ್ಗಾವಿ ನಗರದ ಜನತೆ ಆತಂಕ ಮನೆಮಾಡಿದ್ದು ಆದಷ್ಟು ಬೇಗನೆ ಆರೋಪಿಗಳನ್ನ ಪತ್ತೆ ಹಚ್ಚುವಂತೆ ಒತ್ತಾಯಿಸಿದ್ದಾರೆ.
LOOK.............,
ಹಾವೇರಿ ಜಿಲ್ಲೆ ಶಿಗ್ಗಾವಿ ಪಟ್ಟಣದ ಹಳೇಪೇಟಿ ಓಣಿಯಲ್ಲಿ ಭೀಕರ ಕೊಲೆಯಾಗಿದೆ. 68 ವರ್ಷದ ಶಾರದಾಬಾಯಿ ಮಾಳವಾದೆ ಕೊಲೆಯಾದ ಮಹಿಳೆಯಾಗಿದ್ದು ಕಳೆದ ರಾತ್ರಿ ಆರೋಪಿಗಳು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಶನಿವಾರ ಮುಂಜಾನೆ ಶಾರದಾಬಾಯಿ ಮನೆಗೆ ಎಂದಿನಂತೆ ಬಂದಿದ್ದ ಸ್ಥಳೀಯರು ಕೆಲಕಾಲ ಬೆಚ್ಚಿಬಿದ್ದಿದ್ದರು. ಇದಕ್ಕೆ ಕಾರಣ ಶಾರದಾಬಾಯಿ ಭೀಕರ ಕೊಲೆ ನಡೆದಿದ್ದು. ಆರೋಪಿಗಳು ಶಾರಾದಾ ಬಾಯಿ ಕಣ್ಣುಕಟ್ಟಿ,ಕೈಕಾಲು ಕಟ್ಟಿಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಶಾರದಾ ಬಾಯಿಗೆ ಐದು ಮಕ್ಕಳು. ನಾಲ್ವರು ಶಿಗ್ಗಾವಿಯಲ್ಲಿ ಬಟ್ಟೆ ಅಂಗಡಿ ಮಾಡಿಕೊಂಡಿದ್ದರೆ ಮಗಳನ್ನು ಬೇರೆ ಕಡೆ ಮದುವೆ ಕಡೆ ಮದುವೆ ಮಾಡಿಕೊಟ್ಟಿದ್ದಾರೆ. ಕಳೆದ ಕೆಲ ವರ್ಷಗಳಿಂದ ಶಾರದಾಬಾಯಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರಂತೆ. ಎಲ್ಲರ ಜೊತೆ ಚೆನ್ನಾಗಿದ್ದ ತಮ್ಮ ಸಹೋದರಿ ಈ ರೀತಿ ಕೊಲೆಯಾಗಿರುವುದಕ್ಕೆ ಶಾರದಾಬಾಯಿ ಸಹೋದರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಎರಡು ದಿನಗಳ ಹಿಂದೆಯಷ್ಟೇ ರಕ್ಷಾಬಂಧನ ಇತ್ತು ನನ್ನ ಸಹೋದರಿ ಪೋನ್ ಮಾಡಿ ರಕ್ಷಾಬಂಧನದ ಶುಭಾಶಯ ಕೋರಿದ್ದರು. ಇದೀಗ ಅವರು ಕೊಲೆಯಾಗಿದ್ದಕ್ಕೇ ತೀವ್ರ ದುಃಖ ವ್ಯಕ್ತಪಡಿಸಿದರು.
BYTE-01ರಾಮನಾಥ್, ಶಾರದಾಬಾಯಿ ಸಹೋದರ
ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಎಸ್ಪಿ ಕೆ.ಜಿ.ದೇವರಾಜ್ ಎಎಸ್ಪಿ ಮಲ್ಲಿಕಾರ್ಜುನ್ ಮಾಲ್ಗಂಡೆ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಶ್ವಾನದಳ ಬೆರಳಚ್ಚು ತಜ್ಞರು ಆಗಮಿಸಿ ಸಾಕ್ಷಿಗಳನ್ನು ಕಲೆಹಾಕುವ ಯತ್ನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಾವೇರಿ ಎಸ್ಪಿ ದೇವರಾಜ್ ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದು ತಿಳಿದುಬಂದಿಲ್ಲಾ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಕೆ ಆದಷ್ಟು ಭೇಗ ಆರೋಪಿಗಳನ್ನ ಬಂಧಿಸುವುದಾಗಿ ತಿಳಿಸಿದರು.
BYTE-02ಕೆ.ಜಿ.ದೇವರಾಜ್, ಹಾವೇರಿ ಎಸ್ಪಿ
ಶಾರದಾ ಬಾಯಿ ಕೊಲೆಯಾಗಿದ್ದ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರ ಅಕ್ರಂಧನ ಮುಗಿಲು ಮುಟ್ಟಿತ್ತು. ಶಾರದಾಬಾಯಿ ಮಕ್ಕಳು ಮೊಮ್ಮಕ್ಕಳು ಅಣ್ಣ ತಮ್ಮಂದಿರು ಕಣ್ಣೀರು ಹಾಕುತ್ತಿರುವುದ ದೃಷ್ಯ ಕಂಡುಬಂತು.ಶಿಗ್ಗಾವಿ ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ಮನೆಯಲ್ಲಿಯೇ ಕೊಲೆಯಾಗಿದ್ದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಶಿಗ್ಗಾವಿ ಪಟ್ಟಣವನ್ನೇ ಬೆಚ್ಚಿಬೀಳಿಸಿದ ಈ ಪ್ರಕರಣದ ಆರೋಪಿಗಳನ್ನ ಶೀಘ್ರವೇ ಬಂಧಿಸಿ ಶಿಕ್ಷಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಟಿ ವಿ ಭಾರತ- ಹಾವೇರಿBody:KN_HVR_02_MURDER_SCRIPT_PKG_7202143

ಈ ಟಿ ವಿ ಭಾರತ- ಹಾವೇರಿConclusion:KN_HVR_02_MURDER_SCRIPT_PKG_7202143

ಈ ಟಿ ವಿ ಭಾರತ- ಹಾವೇರಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.