ETV Bharat / state

ವಿಧಿ ವಿಪರ್ಯಾಸ! ಮತದಾನಕ್ಕೆ ಸಿದ್ದವಾಗಿದ್ದ ಅಜ್ಜಿ ಹಕ್ಕು ಚಲಾಯಿಸದೇ ಕೊನೆಯುಸಿರು - ಮತದಾನಕ್ಕೆ ಸಿದ್ದವಾಗಿದ್ದ ಅಜ್ಜಿ ಹಕ್ಕು ಚಲಾಯಿಸದೇ ಕನೆಯುಸಿರು

ಮತಗಟ್ಟೆಗೆ ತೆರಳಲು ಸಿದ್ದಗೊಂಡಿದ್ದ ವೃದ್ಧೆ ಸಾವನ್ನಪ್ಪಿರುವ ಘಟನೆ  ಹಾವೇರಿ ಜಿಲ್ಲೆ ಹಿರೆಕೇರೂರು ತಾಲೂಕಿನ ಆರೀಕಟ್ಟಿ ಗ್ರಾಮದಲ್ಲಿ ನಡೆದಿದೆ.

ಮತದಾನಕ್ಕೆ ಸಿದ್ದವಾಗಿದ್ದ ಅಜ್ಜಿ ಹಕ್ಕು ಚಲಾಯಿಸದೇ ಕೊನೆಯುಸಿರು
author img

By

Published : Dec 5, 2019, 1:52 PM IST

ಹಾವೇರಿ : ಮತ ಚಲಾಯಿಸಲು ಮತಗಟ್ಟೆಗೆ ತೆರಳಲು ಸಿದ್ದಗೊಂಡಿದ್ದ ವೃದ್ಧೆ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಹಿರೆಕೇರೂರು ತಾಲೂಕಿನ ಆರೀಕಟ್ಟಿ ಗ್ರಾಮದಲ್ಲಿ ನಡೆದಿದೆ.

ಕಮಲವ್ವ ಹೊಟ್ಟೇರ (70) ಮೃತ ವೃದ್ಧೆ ಎಂದು ಗುರುತಿಸಲಾಗಿದೆ. ಈ ವೃದ್ದೆ ಮತದಾನ ಮಾಡಲು ಸಿದ್ದವಾಗಿದ್ದು, ಆ ವೃದ್ಧೆಯ ಮಗ ಬಂದು ಮತಗಟ್ಟೆಗೆ ಕರೆದುಕೊಂಡು ಹೋಗಬೇಕು ಅನ್ನುವಷ್ಟರಲ್ಲಿ ಮನೆಯಲ್ಲೇ ಕುಸಿದು ಬಿದ್ದು ಕಮಲಮ್ಮ ಸಾವನ್ನಪ್ಪಿದ್ದಾರೆ..

ಈ ಸಂಬಂಧ ಹಿರೆಕೇರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:

vikki

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.