ETV Bharat / state

ನಿಜಾಮುದ್ದೀನ್ ಸಭೆಯಲ್ಲಿ ಹಾವೇರಿ ಜಿಲ್ಲೆಯಿಂದ ಯಾರೂ ಪಾಲ್ಗೊಂಡಿಲ್ಲ: ರಾಜೇಂದ್ರ ದೊಡ್ಡಮನಿ - ಡಿಹೆಚ್ಓ ರಾಜೇಂದ್ರ ದೊಡ್ಡಮನಿ

ಮಾರ್ಚ್ 10ರಂದು ದೆಹಲಿಯಲ್ಲಿ ನಡೆದ ನಿಜಾಮುದ್ದೀನ್​​​ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆಯಿಂದ ಯಾರೂ ಭಾಗವಹಿಸಿಲ್ಲ ಎಂದು ಹಾವೇರಿ ಡಿಹೆಚ್​ಒ ರಾಜೇಂದ್ರ ದೊಡ್ಡಮನಿ ಹೇಳಿದ್ದಾರೆ.

Rajendra Vallamani
ಡಿಹೆಚ್ಓ ರಾಜೇಂದ್ರ ದೊಡ್ಡಮನಿ
author img

By

Published : Apr 1, 2020, 5:23 PM IST

ಹಾವೇರಿ: ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಯಾರೂ ಪಾಲ್ಗೊಂಡಿಲ್ಲ. ಆದರೆ ಆ ಸಮಯದಲ್ಲಿ ಜಿಲ್ಲೆಯ ಕೆಲವರು ಅಜ್ಮೀರ್ ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರವಾಸ ಮಾಡಿದ್ದಾರೆ. ಅವರನ್ನ ತಪಾಸಣೆಗೆ ಒಳಪಡಿಸಲಾಗಿದ್ದು, ಯಾರಲ್ಲಿಯೂ ಸಹ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ಹಾವೇರಿ ಡಿಹೆಚ್​ಒ ರಾಜೇಂದ್ರ ದೊಡ್ಡಮನಿ ಸ್ಪಷ್ಟಪಡಿಸಿದ್ದಾರೆ‌.

ಈ ಕುರಿತಂತೆ ಹಾವೇರಿ ಎಸ್ಪಿ ಕೆ.ಜೆ.ದೇವರಾಜ್ ಸಹ ಹೇಳಿಕೆ ನೀಡಿದ್ದು, ಜಿಲ್ಲೆಯಿಂದ ಯಾರೂ ಸಹ ದೆಹಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ ಎಂದು ತಿಳಿಸಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.