ETV Bharat / state

ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯೋ ಬಿಜೆಪಿ ಪ್ಲಾನ್: ಉಪಸಮರದಿಂದ ಬಣಕಾರ್ ಸೈಡ್​ಲೈನ್..? - NIGAMA MANDALI

ಹಿರೇಕೆರೂರು ಕ್ಷೇತ್ರದಲ್ಲಿ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಮಾಜಿ ಶಾಸಕ ಯು.ಬಿ.ಬಣಕಾರ ಒಲವು ತೋರಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅವರು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಹಿನ್ನೆಲೆ, ಅವರಿಗೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ.

author img

By

Published : Oct 10, 2019, 11:11 AM IST

ಹಾವೇರಿ: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ, ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಹಿರೇಕೆರೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಯು.ಬಿ.ಬಣಕಾರ ಹಾಗೂ ಅನರ್ಹ ಶಾಸಕ ಬಿ. ಸಿ. ಪಾಟೀಲ್​ ನಡುವೆ ದೊಡ್ಡ ಪೈಪೋಟಿ ನಡೆಯುತ್ತಿದೆ. ಈ ನಡುವೆ ಯು. ಬಿ. ಬಣಕಾರ ಅವರಿಗೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಹಿರೇಕೆರೂರು ಕ್ಷೇತ್ರದಲ್ಲಿ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಮಾಜಿ ಶಾಸಕ ಯು.ಬಿ.ಬಣಕಾರ ಒಲವು ತೋರಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅವರು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಹಿನ್ನೆಲೆ, ಅವರಿಗೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ.

ಈ ನಡುವೆ ಯು.ಬಿ.ಬಣಕಾರ ಅವರನ್ನು ಉಪಚುನಾವಣೆಗೆ ಸ್ಪರ್ಧಿಸುವಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಅನುಯಾಯಿಗಳು ಒತ್ತಾಯ ಮಾಡಿದ್ದರು. ಹಾಗೆಯೇ ಬಿಜೆಪಿ ಟಿಕೆಟ್ ಸಿಗದೇ ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವಂತೆಯೂ ಕೂಡ ಪ್ರತಿಭಟನೆ ಮಾಡಿದ್ದರು.

ಇದನ್ನೆಲ್ಲಾ ಮನಗೊಂಡ ಬಿಜೆಪಿ ಸರ್ಕಾರ, ಮುಂದೆ ಆಗುವ ಅನಾಹುತವನ್ನು ತಣ್ಣಗೆ ಮಾಡಲು ಯು.ಬಿ.ಬಣಕಾರ ಅವರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ನಿಗಮ‌ ಮಂಡಳಿ ಅಧ್ಯಕ ಸ್ಥಾನ ನೀಡಿ, ಈ ಮೂಲಕ ಉಪಚುನಾವಣೆಯಿಂದ ಬಣಕಾರ್ ಅವರು ಸೈಡ್​ಲೈನ್​ ಆಗುವಂತೆ ಮನವೊಲಿಸಲಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಬಿಜೆಪಿ ಸರ್ಕಾರ ಬಂಡಾಯ ಶಮನ ಮಾಡಲು ಒಂದು ಕಲ್ಲಿನಿಂದ ಎರಡು ಹಕ್ಕಿ ಹೊಡೆದಂತೆ, ಯು. ಬಿ. ಬಣಕಾರ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡಿ, ಬಿ.ಸಿ.ಪಾಟೀಲ್​ ಅವರಿಗೆ ಟಿಕೆಟ್ ನೀಡಲು ಮುಂದಾಗಿದೆ.

Intro:ಯು.ಬಿ.ಬಣಕಾರಗೆ ಉಪಚುನಾವಣೆ ನಿಲ್ಲೋದು ಡೌಟು...

ಹಾವೇರಿ: ಹಿರೆಕೇರೂರು ಕ್ಷೇತ್ರದ ಮಾಜಿ ಶಾಸಕ ಯು.ಬಿ.ಬಣಕಾರ ಅವರಿಗೆ ಡಿ.೦೫ ರಂದು ನಡೆಯುವ ಉಪಚುನಾವಣೆ ಬಿಜೆಪಿ ಟಿಕೆಟ್ ಕೈ ತಪ್ಪುವದು ಗ್ಯಾರಂಟಿ ಎನ್ನಲಾಗಿದೆ.

ಹೌದು ಅನರ್ಹ ಶಾಸಕರ ತೆರವುವಿನಿಂದ ನಡೆಯುವ ಉಪಚುನಾವಣೆಗೆ ಹಿರೆಕೇರೂರು ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಯು.ಬಿ.ಬಣಕಾರ ಸ್ಪರ್ಧೆಗೆ ಒಲವು ತೋರಿದ್ದರು.
ಆದರೆ ಕಾಂಗ್ರೆಸ್ ಪಕ್ಷದ ಅನರ್ಹ ಶಾಸಕ ಬಿ.ಸಿ.ಪಾಟೀಲ ಅವರು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಹಿನ್ನೆಲೆ, ಅವರಿಗೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಇದರ ನಡುವೆ ಹಿರೆಕೇರೂರು ಕ್ಷೇತ್ರದ ಯು.ಬಿ.ಬಣಕಾರ ಕಾರ್ಯಕರ್ತರು ಉಪಚುನಾವಣೆಗೆ ನಿಲ್ಲುವಂತೆ ಒತ್ತಾಯ ಮಾಡಿದ್ದಾರೆ.
ಬಿಜೆಪಿ ಟಿಕೆಟ್ ಸಿಗದೆ ಇದ್ದರೂ ಪಕ್ಷೇತರ ನಿಲ್ಲುವಂತೆ ಪ್ರತಿಭಟನೆ ಮಾಡಿದ್ದರು.
ಈ ಎಲ್ಲಾ ಬೆಳವಣಿಗೆ ಕಂಡ ಬಿಜೆಪಿ ಸರ್ಕಾರ ಇಂದು ಯು.ಬಿ.ಬಣಕಾರ ಅವರನ್ನು ತಣ್ಣಗಾಗಿಸಲು ಕೃಷಿ ಉತ್ಪನ್ನ ಮಾತುಕಟ್ಟೆ ನಿಗಮ‌ ಮಂಡಳಿ ಅಧ್ಯಕ ಸ್ಥಾನ, ಉಪಚುನಾವಣೆಗೆ ಯುಬಿಬಿ ಯನ್ನು ಸೈಲೆಂಟ್ ಮಾಡಲು ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಬಿಜೆಪಿ ಸರ್ಕಾರ ಬಂಡಾಯ ಶಮನ ಮಾಡಲು ಒಂದು ಕಲ್ಲಿನಿಂದ ಎರಡು ಹಕ್ಕಿ ಹೊಡೆದಂತೆ ಯು.ಬಿ.ಬಣಕಾರ ಸೈಡ್ ಸರಸಿ ಬಿ.ಸಿ.ಪಾಟೀಲ ಅವರಿಗೆ ಟಿಕೆಟ್ ನೀಡಲು ಮುಂದಾಗಿದೆ.Body:ಯು.ಬಿ.ಬಣಕಾರಗೆ ಉಪಚುನಾವಣೆ ನಿಲ್ಲೋದು ಡೌಟು...

ಹಾವೇರಿ: ಹಿರೆಕೇರೂರು ಕ್ಷೇತ್ರದ ಮಾಜಿ ಶಾಸಕ ಯು.ಬಿ.ಬಣಕಾರ ಅವರಿಗೆ ಡಿ.೦೫ ರಂದು ನಡೆಯುವ ಉಪಚುನಾವಣೆ ಬಿಜೆಪಿ ಟಿಕೆಟ್ ಕೈ ತಪ್ಪುವದು ಗ್ಯಾರಂಟಿ ಎನ್ನಲಾಗಿದೆ.

ಹೌದು ಅನರ್ಹ ಶಾಸಕರ ತೆರವುವಿನಿಂದ ನಡೆಯುವ ಉಪಚುನಾವಣೆಗೆ ಹಿರೆಕೇರೂರು ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಯು.ಬಿ.ಬಣಕಾರ ಸ್ಪರ್ಧೆಗೆ ಒಲವು ತೋರಿದ್ದರು.
ಆದರೆ ಕಾಂಗ್ರೆಸ್ ಪಕ್ಷದ ಅನರ್ಹ ಶಾಸಕ ಬಿ.ಸಿ.ಪಾಟೀಲ ಅವರು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಹಿನ್ನೆಲೆ, ಅವರಿಗೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಇದರ ನಡುವೆ ಹಿರೆಕೇರೂರು ಕ್ಷೇತ್ರದ ಯು.ಬಿ.ಬಣಕಾರ ಕಾರ್ಯಕರ್ತರು ಉಪಚುನಾವಣೆಗೆ ನಿಲ್ಲುವಂತೆ ಒತ್ತಾಯ ಮಾಡಿದ್ದಾರೆ.
ಬಿಜೆಪಿ ಟಿಕೆಟ್ ಸಿಗದೆ ಇದ್ದರೂ ಪಕ್ಷೇತರ ನಿಲ್ಲುವಂತೆ ಪ್ರತಿಭಟನೆ ಮಾಡಿದ್ದರು.
ಈ ಎಲ್ಲಾ ಬೆಳವಣಿಗೆ ಕಂಡ ಬಿಜೆಪಿ ಸರ್ಕಾರ ಇಂದು ಯು.ಬಿ.ಬಣಕಾರ ಅವರನ್ನು ತಣ್ಣಗಾಗಿಸಲು ಕೃಷಿ ಉತ್ಪನ್ನ ಮಾತುಕಟ್ಟೆ ನಿಗಮ‌ ಮಂಡಳಿ ಅಧ್ಯಕ ಸ್ಥಾನ, ಉಪಚುನಾವಣೆಗೆ ಯುಬಿಬಿ ಯನ್ನು ಸೈಲೆಂಟ್ ಮಾಡಲು ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಬಿಜೆಪಿ ಸರ್ಕಾರ ಬಂಡಾಯ ಶಮನ ಮಾಡಲು ಒಂದು ಕಲ್ಲಿನಿಂದ ಎರಡು ಹಕ್ಕಿ ಹೊಡೆದಂತೆ ಯು.ಬಿ.ಬಣಕಾರ ಸೈಡ್ ಸರಸಿ ಬಿ.ಸಿ.ಪಾಟೀಲ ಅವರಿಗೆ ಟಿಕೆಟ್ ನೀಡಲು ಮುಂದಾಗಿದೆ.Conclusion:ಯು.ಬಿ.ಬಣಕಾರಗೆ ಉಪಚುನಾವಣೆ ನಿಲ್ಲೋದು ಡೌಟು...

ಹಾವೇರಿ: ಹಿರೆಕೇರೂರು ಕ್ಷೇತ್ರದ ಮಾಜಿ ಶಾಸಕ ಯು.ಬಿ.ಬಣಕಾರ ಅವರಿಗೆ ಡಿ.೦೫ ರಂದು ನಡೆಯುವ ಉಪಚುನಾವಣೆ ಬಿಜೆಪಿ ಟಿಕೆಟ್ ಕೈ ತಪ್ಪುವದು ಗ್ಯಾರಂಟಿ ಎನ್ನಲಾಗಿದೆ.

ಹೌದು ಅನರ್ಹ ಶಾಸಕರ ತೆರವುವಿನಿಂದ ನಡೆಯುವ ಉಪಚುನಾವಣೆಗೆ ಹಿರೆಕೇರೂರು ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಯು.ಬಿ.ಬಣಕಾರ ಸ್ಪರ್ಧೆಗೆ ಒಲವು ತೋರಿದ್ದರು.
ಆದರೆ ಕಾಂಗ್ರೆಸ್ ಪಕ್ಷದ ಅನರ್ಹ ಶಾಸಕ ಬಿ.ಸಿ.ಪಾಟೀಲ ಅವರು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಹಿನ್ನೆಲೆ, ಅವರಿಗೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಇದರ ನಡುವೆ ಹಿರೆಕೇರೂರು ಕ್ಷೇತ್ರದ ಯು.ಬಿ.ಬಣಕಾರ ಕಾರ್ಯಕರ್ತರು ಉಪಚುನಾವಣೆಗೆ ನಿಲ್ಲುವಂತೆ ಒತ್ತಾಯ ಮಾಡಿದ್ದಾರೆ.
ಬಿಜೆಪಿ ಟಿಕೆಟ್ ಸಿಗದೆ ಇದ್ದರೂ ಪಕ್ಷೇತರ ನಿಲ್ಲುವಂತೆ ಪ್ರತಿಭಟನೆ ಮಾಡಿದ್ದರು.
ಈ ಎಲ್ಲಾ ಬೆಳವಣಿಗೆ ಕಂಡ ಬಿಜೆಪಿ ಸರ್ಕಾರ ಇಂದು ಯು.ಬಿ.ಬಣಕಾರ ಅವರನ್ನು ತಣ್ಣಗಾಗಿಸಲು ಕೃಷಿ ಉತ್ಪನ್ನ ಮಾತುಕಟ್ಟೆ ನಿಗಮ‌ ಮಂಡಳಿ ಅಧ್ಯಕ ಸ್ಥಾನ, ಉಪಚುನಾವಣೆಗೆ ಯುಬಿಬಿ ಯನ್ನು ಸೈಲೆಂಟ್ ಮಾಡಲು ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಬಿಜೆಪಿ ಸರ್ಕಾರ ಬಂಡಾಯ ಶಮನ ಮಾಡಲು ಒಂದು ಕಲ್ಲಿನಿಂದ ಎರಡು ಹಕ್ಕಿ ಹೊಡೆದಂತೆ ಯು.ಬಿ.ಬಣಕಾರ ಸೈಡ್ ಸರಸಿ ಬಿ.ಸಿ.ಪಾಟೀಲ ಅವರಿಗೆ ಟಿಕೆಟ್ ನೀಡಲು ಮುಂದಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.