ETV Bharat / state

ಕೊರೊನಾ ಸೋಂಕಿನಿಂದ ಸಚಿವ ಬಿ.ಸಿ.ಪಾಟೀಲ್​​ ಗುಣಮುಖ - Minister BC Patil cured from Covid

ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ ಗುಣಮುಖರಾಗಿದ್ದಾರೆ.

Minister BC Patil cured from Covid
ಕೊರೊನಾ ಮುಕ್ತರಾದ ಕೃಷಿ ಸಚಿವ ಬಿ.ಸಿ ಪಾಟೀಲ್
author img

By

Published : Aug 13, 2020, 2:17 PM IST

ಹಾವೇರಿ : ಕೃಷಿ ಸಚಿವ ಬಿ.ಸಿ.ಪಾಟೀಲ್ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಕುರಿತು ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

  • ಆತ್ಮೀಯ ಬಂಧುಗಳೇ,

    ನಿಮ್ಮೆಲ್ಲರ ಶುಭ ಹಾರೈಕೆ, ಸಕಲ ಮಠಾಧೀಶರ ಆಶೀರ್ವಾದಗಳಿಂದ ನಾನು & ನನ್ನ ಕುಟುಂಬಸ್ಥರು ಕೊರೊನಾದಿಂದ ಗುಣಮುಖರಾಗಿದ್ದೇವೆ.

    ವೈದ್ಯರ ಸಲಹೆಯ ಮೇರೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ‌. ಕೊರೊನಾಗೆ ಭಯಪಡುವ ಅವಶ್ಯಕತೆ ಇಲ್ಲ, ಜಾಗೃತರಾಗಿರಿ. ನಿಮ್ಮೆಲ್ಲರ ಪ್ರೀತಿ, ಹಾರೈಕೆ & ಆಶೀರ್ವಾದಗಳಿಗೆ ಹೃತ್ಪೂರ್ವಕ ಧನ್ಯವಾದಗಳು!

    — Kourava B.C.Patil (@bcpatilkourava) August 13, 2020 " class="align-text-top noRightClick twitterSection" data=" ">

ಆತ್ಮೀಯ ಬಂಧುಗಳೇ, ನಿಮ್ಮೆಲ್ಲರ ಶುಭ ಹಾರೈಕೆ, ಸಕಲ ಮಠಾಧೀಶರ ಆಶೀರ್ವಾದದಿಂದ ನಾನು & ನನ್ನ ಕುಟುಂಬಸ್ಥರು ಕೊರೊನಾದಿಂದ ಗುಣಮುಖರಾಗಿದ್ದೇವೆ. ವೈದ್ಯರ ಸಲಹೆ ಮೇರೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ‌. ಕೊರೊನಾಗೆ ಭಯ ಪಡುವ ಅವಶ್ಯಕತೆ ಇಲ್ಲ, ಜಾಗೃತರಾಗಿರಿ. ನಿಮ್ಮೆಲ್ಲರ ಪ್ರೀತಿ, ಹಾರೈಕೆ & ಆಶೀರ್ವಾದಗಳಿಗೆ ಹೃತ್ಪೂರ್ವಕ ಧನ್ಯವಾದಗಳು! ಎಂದು ಟ್ವೀಟ್​​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.