ETV Bharat / state

ಮಚ್ಚು ಹಿಡಿದು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಲು ಮುಂದಾದ ವ್ಯಕ್ತಿ ಅಂದರ್​ - ಲೆಟೆಸ್ಟ್ ರಾಣೆಬೆನ್ನೂರ್ ಹಾವೇರಿ ನ್ಯೂಸ್

ವಿದ್ಯಾರ್ಥಿ ಮೇಲೆ ಮಚ್ಚು ಹಿಡಿದು ಹಲ್ಲೆ ಮಾಡಲು ಯತ್ನಿಸಿದ್ದ ವ್ಯಕ್ತಿಯನ್ನು ರಾಣೆಬೆನ್ನೂರು ಶಹರ ಠಾಣೆ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಚ್ಚು ಹಿಡಿದು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಲು ಮುಂದಾದ ವ್ಯಕ್ತಿ ಅಂದರ್​
author img

By

Published : Nov 8, 2019, 8:55 PM IST

ರಾಣೆಬೆನ್ನೂರು: ವಿದ್ಯಾರ್ಥಿ ಮೇಲೆ ಮಚ್ಚು ಹಿಡಿದು ಹಲ್ಲೆ ಮಾಡಲು ಯತ್ನಿಸಿದ್ದ ವ್ಯಕ್ತಿಯನ್ನು ರಾಣೆಬೆನ್ನೂರು ಶಹರ ಠಾಣೆ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ಮಾಗೋಡ ಗ್ರಾಮದ ಹನುಮಂತ ಹರಿಹರ ಬಂಧಿತ ಆರೋಪಿ. ನ.7 ರಂದು ಆಟೋವನ್ನು ಅತಿವೇಗವಾಗಿ ಚಲಾಯಿಸಬೇಡ, ನಿಧಾನ ಹೋಗು ಎಂದಿದ್ದಕ್ಕೆ ಆಟೋ ಚಾಲಕ ಹನುಮಂತ ಹರಿಹರ, ವಿದ್ಯಾರ್ಥಿಯ ಮೇಲೆ ಮಚ್ಚು ಹಿಡಿದು ಹಲ್ಲೆಗೆ ಯತ್ನಿಸಲು ಮುಂದಾಗಿದ್ದ. ಈ ಘಟನೆಯ ವಿಡಿಯೋ ಭಾರಿ ಸಂಚಲನ ಮೂಡಿಸಿದ್ದು, ಸಖತ್ ಟ್ರೋಲ್​ ಕೂಡಾ ಆಗಿತ್ತು. ಇಂದು ವಿದ್ಯಾರ್ಥಿ ಕೊಟ್ಟ ದೂರಿನ‌ ಮೇರೆಗೆ ಪೋಲಿಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.

Intro:KN_RNR_02_POLICE ARREST_CRIMINAL PERSON_VIS-KAC10001

ಮಚ್ಚು ಹಿಡಿದು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಲು ಹೋದ ವ್ಯಕ್ತಿ ಅಂದರ..

ರಾಣೆಬೆನ್ನೂರ: ವಿದ್ಯಾರ್ಥಿ ಮೇಲೆ ಮಚ್ಚು ಹಿಡಿದು ಹಲ್ಲೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ರಾಣೆಬೆನ್ನೂರ ಶಹರ ಠಾಣೆ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Body:ರಾಣೆಬೆನ್ನೂರ ತಾಲೂಕಿನ ಮಾಗೋಡ ಗ್ರಾಮದ ಹನುಮಂತ ಹರಿಹರ ಬಂದಿತ ಆರೋಪಿ.

Conclusion:ನ.7 ರಂದು ಆಟೋವನ್ನು ಅತಿವೇಗ ಚಲಾಯಿಸಬೇಡ, ನಿಧಾನ ಹೋಗು ಎಂದಿದ್ದಕ್ಕೆ ಆಟೋ ಚಾಲಕ ವಿದ್ಯಾರ್ಥಿಯ ಮೇಲೆ ಮಚ್ಚು ಹಿಡಿದು ಹಲ್ಲೆಗೆ ಯತ್ನಿಸಲು ಮುಂದಾಗಿದ್ದನ್ನು. ಈ ವಿಡಿಯೋ ಬಾರಿ ಸಂಚಲನ ಮೂಡಿಸಿದ್ದು, ಸಖತ್ ಟ್ರೋಲ ಆಗಿತ್ತು. ಇಂದು ಪೋಲಿಸರು ವಿದ್ಯಾರ್ಥಿ ಕೊಟ್ಟ ದೂರಿನ‌ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಂಗಕ್ಕೆ ಒಪ್ಪಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.