ETV Bharat / state

ಪಪ್ಪಾಯಿ ಬೆಳೆ ನಷ್ಟ...ಪರಿಹಾರಕ್ಕೆ ರೈತ ಮನವಿ - Corona virus phobia

ಕೊರೊನಾ ವೈರಸ್​ ಹರಡುವುದನ್ನು ತಡೆಯಲು ಜಾರಿಗೆ ತಂದಿರುವ ಲಾಕ್​ಡೌನ್​ನಿಂದಾಗಿ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೇ, ರೈತರು ಅಪಾರ ಪ್ರಮಾಣದಲ್ಲಿ ನಷ್ಟ ಹೊಂದುತ್ತಿದ್ದಾರೆ.

lockdown effect loss of pappaya corp
ಲಾಕ್​​ಡೌನ್ ಹಿನ್ನೆಲೆ ಪಪ್ಪಾಯಿ ಬೆಳೆ ನಷ್ಟ
author img

By

Published : Apr 10, 2020, 5:31 PM IST

ರಾಣೆಬೆನ್ನೂರು: ಲಾಕ್​​​ಡೌನ್​​​ನಿಂದಾಗಿ ತಾಲೂಕಿನ ವೈ.ಟಿ.ಹೊನ್ನತ್ತಿ ಗ್ರಾಮದದಲ್ಲಿ ರೈತರು ಬೆಳದಿದ್ದ ಪಪ್ಪಾಯಿ ಹಣ್ಣುಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೇ ಜಮೀನಿನಲ್ಲೇ ಕೊಳೆತು ಹೋಗುತ್ತಿವೆ.

ಗುಡ್ಡಪ್ಪ ಕುಲಕರ್ಣಿ ಎಂಬವರು 3 ಎಕರೆ ಜಮೀನಿನಲ್ಲಿ ಪಪ್ಪಾಯಿ ನೆಟ್ಟು ಫಸಲು ಪಡೆದಿದ್ದಾರೆ. ಆದರೀಗ ಬೆಳೆದ ಬೆಳೆ ಸಂಪೂರ್ಣ ನಾಶವಾಗುವ ಹಂತ ತಲುಪಿದೆ.

ಕೊರೊನಾ ತಡೆಗೆ ಲಾಕ್​ಡೌನ್​ ಹೇರಿದ ಪರಿಣಾಮ ಎಲ್ಲವೂ ಹಣ್ಣಾಗಿ ನೆಲಕ್ಕೆ ಉದುರುತ್ತಿವೆ. ಹೀಗಾಗಿ ರೈತ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾನೆ. ಹೀಗಾಗಿ ಸರ್ಕಾರ ಇದಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.