ETV Bharat / state

ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ: ಮಾರಕಾಸ್ತ್ರದಿಂದ ಕೊಚ್ಚಿ ಕೊಂದ ಪತಿ - ಹಾವೇರಿ

ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ನಡೆದಿದೆ. ಹಿನಾಕೌಸರ್ ಕೊಲೆಯಾದ ಮಹಿಳೆಯಾಗಿದ್ದು ಅವಳ ಪತಿ ಮುಸ್ತಾಕ್ ಮಹ್ಮದ್​ನಿಂದ ಕೊಲೆಯಾಗಿದ್ದಾಳೆ.

ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ
author img

By

Published : Jun 17, 2019, 8:36 PM IST

ಹಾವೇರಿ: ಪತಿಯೇ ಪತ್ನಿಯನ್ನ ಮಾರಾಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನಡೆದಿದೆ.

30 ವರ್ಷದ ಹಿನಾಕೌಸರ್ ಕೊಲೆಯಾದ ಮಹಿಳೆಯಾಗಿದ್ದು, ಅವಳ ಪತಿ ಮುಸ್ತಾಕ್ ಮಹ್ಮದ್(35) ಕೊಲೆ ಆರೋಪಿ. ಮುಸ್ತಾಕ್​ ಮಹ್ಮದ್ ಕ್ಷುಲ್ಲಕ ಕಾರಣಕ್ಕೆ ಹಿನಾಕೌಸರ್ ಕೊಲೆ ಮಾಡಿದ್ದು, ಇದೀಗ ಪೊಲೀಸರ ವಶದಲ್ಲಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಎಎಸ್ಪಿ ಮಲ್ಲಿಕಾರ್ಜುನ್ ಮಾಲ್ದಂಡೆ, ಸಿಪಿಐ ಭಾಗ್ಯವಂತಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾಗಿನೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹಿನಾಕೌಸರ್ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದೆ.

ಮಾರಕಾಸ್ತ್ರಗಳಿಂದ ಕೊಂದ ಪತಿ

Intro:KN_HVR_05_17_WIFE_MURDER_7202143_SCRIPT
ಪತಿಯೇ ಪತ್ನಿಯನ್ನ ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನಡೆದಿದೆ. 30 ವರ್ಷದ ಹಿನಾಕೌಸರ್ ಕೊಲೆಯಾದ ಮಹಿಳೆಯಾಗಿದ್ದು ಅವಳ ಪತಿ 35 ವರ್ಷದ ಮುಸ್ತಾಕ್ ಮಹ್ಮದ್ ಕೊಲೆ ಆರೋಪಿ. ಮುಸ್ತಾಕ ಮಹ್ಮದ್ ಕ್ಷುಲ್ಲಕ ಕಾರಣಕ್ಕೆ ಹಿನಕೌಸರ್ ಕೊಲೆ ಮಾಡಿದ್ದು ಇದೀಗ ಪೊಲೀಸರ ವಶದಲ್ಲಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಎಎಸ್ಪಿ ಮಲ್ಲಿಕಾರ್ಜುನ್ ಮಾಲ್ದಂಡೆ ಸಿಪಿಐ ಭಾಗ್ಯವಂತಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು ಹಿನಾಕೌಸರ್ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತ್ತು.Body:KN_HVR_05_17_WIFE_MURDER_7202143_SCRIPT
ಪತಿಯೇ ಪತ್ನಿಯನ್ನ ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನಡೆದಿದೆ. 30 ವರ್ಷದ ಹಿನಾಕೌಸರ್ ಕೊಲೆಯಾದ ಮಹಿಳೆಯಾಗಿದ್ದು ಅವಳ ಪತಿ 35 ವರ್ಷದ ಮುಸ್ತಾಕ್ ಮಹ್ಮದ್ ಕೊಲೆ ಆರೋಪಿ. ಮುಸ್ತಾಕ ಮಹ್ಮದ್ ಕ್ಷುಲ್ಲಕ ಕಾರಣಕ್ಕೆ ಹಿನಕೌಸರ್ ಕೊಲೆ ಮಾಡಿದ್ದು ಇದೀಗ ಪೊಲೀಸರ ವಶದಲ್ಲಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಎಎಸ್ಪಿ ಮಲ್ಲಿಕಾರ್ಜುನ್ ಮಾಲ್ದಂಡೆ ಸಿಪಿಐ ಭಾಗ್ಯವಂತಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು ಹಿನಾಕೌಸರ್ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತ್ತು.Conclusion:KN_HVR_05_17_WIFE_MURDER_7202143_SCRIPT
ಪತಿಯೇ ಪತ್ನಿಯನ್ನ ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನಡೆದಿದೆ. 30 ವರ್ಷದ ಹಿನಾಕೌಸರ್ ಕೊಲೆಯಾದ ಮಹಿಳೆಯಾಗಿದ್ದು ಅವಳ ಪತಿ 35 ವರ್ಷದ ಮುಸ್ತಾಕ್ ಮಹ್ಮದ್ ಕೊಲೆ ಆರೋಪಿ. ಮುಸ್ತಾಕ ಮಹ್ಮದ್ ಕ್ಷುಲ್ಲಕ ಕಾರಣಕ್ಕೆ ಹಿನಕೌಸರ್ ಕೊಲೆ ಮಾಡಿದ್ದು ಇದೀಗ ಪೊಲೀಸರ ವಶದಲ್ಲಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಎಎಸ್ಪಿ ಮಲ್ಲಿಕಾರ್ಜುನ್ ಮಾಲ್ದಂಡೆ ಸಿಪಿಐ ಭಾಗ್ಯವಂತಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು ಹಿನಾಕೌಸರ್ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತ್ತು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.