ETV Bharat / state

ಜನವರಿ 1 ರಿಂದ 6ರವರೆಗೆ ಹುಕ್ಕೇರಿ ಮಠದ ಜಾತ್ರೆ.. - ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮ

ಜನವರಿ 1 ರಿಂದ 6ರವರೆಗೆ ಹಾವೇರಿ ಹುಕ್ಕೇರಿ ಮಠದ ಜಾತ್ರೆ ಆಚರಿಸಲಾಗುತ್ತಿದೆ. ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಹುಕ್ಕೇರಿ ಮಠದ ಜಾತ್ರೆ
ಹುಕ್ಕೇರಿ ಮಠದ ಜಾತ್ರೆ
author img

By

Published : Dec 18, 2019, 11:13 PM IST

ಹಾವೇರಿ: ಜಾತ್ರೆಗಳು ಸಾಮರಸ್ಯದ ಸಂದೇಶ ಸಾರುವ ಸಮನ್ವಯ ಸೇತುವೆಗಳಾಗಬೇಕು ಎಂದು ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಜನವರಿ 1ರಿಂದ 6ರವರೆಗೆ ಹಾವೇರಿ ಹುಕ್ಕೇರಿ ಮಠದ ಜಾತ್ರೆ ಆಚರಿಸಲಾಗುತ್ತಿದೆ. ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಜಾತ್ರೆಗೆ ನಮ್ಮೂರ ಜಾತ್ರೆ ಎಂದು ಶಿರೋನಾಮೆ ಇಡಲಾಗಿದೆ. ಜಾತ್ರೆಯ ಅಂಗವಾಗಿ ಜಾನುವಾರು ಜಾತ್ರೆ ಮತ್ತು ಫಲಪುಷ್ಪಪ್ರದರ್ಶನ ಏರ್ಪಡಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಜನವರಿ 1ರಿಂದ 6ರವರೆಗೆ ಹುಕ್ಕೇರಿ ಮಠದ ಜಾತ್ರೆ..

Intro:KN_HVR_04_NAMMURA_JAATRE_BYTE_7202143
ಜಾತ್ರೆಗಳು ಸಾಮರಸ್ಯ ಸಂದೇಶ ಸಾರುವ ಸಮನ್ವಯ ಸೇತುವೆಗಳಾಗಬೇಕು ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಜಾತ್ರೆಗಳು ಸಮಾಜ ಮತ್ತು ಮಠಗಳ ನಡುವೆ ಸೇತುವೆಯಾಗಬೇಕು ಎಂದು ತಿಳಿಸಿದರು. ಈ ಹಿನ್ನೆಲೆ ಇಟ್ಟುಕೊಂಡು ಜನೆವರಿ 1 ರಿಂದ 6 ರವರೆಗೆ ಹಾವೇರಿ ಹುಕ್ಕೇರಿಮಠದ ಜಾತ್ರೆ ಆಚರಿಸಲಾಗುತ್ತಿದೆ. ಒಂದರಿಂದ 6 ರವರೆಗೆ ಮಠದಲ್ಲಿ ಸಾಂಸ್ಕೃತಿಕ ಧಾರ್ಮಿಕ ಸಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಜಾತ್ರೆಗೆ ನಮ್ಮೂರ ಜಾತ್ರೆ ಎಂದು ಶಿರೋನಾಮೆ ಇಡಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಜಾತ್ರೆಯ ಅಂಗವಾಗಿ ಜಾನುವಾರು ಜಾತ್ರೆ ಮತ್ತು ಫಲಪುಷ್ಪಪ್ರದರ್ಶನ ಏರ್ಪಡಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.
LOOK........,
BYTE-01ಸದಾಶಿವಶ್ರೀ, ಹುಕ್ಕೇರಿಮಠ ಹಾವೇರಿBody:sameConclusion:same
ETV Bharat Logo

Copyright © 2025 Ushodaya Enterprises Pvt. Ltd., All Rights Reserved.