ETV Bharat / state

ಕಬ್ಬಿಣಕಂತಿಮಠ ಸ್ವಾಮೀಜಿ ಭೇಟಿ ಮಾಡಿದ ಸಂಸದ ರಾಘವೇಂದ್ರ

author img

By

Published : Nov 20, 2019, 4:13 PM IST

ಹಿರೇಕೆರೂರು ಉಪಚುನಾವಣೆಯ ಜೆಡಿಎಸ್​​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸ್ವಾಮೀಜಿ ನಾಮಪತ್ರ ಹಿಂಪಡೆಯಲು ತೀರ್ಮಾನಿಸಿದ್ದಾರೆ.

ಹಿರೇಕೆರೂರು ಜೆಡಿಎಸ್​​ ಅಭ್ಯರ್ಥಿ ನಾಮಪತ್ರ ಹಿಂಪಡೆಯಲು ನಿರ್ಧಾರ

ಹಾವೇರಿ: ಜಿಲ್ಲೆಯ ಹಿರೇಕೆರೂರು ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸ್ವಾಮೀಜಿ ನಾಮಪತ್ರ ವಾಪಸ್​​ ಪಡೆಯುವ ನಿರ್ಧಾರ ಕೈಗೊಂಡಿದ್ದಾರೆ.

bsy

ಸ್ವಾಮೀಜಿ ನಿರ್ಧಾರಕ್ಕೆ ಹಲವು ಪೀಠಾಧಿಪತಿಗಳು ಮತ್ತು ರಾಜಕೀಯ ನಾಯಕರ ಕೈವಾಡವಿದೆ ಎಂಬ ಆರೋಪಗಳು ಕೇಳಲಾಂಬಿಸಿವೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಕಾಣಿಸಲಾರಂಭಿಸಿವೆ.

Hirekeruru

ಖುದ್ದು ಸಿಎಂ ಬಿಎಸ್​​ವೈ ಪುತ್ರ ಬಿ.ವೈ ರಾಘವೇಂದ್ರ ಹಾಗೂ ರಂಭಾಪುರಿ ಪೀಠದ ಉಜ್ಜೈನಿ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಭಾಗಿಯಾಗಿದ್ದ ಫೋಟೋಗಳು ಹರಿದಾಡತೊಡಗಿವೆ. ಈ ಪೋಟೋಗಳಿಂದ ಸ್ವಾಮೀಜಿ ನಾಮಪತ್ರ ವಾಪಸಾತಿಯಲ್ಲಿ ಮಠಾಧೀಶರು ಮತ್ತು ರಾಜಕಾರಣಿಗಳ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.‌ ಇವರ ಒತ್ತಡದಿಂದಲೇ ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಜಿ ನಾಮಪತ್ರ ಹಿಂಪಡೆಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.

Intro:ಹಿರೇಕೆರೂರು ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸ್ವಾಮೀಜಿ ನಾಮಪತ್ರ ವಾಪಸ ಪಡೆಯುವ ನಿರ್ಧಾರ ಕೈಗೊಂಡಿದ್ದಾರೆ. ಇವರ ಈ ನಿರ್ಧಾರಕ್ಕೆ ಹಲವು ಪೀಠಧಿಪತಿಗಳು ರಾಜಕೀಯ ನಾಯಕರ ಕೈವಾಡವಿದೆ ಎಂಬ ಆರೋಪಗಳು ಕೇಳಲಾಂಭಿಸಿವೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಟೋಗಳು ಕಾಣಿಸಲಾರಂಭಿಸಿವೆ.
ಖುದ್ದು ಸಿಎಂ ಪುತ್ರ ಬಿ.ವೈ. ರಾಘವೇಂದ್ರ
ರಂಭಾಪುರಿ ಪೀಠ ಉಜ್ಜೈನಿ ಸ್ವಾಮೀಜಿ ಸೇರಿ ವಿವಿಧ ಮಠಾದೀಶರು ಭಾಗಿಯಾಗಿದ್ದ ಫೋಟೋಗಳು ಹರಿದಾಡತೊಡಗಿವೆ. ಈ ಪೋಟೋ ಗಳು ಸ್ವಾಮಿಜಿ ನಾಮಪತ್ರ ವಾಪಸ್ಸಾತಿಯಲ್ಲಿ ಮಠಾಧೀಶರು ಮತ್ತು ರಾಜಕಾರಣಿ ಗಳ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ‌ ಇವರ ಒತ್ತಡದಿಂದಲೇ ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಜಿ ನಾಮಪತ್ರ ಹಿಂಪಡೆಯುವ ತೀರ್ಮಾನ ಕೈಗೊಂಡುದ್ದಾರೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.Body:sameConclusion:same

For All Latest Updates

TAGGED:

photo
ETV Bharat Logo

Copyright © 2024 Ushodaya Enterprises Pvt. Ltd., All Rights Reserved.