ETV Bharat / state

ರಾಣೆಬೆನ್ನೂರಿನಲ್ಲಿ ಟ್ರಾಫಿಕ್ ಕಿರಿಕಿರಿ: ಸಮಸ್ಯೆಗೆ ರೋಸಿ ಹೋದ ಸವಾರರು - traffic police

ನಗರದ ಗಂಗಾಪುರ ರಸ್ತೆ ಹಾಗೂ ಹೊನ್ನತ್ತಿ ರಸ್ತೆ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ.

ರಾಣೆಬೆನ್ನೂರ
author img

By

Published : Nov 12, 2019, 5:21 PM IST

ರಾಣೆಬೆನ್ನೂರು: ನಗರದ ಗಂಗಾಪುರ ರಸ್ತೆ ಹಾಗೂ ಹೊನ್ನತ್ತಿ ರಸ್ತೆ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ.

ಗಂಗಾಪುರ ರಸ್ತೆಯ ಬೆಂಗಳೂರು - ಹುಬ್ಬಳ್ಳಿ ರೈಲ್ವೆ ಮಾರ್ಗ ಹಾಗೂ ಹೊನ್ನತ್ತಿ ಮಾರ್ಗದ ರೈಲ್ವೆ ಗೇಟ್​​ನಲ್ಲಿ ಕೇಳ ಸೇತುವೆ ನಿರ್ಮಿಸಲಾಗುತ್ತಿದೆ. ಈ ಮಾರ್ಗ ಬಂದ್ ಮಾಡಿರುವ ಹಿನ್ನೆಲೆ ಗಂಗಾಪುರ ರೈಲ್ವೆ ಗೇಟ್ ಒಳಗೆ ರಾಣೆಬೆನ್ನೂರು ನಗರಕ್ಕೆ ಬರಬೇಕು. ಇದರಿಂದ ನಿತ್ಯ ಕೂಡ ಸವಾರರು ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಗಿದೆ.

ಟ್ರಾಫಿಕ್ ಸಮಸ್ಯೆ

ಈ ರೈಲು ಗೇಟ್ ಮಾರ್ಗದಲ್ಲಿ 20 ಹಳ್ಳಿಗಳನ್ನು ಸಂಪರ್ಕಿಸುತ್ತದೆ. ಅಲ್ಲದೇ, ನೆರೆಯ ಜಿಲ್ಲೆ ಬಳ್ಳಾರಿಗೆ ಇದೇ ಮಾರ್ಗದ ಮೂಲಕ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇನ್ನೂ ರೈಲು ಸಂಚರಿಸುವ ಸಮಯದಲ್ಲಿ ಗೇಟ್ ಹಾಕಿದಾಗ ಒಂದು ಕಿ.ಮೀ. ದೂರದಷ್ಟು ವಾಹನಗಳು ಸಾಲಾಗಿ ನಿಲ್ಲಬೇಕಾಗುತ್ತದೆ.

ಸಂಚಾರ ಪೋಲಿಸರಿಗೆ ತಲೆ ನೋವು: ಗಂಗಾಪುರ ರೈಲು ಗೇಟ್ ಮಾರ್ಗದಲ್ಲಿ ವಾಹನ ಸಂಚಾರ ದಟ್ಟವಾದ ಹಿನ್ನೆಲೆಯಲ್ಲಿ ಆ ಸಮಸ್ಯೆ ಬಗೆಹರಿಸಲು ಇಬ್ಬರು ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೂ ಇಲ್ಲಿನ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಅಡ್ಡಾದಿಡ್ಡಿ ವಾಹನ ಚಲಾಯಿಸುವವರಿಗೆ ಕಡಿವಾಣ ಹಾಕಲು ಪೊಲೀಸರು ಎಷ್ಟೇ ಕ್ರಮ ಕೈಗೊಂಡರೆ, ಸವಾರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸುತ್ತಾರೆ. ಆಗ ದಟ್ಟಣೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ.

Intro:KN_RNR_01_RAILWAY GATE_TRAFFIC PROBLEM-KAC10001

ಟ್ರಾಫಿಕ್ ಸಮಸ್ಯೆಗೆ ರೋಸಿ ಹೋದ ಸವಾರರು...

ರಾಣೆಬೆನ್ನೂರ..
ನಗರದ ಗಂಗಾಪುರ ರಸ್ತೆ ಹಾಗೂ ಹೊನ್ನತ್ತಿ ರಸ್ತೆ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ.

ಗಂಗಾಪುರ ರಸ್ತೆಯ ಬೆಂಗಳೂರು- ಹುಬ್ಬಳ್ಳಿ ರೈಲು ಮಾರ್ಗದಲ್ಲಿ ಹೊನ್ನತ್ತಿ ಮಾರ್ಗದ ರೈಲಯ ಗೇಟನಲ್ಲಿ ಕೇಳ ಸೇತುವೆ ನಿರ್ಮಾಣ ಮಾಡುತ್ತಿದ್ದು, ಈ ಮಾರ್ಗ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಗಂಗಾಪುರ ರೈಲು ಗೇಟ್ ಒಳಗೆ ರಾಣೆಬೆನ್ನೂರ ನಗರಕ್ಕೆ ಬರಬೇಕು. ಇದರಿಂದ ಪ್ರತಿ ನಿತ್ಯ ಕೂಡ ವಾಹನ ಸವಾರರು ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಗಿದೆ.

Body:ಈ ರೈಲು ಗೇಟ್ ಮಾರ್ಗದಲ್ಲಿ ಸುಮಾರು ಇಪ್ಪತ್ತು ಹಳ್ಳಿಗಳನ್ನು ಸಂಪರ್ಕ ಮಾಡುತ್ತದೆ. ಅಲ್ಲದೆ ನೆರೆಯ ಜಿಲ್ಲೆಯಾದ ಬಳ್ಳಾರಿಗೆ ಇದೇ ಮಾರ್ಗದ ಮೂಲಕ ಸಂಚರಿಸಬೇಕು.
ಇದರಿಂದ ಈ ರಸ್ತೆಯಲ್ಲಿ ಸಾವಿರಾರು ವಾಹನಗಳ, ಬಸಗಳು, ಸರಕು ಲಾರಿಗಳು ಸಂಚಾರ ಮಾಡುವುದರಿಂದ ಟ್ರಾಫಿಕ್ ಸಮಸ್ಯೆ ಜಾಸ್ತಿಯಾಗಿದೆ. ಇನ್ನೂ ರೈಲು ಸಂಚರಿಸುವ ಸಮಯದಲ್ಲಿ ಗೇಟ್ ಹಾಕಿದ್ದಾಗ ಸುಮಾರು ಒಂದು ಕಿಮೀ ದೂರದಷ್ಟು ವಾಹನಗಳು ನಿಲ್ಲುತ್ತವೆ. ಈ ಸಮಸ್ಯೆ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದ್ದು, ಬಹಳ ಸಮಸ್ಯೆ ಅನುಭವಿಸುವಂತಾಗಿದೆ.

Conclusion:ಸಂಚಾರ ಪೋಲಿಸರಿಗೆ ತಲೆ ನೋವು..
ಗಂಗಾಪುರ ರೈಲು ಗೇಟ್ ಮಾರ್ಗದಲ್ಲಿ ವಾಹನ ಸಂಚಾರ ದಟ್ಟವಾದ ಹಿನ್ನೆಲೆಯಲ್ಲಿ, ಸಂಚಾರಿ ಪೋಲಿಸ ಠಾಣೆಯವರು ಇಲ್ಲಿ ಟ್ರಾಫಿಕ್ ಸಮಸ್ಯೆ ಬಗೆ ಹರಿಸಲು ಇಬ್ಬರು ಸಿಬ್ಬಂದಿ ನಿಯೋಜನೆ ಮಾಡಿದ್ದಾರೆ. ಆದರೆ ಸಾವಿರಾರು ವಾಹನಗಳನ್ನು ಸುಗಮವಾಗಿ ಸಾಗುವಂತೆ ಮಾಡಲು ಹೋದರೆ ಮೂರ ಕಡೆಯಿಂದ ವಾಹನಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ವಾಹನ ಸವಾರರು ಕೂಡ ಪೋಲಿಸರ ಜತೆ ಮಾತಿನ ಚಕಮಕಿ ಮಾಡುತ್ತಿದ್ದು, ಈ ಟ್ರಾಫಿಕ್ ಸಮಸ್ಯೆ ಪೋಲಿಸರಿಗೂ ಕೂಡ ತಲೆನೋವಾಗಿ ಪರಣಮಿಸಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.