ETV Bharat / state

ಲಾಕ್​ಡೌನ್.. ಹಾವೇರಿ ಸಂಪೂರ್ಣ ಸ್ತಬ್ಧ! - haveri lockdown

ಭಾರತ ಲಾಕ್​ಡೌನ್ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಸಂಪೂರ್ಣ ಬಂದ್ ವಾತಾವರಣ ನಿರ್ಮಾಣವಾಗಿದೆ.

Haveri completely supporting for Lockdown
ಲಾಕ್​ಡೌನ್​: ಹಾವೇರಿ ಸಂಪೂರ್ಣ ಬಂದ್
author img

By

Published : Mar 25, 2020, 10:29 AM IST

ಹಾವೇರಿ : ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ಸಲುವಾಗಿ ಕರೆ ನೀಡಲಾಗಿರೋ ಭಾರತ ಲಾಕ್​ಡೌನ್ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಸಂಪೂರ್ಣ ಬಂದ್ ವಾತಾವರಣ ನಿರ್ಮಾಣವಾಗಿದೆ.

ಲಾಕ್​ಡೌನ್​: ಹಾವೇರಿ ಸಂಪೂರ್ಣ ಬಂದ್..

ಬಸ್ ನಿಲ್ದಾಣಗಳು ಬಸ್ ಮತ್ತು ಪ್ರಯಾಣಿಕರಿಲ್ಲದೆ ಬಿಕೋ ಅಂತಿವೆ. ನಗರದಲ್ಲಿನ ಅಂಗಡಿ-ಮುಂಗಟ್ಟುಗಳ ಬಾಗಿಲು ಹಾಕಿವೆ. ಹಾಲು, ದಿನಸಿ‌ ಮಾರಾಟ ಸೇರಿದಂತೆ ಬೆರಳೆಣಿಕೆಯಷ್ಟು ಅಂಗಡಿಗಳು ಮಾತ್ರ ಬಾಗಿಲು ತೆರೆದಿವೆ. ಕೆಲವು ಜನ ಹಾಲು, ದಿನಸಿ ವಸ್ತುಗಳ ಖರೀದಿ ಮಾಡುವ ದೃಶ್ಯ ಕಂಡು ಬರುತ್ತಿವೆ. ಇನ್ನುಳಿದಂತೆ ಇಡೀ ನಗರ ಸಂಪೂರ್ಣ ಸ್ತಬ್ಧವಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.