ETV Bharat / state

ಬೈಕ್​ ಸೀಜ್​ ಮಾಡಿ ಬಿಸಿ ಮುಟ್ಟಿಸಿದ ಹಾನಗಲ್​ ಪೊಲೀಸರು​ - ಹಾವೇರಿ ಕೊರೊನಾ ವೈರಸ್​

ಕೋವಿಡ್-19​ ಕಾವಿಗೆ ಭಾರತ ನಲುಗಿದೆ. ಈ ಸಂದರ್ಭದಲ್ಲಿ ಜನರು ಎಚ್ಚರಿಕೆ ವಹಿಸಬೇಕಾಗಿದೆ. ಆದ್ರೆ ಕೆಲ ಕಿಡಗೇಡಿಗಳು ನಿಯಮ ಉಲ್ಲಂಘಿಸಿ ರಸ್ತೆಯಲ್ಲಿ ತಿರುಗಾಡುತ್ತಿದ್ದಾರೆ. ಸದ್ಯ ಅನಗತ್ಯವಾಗಿ ತಿರುಗಾಡುತ್ತಿದ್ದ ಜನರಿಗೆ ಹಾನಗಲ್ ಪೊಲೀಸರು ಬಿಸಿ ಮುಟ್ಟಿಸಿದ್ದು, ಬೈಕ್​ ಸೀಜ್​ ಮಾಡಿದ್ದಾರೆ.

hanagal police sized bikes
ಹಾನಗಲ್​ ಪೊಲೀಸ್​
author img

By

Published : Apr 10, 2020, 5:09 PM IST

ಹಾನಗಲ್: ಅನಗತ್ಯವಾಗಿ ರಸ್ತೆಯಲ್ಲಿ ಬೈಕ್​ ಮೇಲೆ ಸಂಚಾರ ಮಾಡುತ್ತಿದ್ದ ಸವಾರರಿಗೆ ಹಾವೇರಿ ಜಿಲ್ಲಾ ಹಾನಗಲ್​ ಪಟ್ಟಣ ಪೊಲೀಸರು ಬಿಸಿ ಮುಟ್ಟಿಸಿದ್ದು, ಬೈಕ್​ಗಳನ್ನು ಸೀಜ್​ ಮಾಡಿದ್ದಾರೆ.

ಬೈಕ್​ ಸೀಜ್​ ಮಾಡಿ ಕಿಡಿಗೇಡಿಗಳಿಗೆ ಬಿಸಿ ಮುಟ್ಟಿಸಿದ ಹಾನಗಲ್​ ಪೊಲೀಸರು​

ಈಡಿ ಭಾರತವೇ ಲಾಕ್​​ಡೌನ್​ ಆಗಿದೆ. ಜನರು ಜೀವ ಭಯದಿಂದ ಮನೆಯೊಳಗಿದ್ದಾರೆ. ಆದ್ರೆ ಕೆಲ ಕಿಡಗೇಡಿಗಳು ಮಾತ್ರ ರಸ್ತೆಯಲ್ಲಿ ತಿರುಗಾಡುತ್ತಿದ್ದು, ಅಂತಹವರಿಗೆ ಸದ್ಯ ಹಾನಗಲ್ ಪೊಲೀಸರು ಬಿಸಿ ಮುಟ್ಟಿಸಲು ಬೈಕ್​ ಸೀಜ್​ ಮಾಡಿದ್ದಾರೆ. ಅಲ್ಲದೆ ಮನೆ ಬಿಟ್ಟು ಹೊರ ಬರದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.