ETV Bharat / state

ಲಕ್ಷ ರೂ. ಮೌಲ್ಯದ ಬೆಳ್ಳುಳ್ಳಿ ಕಳ್ಳರು ಸದ್ಯ ಪೊಲೀಸರ ಅತಿಥಿ! - garlic theft

ಒಂದು ಲಕ್ಷ ರೂ. ಮೌಲ್ಯದ ಮೂಟೆಗಟ್ಟಲೆ ಬೆಳ್ಳುಳ್ಳಿ ಕಳ್ಳತನ ಮಾಡಿ ಕಳೆದ ಒಂದು ವಾರದಿಂದ ಬಹಳ ಕುತೂಹಲ ಮೂಡಿಸಿದ್ದ ಬೆಳ್ಳುಳ್ಳಿ ಕಳ್ಳರು ಸಿಕ್ಕಿಬಿದ್ದಿದ್ದು, ಪೊಲೀಸರು ಬೆಳ್ಳುಳ್ಳಿ ಹಾಗೂ ಕಳ್ಳತನಕ್ಕೆ ಬಳಸಿದ ಟಿವಿಎಸ್ ಸ್ಕೂಟಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಲಕ್ಷ ರೂ. ಮೌಲ್ಯದ ಬೆಳ್ಳುಳ್ಳಿ ಕಳ್ಳರು ಸದ್ಯ ಪೊಲೀಸರ ಅತಿಥಿ
author img

By

Published : Oct 15, 2019, 5:02 AM IST

ರಾಣೆಬೆನ್ನೂರು: ಮೂಟೆಗಟ್ಟಲೆ ಬೆಳ್ಳುಳ್ಳಿ ಕಳ್ಳತನ ಮಾಡಿ ಕಳೆದ ಒಂದು ವಾರದಿಂದ ಬಹಳ ಕುತೂಹಲ ಮೂಡಿಸಿದ್ದ ಬೆಳ್ಳುಳ್ಳಿ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಚನ್ನಳ್ಳಿ ತಾಂಡದ ದೇವಲೆಪ್ಪ ಬಾಬು ಲಮಾಣಿ, ಕರಬಸಪ್ಪ ಶಿವಪ್ಪ ಲಮಾಣಿ ಬೆಳ್ಳುಳ್ಳಿ ಕಳ್ಳತನದಲ್ಲಿ ಸಿಕ್ಕಿಬಿದ್ದ ಖದೀಮರು. ಇವರ ಜೊತೆಗೆ ಅದೇ ಊರಿನವರಾದ ಜಯಪ್ಪ ದಾನಪ್ಪ ಲಮಾಣಿ, ಕುಮಾರ ಶೇನು ಲಮಾಣಿ, ಮಹಾದೇವಪ್ಪ ಲಮಾಣಿ ಸೇರಿಕೊಂಡು ರಾತ್ರಿ ವೇಳೆ ಬೆಳ್ಳುಳ್ಳಿ ಕಳ್ಳತನ ಮಾಡಿದ್ದರು.

ಈ ವಿಚಾರವಾಗಿ ನೀಡಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸದ್ಯ ಒಂದು ಲಕ್ಷ ರೂ. ಮೌಲ್ಯದ ಬೆಳ್ಳುಳ್ಳಿ ಹಾಗೂ ಕಳ್ಳತನಕ್ಕೆ ಬಳಸಿದ ಟಿವಿಎಸ್ ಸ್ಕೂಟಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಏನಿದು ಪ್ರಕರಣ:

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮಣಕೂರ ಗ್ರಾಮದಲ್ಲಿ ಅ.04 ರಂದು ಗ್ರಾಮದ ರೈತನಾದ ನಾಗಪ್ಪ ಚನ್ನಪ್ಪ ಬನ್ನಿಕೋಡ ಅವರ ಹೊಲದಲ್ಲಿ ಸುಮಾರು ಒಂದು ಲಕ್ಷ ರೂ. ಮೌಲ್ಯದ ಬೆಳ್ಳೊಳ್ಳಿ ಕಳವು ಮಾಡಲಾಗಿತ್ತು. ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಗಣಿಸಿದ ಪೋಲಿಸ್​ ಇಲಾಖೆ ಕಳ್ಳರನ್ನು ಹಿಡಿಯಲು ಪೋಲಿಸ್​ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಿದ್ದರು. ಎಸ್​ಪಿ ಅವರ ನಿರ್ದೇಶನ ಪ್ರಕಾರ ಅ.14 ರಂದು ತುಮ್ಮಿನಕಟ್ಟಿ ಕ್ರಾಸ್ ಬಳಿ ಸ್ಕೂಟಿಯಲ್ಲಿ ಬೆಳ್ಳೊಳ್ಳಿ ತುಂಬಿಕೊಂಡು ಹೋಗುತ್ತಿದ್ದವರನ್ನು ತಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.

Intro:ಬೆಳ್ಳೊಳ್ಳಿ ಕಳ್ಳರ ಬಂಧನ

ರಾಣೆಬೆನ್ನೂರ: ಕಳೆದ ಒಂದು ವಾರದಿಂದ ಬಹಳ ಕುತೂಹಲ ಮೂಡಿಸಿದ್ದ, ಬೆಳ್ಳೊಳ್ಳಿ ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೋಲಿಸರ ಯಶಸ್ವಿಯಾಗಿದ್ದಾರೆ.

ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಚನ್ನಳ್ಳಿ ತಾಂಡದ ದೇವಲೆಪ್ಪ ಬಾಬು ಲಮಾಣಿ, ಕರಬಸಪ್ಪ ಶಿವಪ್ಪ ಲಮಾಣಿ ಕಳ್ಳತನದಲ್ಲಿ ಸಿಕ್ಕಿಬಿದ್ದ ಖದೀಮರು. ಇವರ ಜತೆಗೆ ಅದೇ ಊರಿನವರಾದ ಜಯಪ್ಪ ದಾನಪ್ಪ ಲಮಾಣಿ, ಕುಮಾರ ಶೇನು ಲಮಾಣಿ,
ಮಹಾದೇವಪ್ಪ ಲಮಾಣಿ ಸೇರಿಕೊಂಡು ರಾತ್ರಿ ವೇಳೆ ಬೆಳ್ಳೊಳ್ಳಿ ಕಳ್ಳತನ ಮಾಡಿದ್ದರು. ಇದನ್ನು ಬೆನ್ನತ್ತಿದ್ದ ಪೋಲಿಸರು ಒಂದು ಲಕ್ಷರೂ ಮೌಲ್ಯದ ಬೆಳ್ಳೊಳ್ಳಿ ಹಾಗೂ ಕಳ್ಳತನಕ್ಕೆ ಬಳಸಿದ ಟಿವಿಎಸ್ ಸ್ಕೂಟಿ ವಾಹನ ವಶಪಡಿಸಿಕೊಂಡಿದ್ದಾರೆ.

ಏನಿದು ಪ್ರಕರಣ...
ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಮಣಕೂರ ಗ್ರಾಮದಲ್ಲಿ ಅ.04 ರಂದು ಗ್ರಾಮದ ರೈತನಾದ ನಾಗಪ್ಪ ಚನ್ನಪ್ಪ ಬನ್ನಿಕೋಡ ಅವರ ಹೊಲದಲ್ಲಿ ಸುಮಾರು ಒಂದು ಲಕ್ಷ ರೂ ಮೌಲ್ಯದ ಬೆಳ್ಳೊಳ್ಳಿ ಕಳವು ಮಾಡಲಾಗಿತ್ತು. ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಗಣಿಸಿದ ಪೋಲಿಸ ಇಲಾಖೆ ಕಳ್ಳರನ್ನು ಹಿಡಿಯಲು ಪೋಲಿಸ ವರಿಷ್ಠಾಧಿಕಾರಿಗಳು ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಿದ್ದರು.
ಎಸ್ಪಿ ಅವರ ನಿರ್ದೇಶನ ಮೂಲಕ ಅ.14 ರಂದು ತುಮ್ಮಿನಕಟ್ಟಿ ಕ್ರಾಸ್ ಬಳಿ ಸ್ಕೂಟಿಯಲ್ಲಿ ಬೆಳ್ಳೊಳ್ಳಿ ತುಂಬಿಕೊಂಡು ಹೋಗುವ ಸಮಯದಲ್ಲಿ ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.

(ವಿಡಿಯೋ ಇಲ್ಲ)Body:ಬೆಳ್ಳೊಳ್ಳಿ ಕಳ್ಳರ ಬಂಧನ

(ವಿಡಿಯೋ ಇಲ್ಲ)Conclusion:ಬೆಳ್ಳೊಳ್ಳಿ ಕಳ್ಳರ ಬಂಧನ

(ವಿಡಿಯೋ ಇಲ್ಲ)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.