ETV Bharat / state

ಸಾವನ್ನಪ್ಪಿದ ಹೋರಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ - haveri news

ದನ ಬೆದರಿಸುವ ಹಲವು ಸ್ಪರ್ಧೆಗಳಲ್ಲಿ ಬಹುಮಾನ ತಂದು ಕೊಟ್ಟಿದ್ದ ಹೋರಿ ಹೋರಿ ಸಾವನ್ನಪ್ಪಿದಾಗ ರೈತ ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನೆರವೆರಿಸಿದ್ದಾರೆ.

buffalo
buffalo
author img

By

Published : Jun 17, 2020, 11:12 AM IST

ಹಾವೇರಿ: ಸಾವನ್ನಪ್ಪಿದ ಹೋರಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಲ್ಲೇದೇವರ ಗ್ರಾಮದಲ್ಲಿ ನಡೆದಿದೆ.

ಹೋರಿಯ ಅಂತ್ಯಕ್ರಿಯೆ

ಗ್ರಾಮದ ಕಲ್ಲಪ್ಪ ದ್ಯಾವಪ್ಪ ನರಸೀಪುರ ಈ ರೀತಿಯ ಅಂತ್ಯಕ್ರಿಯೆ ನೆರವೇರಿಸಿದ ರೈತ. ಇವನ ಹೋರಿ ಕಲ್ಲೇದೇವರ ಹುಲಿ ಎಂದೇ ಸುತ್ತಮುತ್ತ ಪ್ರಸಿದ್ಧಿಗಳಿಸಿತ್ತು.

funeral of a buffalo
ಸಾವನ್ನಪ್ಪಿರುವ ಹೋರಿ

ದನ ಬೆದರಿಸುವ ಹಲವು ಸ್ಪರ್ಧೆಗಳಲ್ಲಿ ಕಲ್ಲಪ್ಪನಿಗೆ ಬಹುಮಾನ ತಂದುಕೊಟ್ಟಿತ್ತು. ಇಂತಹ ನೆಚ್ಚಿನ ಹೋರಿ ಸಾವನ್ನಪ್ಪಿದಾಗ ಕಲ್ಲಪ್ಪ ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ಮಾಡುವ ಮೂಲಕ ನೆಚ್ಚಿನ ಹೋರಿಗೆ ವಿದಾಯ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.