ETV Bharat / state

ವರದೆ ಪ್ರವಾಹಕ್ಕೆ ನಲುಗಿದ ಹಾನಗಲ್... ಸ್ಥಿತಿ ನೆನೆದು ಕಣ್ಣೀರಿಟ್ಟ ಮಹಿಳೆಯರು

ಹಾನಗಲ್​ ತಾಲೂಕಿನ ಹಲವು ಗ್ರಾಮಗಳು ವರದಾ ನದಿ ಪ್ರವಾಹದ ಅಬ್ಬರಕ್ಕೆ ತುತ್ತಾಗಿವೆ. ಮನೆಯಲ್ಲಿದ್ದ ದವಸ ಧಾನ್ಯ ಸೇರಿದಂತೆ ಬಹುತೇಕ ವಸ್ತುಗಳು ನೀರಿನಲ್ಲಿ ಹೋಮವಾದಂತಾಗಿದ್ದು, ಸಂತ್ರಸ್ತ ಕೇಂದ್ರಗಳಿಗೆ ತೆರಳುತ್ತಿದ್ದ ಮಹಿಳೆಯರು ಕಣ್ಣೀರಿಟ್ಟರು.

ವರದಾ ನದಿ ಪ್ರವಾಹ
author img

By

Published : Aug 9, 2019, 8:35 PM IST

ಹಾವೇರಿ: ಜಿಲ್ಲೆಯಲ್ಲಿ ನಿರಂತರ ಮಳೆಗೆ ಜನಜೀವನ ತತ್ತರಿಸಿದೆ. ಜಿಲ್ಲೆಯ ಹಲವು ಗ್ರಾಮಗಳಿಗೆ ವರದಾ ನದಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಹಾನಗಲ್ ತಾಲೂಕಿನ ಕೂಡಲ, ಹರವಿ, ನರೇಗಲ್, ಅಲ್ಲಾಪುರ ಗ್ರಾಮಗಳಿಗೆ ವರದಾ ನದಿ ನೀರು ನುಗ್ಗಿದೆ. ಕೂಡಲ ಗ್ರಾಮದಲ್ಲಿನ ಬಹುತೇಕ ಮನೆಗಳು ನೀರಿನಲ್ಲಿ ಆವೃತವಾಗಿವೆ. ಸಂತ್ರಸ್ತ ಕೇಂದ್ರಗಳಿಗೆ ತೆರಳುತ್ತಿರುವ ಕೂಡಲ ಗ್ರಾಮದ ಮಹಿಳೆಯರು ಪರಿಸ್ಥಿತಿ ನೆನೆದು ಕಣ್ಣೀರಿಟ್ಟರು.

ಹಾನಗಲ್ ಪ್ರವಾಹ

ಕೂಡಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆರಂಭಿಸಿರುವ ಪರಿಹಾರ ಕೇಂದ್ರಕ್ಕೆ ಅಗತ್ಯ ವಸ್ತುಗಳನ್ನ ತೆಗೆದುಕೊಂಡು ಗ್ರಾಮಸ್ಥರು ತೆರಳಿದರು. ಮನೆಯಲ್ಲಿದ್ದ ದವಸ ಧಾನ್ಯ ಸೇರಿದಂತೆ ಬಹುತೇಕ ವಸ್ತುಗಳು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಹೀಗೆ ಎಲ್ಲಾ ಇದ್ದೂ ಇಲ್ಲದಂತಾದ ಸನ್ನಿವೇಶ ಕಂಡು ಮಹಿಳೆಯರು ಭಾವುಕರಾದರು.

ವರದಾ ನದಿ ಪ್ರವಾಹದಿಂದ ಕೇವಲ ಮನೆಗಳು ಮಾತ್ರವಲ್ಲ, ಜನರು ಹೊಟ್ಟೆಪಾಡಿಗಾಗಿ ನಂಬಿದ್ದ ಸಾವಿರಾರು ಎಕರೆ ಭೂಮಿಯೂ ಜಲಾವೃತಗೊಂಡಿವೆ.‌ ಮನೆ ಮತ್ತು ಜಮೀನಿಗೆ ಆಗಿರುವ ಹಾನಿಗೆ ಆದಷ್ಟು ಬೇಗ ಸರ್ಕಾರ ಸೂಕ್ತ ಪರಿಹಾರ ನೀಡಿ , ಸಂಕಷ್ಟದಿಂದ ಪಾರು ಮಾಡುವಂತೆ ಜನರು ಮನವಿ ಮಾಡಿದ್ದಾರೆ.

Intro:ANCHOR ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆಗೆ ಜನಜೀವನ ತತ್ತರಿಸಿ ಹೋಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಡಲ, ಹರವಿ, ನರೇಗಲ್, ಅಲ್ಲಾಪುರ ಗ್ರಾಮಗಳಿಗೆ ವರದಾ ನದಿ ನೀರು ನುಗ್ಗಿದೆ. ಕೂಡಲ, ಹರವಿಯಂತೂ ವರದಾ ನದಿ ನೀರಿನಲ್ಲಿ ಜಲಾವೃತಗೊಂಡಿವೆ. ಕೂಡಲ ಗ್ರಾಮದಲ್ಲಿನ ಬಹುತೇಕ ಮನೆಗಳು ನೀರಿನಲ್ಲಿ ಹೋಮ ನಿಂತಿವೆ. ಮನೆಗೆ ನೀರು ನುಗ್ಗಿ ಪರಿಹಾರ ಕೇಂದ್ರಗಳಿಗೆ ತೆರಳ್ತಿರೋ ಕೂಡಲ ಗ್ರಾಮದ ಮಹಿಳೆಯರು ಮನೆಯ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ್ರು. ಗ್ರಾಮದ ಸರಕಾರಿ ಶಾಲೆಯಲ್ಲಿ ಆರಂಭಿಸಿರೋ ಪರಿಹಾರ ಕೇಂದ್ರಕ್ಕೆ ಅಗತ್ಯ ವಸ್ತುಗಳನ್ನ ತೆಗೆದುಕೊಂಡು ಗ್ರಾಮಸ್ಥರು ತೆರಳ್ತಿದ್ದಾರೆ. ಮನೆಯಲ್ಲಿದ್ದ ದವಸ ಧಾನ್ಯಗಳು ಸೇರಿದಂತಡ ಬಹುತೇಕ ವಸ್ತುಗಳು ನೀರಿನಲ್ಲಿ ಹೋಮ ಮಾಡಿದಂತಾಗಿವೆ. ಹೀಗಾಗಿ ಎಲ್ಲ ಇದ್ದೂ ಇಲ್ಲದಂತಾದ ಮಹಿಳೆಯರು ತಮ್ಮ ಇಂದಿನ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ್ರು. ವರದಾ ನದಿ ನೀರು ಕೇವಲ ಮನೆಗಳಿಗೆ ಮಾತ್ರವಲ್ಲ ಜನರು ಹೊಟ್ಟೆಪಾಡಿಗಾಗಿ ನಂಬಿದ್ದ ಸಾವಿರಾರು ಎಕರೆ ಭೂಮಿಯೂ ಅಕ್ಷರಶಃ ನೀರಿನಿಂದ ಜಲಾವೃತಗೊಂಡಿವೆ.‌ ಮನೆ ಮತ್ತು ಜಮೀನಿಗೆ ನೀರು ನುಗ್ಗಿ ಹಾನಿಗೆ ಒಳಗಾದ ಜನರು ಆದಷ್ಟು ಬೇಗ ಸೂಕ್ತ ಪರಿಹಾರ ನೀಡಿ ಜನರನ್ನ ಸಂಕಷ್ಟದಿಂದ ಪಾರು ಮಾಡುವಂತೆ ಸರಕಾರಕ್ಕೆ ಮಾಡಿದ್ದಾರೆBody:ANCHOR ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆಗೆ ಜನಜೀವನ ತತ್ತರಿಸಿ ಹೋಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಡಲ, ಹರವಿ, ನರೇಗಲ್, ಅಲ್ಲಾಪುರ ಗ್ರಾಮಗಳಿಗೆ ವರದಾ ನದಿ ನೀರು ನುಗ್ಗಿದೆ. ಕೂಡಲ, ಹರವಿಯಂತೂ ವರದಾ ನದಿ ನೀರಿನಲ್ಲಿ ಜಲಾವೃತಗೊಂಡಿವೆ. ಕೂಡಲ ಗ್ರಾಮದಲ್ಲಿನ ಬಹುತೇಕ ಮನೆಗಳು ನೀರಿನಲ್ಲಿ ಹೋಮ ನಿಂತಿವೆ. ಮನೆಗೆ ನೀರು ನುಗ್ಗಿ ಪರಿಹಾರ ಕೇಂದ್ರಗಳಿಗೆ ತೆರಳ್ತಿರೋ ಕೂಡಲ ಗ್ರಾಮದ ಮಹಿಳೆಯರು ಮನೆಯ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ್ರು. ಗ್ರಾಮದ ಸರಕಾರಿ ಶಾಲೆಯಲ್ಲಿ ಆರಂಭಿಸಿರೋ ಪರಿಹಾರ ಕೇಂದ್ರಕ್ಕೆ ಅಗತ್ಯ ವಸ್ತುಗಳನ್ನ ತೆಗೆದುಕೊಂಡು ಗ್ರಾಮಸ್ಥರು ತೆರಳ್ತಿದ್ದಾರೆ. ಮನೆಯಲ್ಲಿದ್ದ ದವಸ ಧಾನ್ಯಗಳು ಸೇರಿದಂತಡ ಬಹುತೇಕ ವಸ್ತುಗಳು ನೀರಿನಲ್ಲಿ ಹೋಮ ಮಾಡಿದಂತಾಗಿವೆ. ಹೀಗಾಗಿ ಎಲ್ಲ ಇದ್ದೂ ಇಲ್ಲದಂತಾದ ಮಹಿಳೆಯರು ತಮ್ಮ ಇಂದಿನ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ್ರು. ವರದಾ ನದಿ ನೀರು ಕೇವಲ ಮನೆಗಳಿಗೆ ಮಾತ್ರವಲ್ಲ ಜನರು ಹೊಟ್ಟೆಪಾಡಿಗಾಗಿ ನಂಬಿದ್ದ ಸಾವಿರಾರು ಎಕರೆ ಭೂಮಿಯೂ ಅಕ್ಷರಶಃ ನೀರಿನಿಂದ ಜಲಾವೃತಗೊಂಡಿವೆ.‌ ಮನೆ ಮತ್ತು ಜಮೀನಿಗೆ ನೀರು ನುಗ್ಗಿ ಹಾನಿಗೆ ಒಳಗಾದ ಜನರು ಆದಷ್ಟು ಬೇಗ ಸೂಕ್ತ ಪರಿಹಾರ ನೀಡಿ ಜನರನ್ನ ಸಂಕಷ್ಟದಿಂದ ಪಾರು ಮಾಡುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ.

Conclusion:ANCHOR ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆಗೆ ಜನಜೀವನ ತತ್ತರಿಸಿ ಹೋಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಡಲ, ಹರವಿ, ನರೇಗಲ್, ಅಲ್ಲಾಪುರ ಗ್ರಾಮಗಳಿಗೆ ವರದಾ ನದಿ ನೀರು ನುಗ್ಗಿದೆ. ಕೂಡಲ, ಹರವಿಯಂತೂ ವರದಾ ನದಿ ನೀರಿನಲ್ಲಿ ಜಲಾವೃತಗೊಂಡಿವೆ. ಕೂಡಲ ಗ್ರಾಮದಲ್ಲಿನ ಬಹುತೇಕ ಮನೆಗಳು ನೀರಿನಲ್ಲಿ ಹೋಮ ನಿಂತಿವೆ. ಮನೆಗೆ ನೀರು ನುಗ್ಗಿ ಪರಿಹಾರ ಕೇಂದ್ರಗಳಿಗೆ ತೆರಳ್ತಿರೋ ಕೂಡಲ ಗ್ರಾಮದ ಮಹಿಳೆಯರು ಮನೆಯ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ್ರು. ಗ್ರಾಮದ ಸರಕಾರಿ ಶಾಲೆಯಲ್ಲಿ ಆರಂಭಿಸಿರೋ ಪರಿಹಾರ ಕೇಂದ್ರಕ್ಕೆ ಅಗತ್ಯ ವಸ್ತುಗಳನ್ನ ತೆಗೆದುಕೊಂಡು ಗ್ರಾಮಸ್ಥರು ತೆರಳ್ತಿದ್ದಾರೆ. ಮನೆಯಲ್ಲಿದ್ದ ದವಸ ಧಾನ್ಯಗಳು ಸೇರಿದಂತಡ ಬಹುತೇಕ ವಸ್ತುಗಳು ನೀರಿನಲ್ಲಿ ಹೋಮ ಮಾಡಿದಂತಾಗಿವೆ. ಹೀಗಾಗಿ ಎಲ್ಲ ಇದ್ದೂ ಇಲ್ಲದಂತಾದ ಮಹಿಳೆಯರು ತಮ್ಮ ಇಂದಿನ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ್ರು. ವರದಾ ನದಿ ನೀರು ಕೇವಲ ಮನೆಗಳಿಗೆ ಮಾತ್ರವಲ್ಲ ಜನರು ಹೊಟ್ಟೆಪಾಡಿಗಾಗಿ ನಂಬಿದ್ದ ಸಾವಿರಾರು ಎಕರೆ ಭೂಮಿಯೂ ಅಕ್ಷರಶಃ ನೀರಿನಿಂದ ಜಲಾವೃತಗೊಂಡಿವೆ.‌ ಮನೆ ಮತ್ತು ಜಮೀನಿಗೆ ನೀರು ನುಗ್ಗಿ ಹಾನಿಗೆ ಒಳಗಾದ ಜನರು ಆದಷ್ಟು ಬೇಗ ಸೂಕ್ತ ಪರಿಹಾರ ನೀಡಿ ಜನರನ್ನ ಸಂಕಷ್ಟದಿಂದ ಪಾರು ಮಾಡುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.