ETV Bharat / state

ಯಾರೋ ಮಾಡಿದ ತಪ್ಪಿಗೆ ಮತ್ಯಾರಿಗೋ  ಶಿಕ್ಷೆ... ಪಾರ್ಕ್​ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿಷೇಧ

ಪುರಾತತ್ವ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ. ಯಾರೋ ಮಾಡಿದ ತಪ್ಪಿಗೆ ಮತ್ಯಾರಿಗೋ ಶಿಕ್ಷೆ ಎನ್ನುವಂತಾಗಿದೆ. ಇದರ ಬದಲು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲಿ. ಬೇಕಾದರೇ ಉದ್ಯಾನದಲ್ಲಿ ಕುಳಿತುಕೊಳ್ಳುವ ಜನರಿಗೆ ಪ್ರವೇಶ ಧನ ನಿಗದಿ ಮಾಡಲಿ ಎಂದು ಇಲ್ಲಿನ ಜನ ಒತ್ತಾಯಿಸಿದ್ದಾರೆ.

ಹಾವೇರಿಗರಿಗಿಲ್ಲ ಸೌಂದರ್ಯ ಸವಿಯುವ ಭಾಗ್ಯ
author img

By

Published : Jun 13, 2019, 9:01 AM IST

Updated : Jun 13, 2019, 9:09 AM IST

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರ ನಿವಾಸಿಗಳದ್ದು ಇದೀಗ 'ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ' ಎನ್ನುವಂತಾಗಿದೆ. ನಗರದಲ್ಲಿ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಕಣ್ಮನ ಸೆಳೆಯುವ ಉದ್ಯಾನವಿದೆ. ಆದರೆ, ಅಲ್ಲಿ ಕುಳಿತುಕೊಳ್ಳುವವರು ಅದನ್ನು ಆಸ್ವಾಧಿಸುವಂತಿಲ್ಲ. ಪುರಾತತ್ವ ಇಲಾಖೆ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ನಿಷೇಧ ಹೇರಿದೆ.

ಹಾವೇರಿಯಲ್ಲಿರುವ ಏಕೈಕ ಉದ್ಯಾನ ಅಂದ್ರೆ ಅದು ಪುರಸಿದ್ದೇಶ್ವರ ದೇವಸ್ಥಾನದ ಉದ್ಯಾನ. ಆದರೆ, ಪುರಾತತ್ವ ಇಲಾಖೆ ಈ ಕ್ರಮ ಕೈಗೊಂಡಿರುವುದು ನಗರ ನಿವಾಸಿಗಳಿಗೆ, ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ.

ಒಂದಾನೊಂದು ಕಾಲದಲ್ಲಿ ರಾಜಮನೆತನಗಳ ಆಡಳಿತಕ್ಕೆ ಒಳಗಾಗಿದ್ದ ಜಿಲ್ಲೆ, ಕದಂಬರಿಂದ ಹಿಡಿದು ಮೈಸೂರು ಅರಸರ ಕಾಲದ ಆಡಳಿತದ ಗತವೈಭವಕ್ಕೆ ಸಾಕ್ಷಿಯಾಗಿತ್ತು. ಇಂತಹುದರಲ್ಲಿ ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗಿರುವ ಪುರಸಿದ್ದೇಶ್ವರ ದೇವಸ್ಥಾನದ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಿತವಾದ ದೇವಸ್ಥಾನ ಇದೀಗ ಪುರಾತತ್ವ ಇಲಾಖೆಯ ಆಡಳಿತದಲ್ಲಿದೆ.

ಹಾವೇರಿಗರಿಗಿಲ್ಲ ಸೌಂದರ್ಯ ಸವಿಯುವ ಭಾಗ್ಯ

ಯಾರೋ ಕಿಡಿಗೇಡಿಗಳು ಉದ್ಯಾನವನವನ್ನು ಹಾಳು ಮಾಡಿದ್ದರಿಂದ ಪುರಾತತ್ವ ಇಲಾಖೆ ಸಾರ್ಜನಿಕರಿಗೆ ಮತ್ತು ಪ್ರವಾಸಿಗರಿಗೆ ವಿಶ್ರಾಂತಿ ಪಡೆಯಲು ಬಿಡುತ್ತಿಲ್ಲ. ಇದರ ಬದಲು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲಿ. ಬೇಕಾದರೇ ಉದ್ಯಾನದಲ್ಲಿ ಕುಳಿತುಕೊಳ್ಳುವ ಜನರಿಗೆ ಪ್ರವೇಶ ಧನ ನಿಗದಿ ಮಾಡಲಿ. ಆದರೆ, ಉದ್ಯಾನ ಪ್ರವೇಶ ನಿಷೇಧಿಸಿರುವ ಕ್ರಮ ತಪ್ಪು ಎಂಬುದು ಸ್ಥಳೀಯರ ವಾದವಾಗಿದೆ.

ಸ್ಥಳೀಯ ಉದ್ಯಾನದ ಹುಲ್ಲು ಕುಳಿತರೆ ಹಾಳಾಗುತ್ತದೆ ಅಂದರೆ ಹುಲ್ಲು ಹಾಸಿನ ಮೇಲೆ ಅಲ್ಲಲ್ಲಿ ಸಿಮೆಂಟಿನ ಆಸನದ ವ್ಯವಸ್ಥೆ ಮಾಡಲಿ. ಅದನ್ನು ಬಿಟ್ಟು ಉದ್ಯಾನದ ಪ್ರವೇಶ ನಿಷೇಧಿಸಿರುವುದು ನಗರ ನಿವಾಸಿಗಳಿಗೆ ಬೇಸರ ತರಿಸಿದೆ. ಜಿಲ್ಲಾ ಕೇಂದ್ರದಲ್ಲಿರುವ ಸುಂದರವಾದ ಉದ್ಯಾನದ ಸೌಂದರ್ಯ ಸವಿಯಲು ಅವಕಾಶ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Intro:KN_HVR_01_12_BEAUTIFUL_NO_USE_7202143_SCRIPT_01_PKG
ಜಿಲ್ಲಾಕೇಂದ್ರ ಹಾವೇರಿ ನಗರ ನಿವಾಸಿಗಳದ್ದು ಇದೀಗ ಸಮುದ್ರ ನೆಂಟಸ್ತನ ಉಪ್ಪಿಗೆ ಬಡತನ ಎನ್ನುವಂತಾಗಿದೆ. ನಗರದಲ್ಲಿ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಕಣ್ಮನ ಸೆಳೆಯುವ ಉದ್ಯಾನವನ ಇದೆ. ಆದರೆ ಅಲ್ಲಿ ಕುಳಿತುಕೊಳ್ಳುವ ಅದನ್ನು ಅಸ್ವಾಧಿಸುವಂತಿಲ್ಲ. ಪುರಾತತ್ವ ಇಲಾಖೆ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ನಿಷೇಧ ಹಾಕಿದೆ. ಹಾವೇರಿಯಲ್ಲಿ ಇರುವ ಏಕೈಕ ಉದ್ಯಾನವನ ಅಂದರೆ ಅದು ಪುರಸಿದ್ದೇಶ್ವರ ದೇವಸ್ಥಾನದ ಉದ್ಯಾನವನ ಆದರೆ ಪುರಾತತ್ವ ಇಲಾಖೆ ಈ ಕ್ರಮ ಕೈಗೊಂಡಿರುವುದು ನಗರನಿವಾಸಿಗಳಿಗೆ ಪ್ರವಾಸಿಗರಿಗೆ ನಿರಾಶೆ ಮೂಡಿಸಿದೆ.
Look.............,
ಹಾವೇರಿ ಜಿಲ್ಲೆ ಹಲವು ರಾಜಮನೆತನಗಳ ಆಡಳಿತಕ್ಕೆ ಒಳಗಾದ ಜಿಲ್ಲೆ. ಇಲ್ಲಿ ರಾಜ್ಯದ ಮೊದಲ ರಾಜಮನೆತನದ ಕದಂಬರಿಂದ ಹಿಡಿದು ಮೈಸೂರು ಅರಸರ ಕಾಲದ ಕುರುಹುಗಳಿವೆ. ಇಂತಹದರಲ್ಲಿ ಒಂದು ಜಿಲ್ಲಾಕೇಂದ್ರ ಹಾವೇರಿಯಲ್ಲಿ ನಿರ್ಮಾಣವಾಗಿರುವ ಪುರಸಿದ್ದೇಶ್ವರ ದೇವಸ್ಥಾನ. ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಿತವಾದ ಈ ದೇವಸ್ಥಾನ ಇದೀಗ ಪುತಾತತ್ವ ಇಲಾಖೆಯಲ್ಲಿದೆ. ಪುರಾತತ್ವ ಇಲಾಖೆ ದೇವಸ್ಥಾನದ ಆವರಣದಲ್ಲಿ ಸುಂದರ ಉದ್ಯಾನವನ ನಿರ್ಮಿಸಿದ್ದು ಹಸಿರು ನಳಿನಳಿಸುತ್ತಿದೆ. ಆದರೆ ಈ ಹಸಿರನಲ್ಲಿ ಕುಳಿತುಕೊಳ್ಳುವ ಅಸ್ವಾಧಿಸಲು ಪುರಾತತ್ವ ಇಲಾಖೆ ನಿರ್ಭಂದ ಏರಿದೆ. ಪರಿಣಾಮ ಇಲ್ಲಿಯ ಹಸಿರಿನಲ್ಲಿ ಕುಳಿತ ಸ್ವಚ್ಛಂದ ಪರಿಸರ ಅಸ್ವಾಧಿಸುವ ಭಾಗ್ಯ ಪ್ರವಾಸಿಗರಿಗೆ ಇಲ್ಲ. ಪುರಾತತ್ವ ಇಲಾಖೆ ಈ ನಿಷೇದವಾನ್ನ ವಾಪಸ್ ತಗೆದುಕೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
BYte-01ಮಂಜುನಾಥ್, ಸ್ಥಳೀಯ
ಪುರಾತತ್ವ ಇಲಾಖೆಯ ಈ ನಿರ್ಧಾರದ ಹಿಂದೆ ಹಲವು ನ್ಯೂನತೆಗಳಿವೆ ಅಂತಾರೆ ಸ್ಥಳೀಯರು. ಯಾರು ಕಿಡಿಗೇಡಿಗಳು ಉದ್ಯಾನವನಕ್ಕೆ ಹಾಳು ಮಾಡಿದ್ದರಿಂದ ಪುರಾತತ್ವ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ. ಯಾರು ಮಾಡಿದ ತಪ್ಪಿಗೆ ಮತ್ಯಾರಿಗೂ ಶಿಕ್ಷೆ ಎನ್ನುವಂತಾಗಿದೆ ಎನ್ನುತ್ತಾರೆ ಸ್ಥಳೀಯರು. ಇದರ ಬದಲು ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಳ್ಳಲಿ. ಬೇಕಾದರೇ ಉದ್ಯಾನವನ ಕುಳಿತುಕೊಳ್ಳುವ ಜನರಿಗೆ ಪ್ರವೇಶಧನ ನಿಗಧಿ ಮಾಡಲಿ ಆದರೆ ಉದ್ಯಾನವನ ಪ್ರವೇಶ ನಿಷೇಧ ಮಾಡಿರುವ ಕ್ರಮ ತಪ್ಪು ಎನ್ನುತ್ತಿದ್ದಾರೆ ಸ್ಥಳೀಯರು.
BYte-02ವಿಜಯಕುಮಾರ್ ಚಿನ್ನಿಕಟ್ಟಿ,ಸ್ಥಳೀಯ
ಉದ್ಯಾನವನದ ಹುಲ್ಲು ಕುಳಿತರೆ ಹಾಳಾಗುತ್ತದೆ ಎಂದರೆ ಹುಲ್ಲು ಹಾಸಿನ ಮೇಲೆ ಅಲ್ಲಲ್ಲಿ ಸಿಮೆಂಟಿನ ಆಸನದ ವ್ಯವಸ್ಥೆ ಮಾಡಲಿ. ಆದರೆ ಅದನ್ನು ಬಿಟ್ಟು ಉದ್ಯಾನವದಲ್ಲಿ ಕುಳಿತುಕೊಳ್ಳಲು ನಿಷೇದ ಮಾಡಿರುವುದು ನಗರನಿವಾಸಿಗಳಿಗೆ ಬೇಸರ ತರಿಸಿದೆ. ಜಿಲ್ಲಾಕೇಂದ್ರದಲ್ಲಿ ಇರುವ ಸುಂದರವಾದ ಉದ್ಯಾನವನ ಸೌಂದರ್ಯವನ್ನು ಸವಿಯಲು ಅವಕಾಶ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಟಿ ವಿ ಭಾರತ - ಹಾವೇರಿBody:KN_HVR_01_12_BEAUTIFUL_NO_USE_7202143_SCRIPT_01_PKG

ಈ ಟಿ ವಿ ಭಾರತ - ಹಾವೇರಿConclusion:KN_HVR_01_12_BEAUTIFUL_NO_USE_7202143_SCRIPT_01_PKG

ಈ ಟಿ ವಿ ಭಾರತ - ಹಾವೇರಿ
Last Updated : Jun 13, 2019, 9:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.