ETV Bharat / state

ಸನ್ಮಾನ ಬೇಡ.. ಅದೇ ಹಣ ರಾಮ ಮಂದಿರಕ್ಕೆ ದೇಣಿಗೆ ನೀಡಿ.. ಶಾಸಕ ಬಿ ಸಿ ಪಾಟೀಲ - ರಾಮ‌ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಸಾಮಾಜಿಕ ಜಾಲತಾಣ ಬಿ.ಸಿ ಪಾಟೀಲ ಪೋಸ್ಟ್​​

ಹಾವೇರಿ ಜಿಲ್ಲೆಯ ಹಿರೇಕೆರೂರು ನೂತನ ಶಾಸಕ ಬಿ ಸಿ ಪಾಟೀಲ ಅವರು ಇದೀಗ ರಾಮ‌ ಮಂದಿರ ಜಪ ಆರಂಭಿಸಿದ್ದಾರೆ. ಸನ್ಮಾನ ಮಾಡಲು ಬಂದವರಿಗೆ ಸನ್ಮಾನ ಬೇಡ, ಅದೇ ಹಣವನ್ನ ರಾಮ ಮಂದಿರಕ್ಕೆ ದೇಣಿಗೆ ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಪೋಸ್ಟ್​​​ ಮಾಡಿದ್ದಾರೆ.

ಶಾಸಕ ಬಿ.ಸಿ ಪಾಟಿಲ್​​​​
ಶಾಸಕ ಬಿ.ಸಿ ಪಾಟಿಲ್​​​​
author img

By

Published : Dec 17, 2019, 8:14 PM IST

ಹಾವೇರಿ: ಶಾಸಕ ಬಿ ಸಿ ಪಾಟೀಲ ಅವರಿಗೆ ಸನ್ಮಾನ ಮಾಡಲು ಬರುವವರಿಗೆ ರಾಮ‌ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ.

ಶಾಲು, ಮಾಲೆ ಹಾಗೂ ಉಡುಗೊರೆ ತರೋದರ ಬದಲು ಅದೇ ಹಣವನ್ನ ರಾಮ‌ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಎಂದು ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

Donate money to the Ram Mandir
ರಾಮ ಮಂದಿರಕ್ಕೆ ದೇಣಿಗೆ ನೀಡಿವಂತೆ ನೂತನ ಶಾಸಕರಿಂದ ಮನವಿ

ದೇಣಿಗೆ ಹಣವನ್ನ ತಾಲೂಕಿನ ಪರವಾಗಿ ರಾಮಮಂದಿರ ನಿರ್ಮಾಣಕ್ಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Intro:ಹಾವೇರಿ ಜಿಲ್ಲೆ ಹಿರೇಕೆರೂರು ನೂತನ ಶಾಸಕ ಬಿ.ಸಿ.ಪಾಟೀಲ ಇದೀಗ ರಾಮ‌ ಮಂದಿರ ಜಪ ಆರಂಭಿಸಿದ್ದಾರೆ.
ತಮಗೆ
ಅಭೂತಪೂರ್ವ ಗೆಲುವು ಸಿಕ್ಕಿದ್ದಕ್ಕೆ ಸನ್ಮಾನ ಮಾಡಲು ಬರೋರಿಗೆ ರಾಮ‌ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದಾರೆ.
ಶಾಲು, ಮಾಲೆ ಹಾಗೂ ಉಡುಗೊರೆ ತರೋದರ ಬದಲು ಅದೇ ಹಣವನ್ನ ರಾಮ‌ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಅಂತಾ ಫೋಸ್ಟ್.
ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ಮನವಿ ಮಾಡಿದ ಪಾಟೀಲ.
ದೇಣಿಗೆ ಹಣವನ್ನ ತಾಲೂಕಿನ ಪರವಾಗಿ ರಾಮಮಂದಿರ ನಿರ್ಮಾಣಕ್ಕೆ ನೀಡಲಾಗುವುದು ಅಂತಾ ಫೋಸ್ಟ್ ಮಾಡಿದ ಪಾಟೀಲ.Body:sameConclusion:same

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.