ETV Bharat / state

ದಿನೇಶ್ ಗುಂಡೂರಾವ್ ಒಬ್ಬ ಬಫೂನ್: ಎಂ.ಪಿ.ರೇಣುಕಾಚಾರ್ಯ - ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾರ್ಯ

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒಬ್ಬ ಬಫೂನ್ ಇದ್ದಂತೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಎಂ.ಪಿ.ರೇಣುಕಾಚಾರ್ಯ
author img

By

Published : Nov 22, 2019, 3:11 PM IST

ರಾಣೆಬೆನ್ನೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒಬ್ಬ ಬಫೂನ್ ಇದ್ದಂತೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ರಾಣೆಬೆನ್ನೂರು ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಎಲ್ಲಾ ಕಾರ್ಯಕರ್ತರು ಶಕ್ತಿ ಮೀರಿ ಶ್ರಮ ಹಾಕಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. 15 ಕ್ಷೇತ್ರ ನಮ್ಮ ಕಣ್ಣ ಮುಂದಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಜ್ಞಾವಂತ ಮತದಾರರ ಆರ್ಶೀವಾದ ನಮ್ಮ ಅಭ್ಯರ್ಥಗಳ ಮೇಲಿದೆ. ರಾಜ್ಯ ಸರ್ಕಾರ ಸುಭದ್ರವಾಗಿರಲಿದೆ, ಮುಂದಿನ ಮೂರೂವರೆ ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಮುಂದೆ ಬರುವ 2023 ರ ಚುನಾವಣೆಯಲ್ಲೂ ನಮ್ಮದೇ ಸರ್ಕಾರ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಂ.ಪಿ.ರೇಣುಕಾಚಾರ್ಯ

ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಅಲ್ಲಿ ಮೂಲ ಹಾಗೂ ವಲಸಿಗರ‌ ನಡುವೆ ಜಂಗಿ ಕುಸ್ತಿ ನಡೆಯುತ್ತಿದೆ. ಸಿದ್ದರಾಮಯ್ಯ ಏಕಾಂಗಿಯಾಗಿದ್ದು, ಅವರಿಗೆ ಯಾರೂ ಸಾಥ್ ನೀಡುತ್ತಿಲ್ಲ. ಅಲ್ಲದೇ ದಿನೇಶ್ ಗುಂಡುರಾವ್ ಒಬ್ಬ ಬಫೂನ್ ,ಅವರ ಪಕ್ಷದಲ್ಲೇ ಹೊಂದಾಣಿಕೆ ಇಲ್ಲ. ಚುನಾವಣೆ ಬಂದಾಗ ಅವರಿಗೆ ಎಚ್ಚರವಾಗುತ್ತೆ, ಆದ್ರೆ ನಾವು ಅಭಿವೃದ್ಧಿಯ ಕೆಲಸಗಳನ್ನು ಮಾಡುವ ಮುಖೇನ ಜನರ ಆರ್ಶೀವಾದ ಪಡೆಯುತ್ತೇವೆ ಎಂದರು.

Intro:kn_Rnr_01_m_p_renukachary_visit_KAC10001

ದಿನೇಶ ಗುಂಡೂರಾವ್ ಒಬ್ಬ ಬಫೂನ್ ಇದ್ದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ರಾಣೆಬೆನ್ನೂರ: ಕೆಪಿಸಿಸಿ ಅಧ್ಯಕ್ಷರಾದ ದಿನೇಶ ಗುಂಡೂರಾವ ಒಬ್ಬ ಬಫೂನ್ ಇದ್ದಂತೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾರ್ಯ ಹೇಳಿದರು.

Body:ರಾಣೆಬೆನ್ನೂರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಅವರು ಏಕಾಂಗಿಯಾಗಿದ್ದಾರೆ. ಈ ಉಪಚುನಾವಣೆ ನಾವು 15 ಕ್ಷೇತ್ರ ಜಯಿಸುವ ಮೂಲಕ ನಮ್ಮ ಸರ್ಕಾರ ಮುಂದುವರೆಯುತ್ತೆದೆ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ಮತ್ತೆ ಯಡಿಯೂರಪ್ಪವರ ಮುಖ್ಯಮಂತ್ರಿಯಾಗಿ ಇರುತ್ತಾರೆ.
ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಅಲ್ಲಿ
ಮೂಲ ಹಾಗೂ ವಲಸಿಗರ‌ ನಡುವೆ ಜಂಗಿ ಕುಸ್ತಿ ನಡೆಯುತ್ತಿದೆ.

Conclusion:ಅನರ್ಹರನ್ನಾಗಿ ಮಾಡಿಸಿದ್ದುಕಾಂಗ್ರೆಸನವರು,
ಕ್ರಿಮಿನಲ್ ರಮೇಶ ಕುಮಾರ್ ಅವರ ತಾಳಕ್ಕೆ ಅನರ್ಹ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.