ETV Bharat / state

ಪಕ್ಷದ ವರ್ತನೆಯೇ ನನ್ನ ತಂದೆಯ ರಾಜೀನಾಮೆಗೆ ಕಾರಣ: ಸೃಷ್ಟಿ ಪಾಟೀಲ್

author img

By

Published : Jul 26, 2019, 11:06 PM IST

ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿ ಮೋಸ ಮಾಡಿದೆ. ಪಕ್ಷದ ವರ್ತನೆಯಿಂದಾಗಿ ನಮ್ಮ ತಂದೆ ಬೇಸತ್ತು ಕ್ಷೇತ್ರದ ಜನತೆ ಜೊತೆ ಚರ್ಚಿಸಿ ರಾಜೀನಾಮೆ ತೀರ್ಮಾನ ಕೈಗೊಂಡಿದ್ದಾರೆ ಎಂದು ಶಾಸಕ ಬಿ.ಸಿ.ಪಾಟೀಲ್ ಪುತ್ರಿ ಅಸಮಾಧಾನ ಹೊರ ಹಾಕಿದ್ರು.

ಸೃಷ್ಟಿ ಪಾಟೀಲ್

ಹಾವೇರಿ: ತಮ್ಮ ತಂದೆಗೆ ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿ ಮೋಸ ಮಾಡಿದೆ. ಪಕ್ಷದ ವರ್ತನೆಯಿಂದ ಬೇಸತ್ತು ತಮ್ಮ ತಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಶಾಸಕ ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಅಸಮಾಧಾನ ತೋಡಿಕೊಂಡರು.

ಪಕ್ಷದ ವರ್ತನೆಯೇ ನನ್ನ ತಂದೆ ರಾಜೀನಾಮೆಗೆ ಕಾರಣ: ಸೃಷ್ಟಿ ಪಾಟೀಲ್

ಜಿಲ್ಲೆಯ ಹಿರೇಕೆರಿನಲ್ಲಿ ಮಾತನಾಡಿದ ಅವರು ಪಕ್ಷದ ವರ್ತನೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು ಕಾಂಗ್ರೆಸ್ ಪಕ್ಷದ ವಿರೋಧಿಯಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು. ಈಗಲೂ ಸಹ ಬಿ.ಸಿ.ಪಾಟೀಲ್ ರಾಜೀನಾಮೆ ವಾಪಸ್​ ಪಡೆಯುವುದಿಲ್ಲ ಎಂಬ ನಿಲುವು ತಾಳಿದ್ದಾರೆ ಅವರ ನಿಲುವಿಗೆ ತಮ್ಮ ಬೆಂಬಲವಿದೆ ಎಂದು ಸೃಷ್ಟಿ ಪಾಟೀಲ್ ತಿಳಿಸಿದರು.

ತಮ್ಮ ತಂದೆ ಚುನಾವಣಾ ಆಯೋಗದ ಕಾನೂನಿನಂತೆ ಮರುಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಸೃಷ್ಠಿ ತಿಳಿಸಿದರು. ನಮ್ಮ ತಂದೆ ರಾಜೀನಾಮೆ ನಿರ್ಧಾರವನ್ನ ವೈಯಕ್ತಿಕವಾಗಿ ತಗೆದುಕೊಂಡಿಲ್ಲ. ಕ್ಷೇತ್ರದ ಜನತೆ ಜೊತೆ ಚರ್ಚಿಸಿ ಅವರು ರಾಜೀನಾಮೆ ತೀರ್ಮಾನ ಕೈಗೊಂಡಿದ್ದಾರೆ. ನಿಮ್ಮ ತಂದೆಗೆ ಸ್ಪರ್ಧಿಸಲಾಗದಿದ್ದರೇ ನೀವು ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೃಷ್ಟಿ ಅವರೇ ಸ್ಪ್ರರ್ಧಿಸುತ್ತಾರೆ ಅದನ್ನೆಲ್ಲಾ ಮುಂದೆ ನೋಡೋಣ ಎಂದು ಜಾರಿಗೊಂಡರು.

Intro:KN_HVR_04_SHRUSTI_PATILE_SCRIPT_7202143
ತಮ್ಮ ತಂದೆಗೆ ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡುವುದಾಗಿ ಮೋಸ ಮಾಡಿದೆ. ಪಕ್ಷದ ವರ್ತನೆಯಿಂದ ಬೇಸತ್ತು ತಮ್ಮ ತಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಶಾಸಕ .ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರಲ್ಲಿ ಮಾತನಾಡಿದ ಅವರು ಪಕ್ಷದ ವರ್ತನೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು ಕಾಂಗ್ರೆಸ್ ಪಕ್ಷದ ವಿರೋಧಿಯಾಗಿ ಅಲ್ಲಾ ಎಂದು ಸ್ಪಷ್ಟಪಡಿಸಿದರು. ಈಗಲೂ ಸಹ ಬಿ.ಸಿ.ಪಾಟೀಲ್ ರಾಜೀನಾಮೆ ವಾಪಸ್ಸಾತಿ ಪಡೆಯುವುದಿಲ್ಲ ಎಂಬ ನಿಲುವು ತಾಳಿದ್ದಾರೆ ಅವರ ನಿಲುವಿಗೆ ತಮ್ಮ ಬೆಂಬಲವಿದೆ ಎಂದು ಸೃಷ್ಠಿ ಪಾಟೀಲ್ ತಿಳಿಸಿದರು. ತಮ್ಮ ತಂದೆ ಚುನಾವಣಾಯೋಗದ ಕಾನೂನಿನಂತೆ ಮರುಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಸೃಷ್ಠಿ ತಿಳಿಸಿದರು. ನಮ್ಮ ತಂದೆ ರಾಜೀನಾಮೆ ನಿರ್ಧಾರವನ್ನ ವೈಯಕ್ತಿಕವಾಗಿ ತಗೆದುಕೊಂಡಿಲ್ಲಾ. ಕ್ಷೇತ್ರದ ಜನತೆ ಜೊತೆ ಚರ್ಚಿಸಿ ಅವರು ರಾಜೀನಾಮೆ ತೀರ್ಮಾನ ಕೈಗೊಂಡಿದ್ದಾರೆ. ತಮ್ಮ ತಂದೆಗೆ ಸ್ಫರ್ಧಿಸಲಾಗದಿದ್ದರೇ ನೀವು ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೃಷ್ಠಿ ಅವರೇ ಸ್ಪ್ರರ್ಧಿಸುತ್ತಾರೆ ಅದನ್ನೆಲ್ಲಾ ಮುಂದೆ ನೋಡೂಣಾ ಎಂದು ಜಾರಿಗೊಂಡರು.
LOOK.........,
BYTE-01ಸೃಷ್ಟಿ ಪಾಟೀಲ್, ಶಾಸಕ ಬಿ.ಸಿ.ಪಾಟೀಲ್ ಪುತ್ರಿBody:KN_HVR_04_SHRUSTI_PATILE_SCRIPT_7202143
ತಮ್ಮ ತಂದೆಗೆ ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡುವುದಾಗಿ ಮೋಸ ಮಾಡಿದೆ. ಪಕ್ಷದ ವರ್ತನೆಯಿಂದ ಬೇಸತ್ತು ತಮ್ಮ ತಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಶಾಸಕ .ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರಲ್ಲಿ ಮಾತನಾಡಿದ ಅವರು ಪಕ್ಷದ ವರ್ತನೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು ಕಾಂಗ್ರೆಸ್ ಪಕ್ಷದ ವಿರೋಧಿಯಾಗಿ ಅಲ್ಲಾ ಎಂದು ಸ್ಪಷ್ಟಪಡಿಸಿದರು. ಈಗಲೂ ಸಹ ಬಿ.ಸಿ.ಪಾಟೀಲ್ ರಾಜೀನಾಮೆ ವಾಪಸ್ಸಾತಿ ಪಡೆಯುವುದಿಲ್ಲ ಎಂಬ ನಿಲುವು ತಾಳಿದ್ದಾರೆ ಅವರ ನಿಲುವಿಗೆ ತಮ್ಮ ಬೆಂಬಲವಿದೆ ಎಂದು ಸೃಷ್ಠಿ ಪಾಟೀಲ್ ತಿಳಿಸಿದರು. ತಮ್ಮ ತಂದೆ ಚುನಾವಣಾಯೋಗದ ಕಾನೂನಿನಂತೆ ಮರುಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಸೃಷ್ಠಿ ತಿಳಿಸಿದರು. ನಮ್ಮ ತಂದೆ ರಾಜೀನಾಮೆ ನಿರ್ಧಾರವನ್ನ ವೈಯಕ್ತಿಕವಾಗಿ ತಗೆದುಕೊಂಡಿಲ್ಲಾ. ಕ್ಷೇತ್ರದ ಜನತೆ ಜೊತೆ ಚರ್ಚಿಸಿ ಅವರು ರಾಜೀನಾಮೆ ತೀರ್ಮಾನ ಕೈಗೊಂಡಿದ್ದಾರೆ. ತಮ್ಮ ತಂದೆಗೆ ಸ್ಫರ್ಧಿಸಲಾಗದಿದ್ದರೇ ನೀವು ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೃಷ್ಠಿ ಅವರೇ ಸ್ಪ್ರರ್ಧಿಸುತ್ತಾರೆ ಅದನ್ನೆಲ್ಲಾ ಮುಂದೆ ನೋಡೂಣಾ ಎಂದು ಜಾರಿಗೊಂಡರು.
LOOK.........,
BYTE-01ಸೃಷ್ಟಿ ಪಾಟೀಲ್, ಶಾಸಕ ಬಿ.ಸಿ.ಪಾಟೀಲ್ ಪುತ್ರಿConclusion:KN_HVR_04_SHRUSTI_PATILE_SCRIPT_7202143
ತಮ್ಮ ತಂದೆಗೆ ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡುವುದಾಗಿ ಮೋಸ ಮಾಡಿದೆ. ಪಕ್ಷದ ವರ್ತನೆಯಿಂದ ಬೇಸತ್ತು ತಮ್ಮ ತಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಶಾಸಕ .ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರಲ್ಲಿ ಮಾತನಾಡಿದ ಅವರು ಪಕ್ಷದ ವರ್ತನೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು ಕಾಂಗ್ರೆಸ್ ಪಕ್ಷದ ವಿರೋಧಿಯಾಗಿ ಅಲ್ಲಾ ಎಂದು ಸ್ಪಷ್ಟಪಡಿಸಿದರು. ಈಗಲೂ ಸಹ ಬಿ.ಸಿ.ಪಾಟೀಲ್ ರಾಜೀನಾಮೆ ವಾಪಸ್ಸಾತಿ ಪಡೆಯುವುದಿಲ್ಲ ಎಂಬ ನಿಲುವು ತಾಳಿದ್ದಾರೆ ಅವರ ನಿಲುವಿಗೆ ತಮ್ಮ ಬೆಂಬಲವಿದೆ ಎಂದು ಸೃಷ್ಠಿ ಪಾಟೀಲ್ ತಿಳಿಸಿದರು. ತಮ್ಮ ತಂದೆ ಚುನಾವಣಾಯೋಗದ ಕಾನೂನಿನಂತೆ ಮರುಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಸೃಷ್ಠಿ ತಿಳಿಸಿದರು. ನಮ್ಮ ತಂದೆ ರಾಜೀನಾಮೆ ನಿರ್ಧಾರವನ್ನ ವೈಯಕ್ತಿಕವಾಗಿ ತಗೆದುಕೊಂಡಿಲ್ಲಾ. ಕ್ಷೇತ್ರದ ಜನತೆ ಜೊತೆ ಚರ್ಚಿಸಿ ಅವರು ರಾಜೀನಾಮೆ ತೀರ್ಮಾನ ಕೈಗೊಂಡಿದ್ದಾರೆ. ತಮ್ಮ ತಂದೆಗೆ ಸ್ಫರ್ಧಿಸಲಾಗದಿದ್ದರೇ ನೀವು ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೃಷ್ಠಿ ಅವರೇ ಸ್ಪ್ರರ್ಧಿಸುತ್ತಾರೆ ಅದನ್ನೆಲ್ಲಾ ಮುಂದೆ ನೋಡೂಣಾ ಎಂದು ಜಾರಿಗೊಂಡರು.
LOOK.........,
BYTE-01ಸೃಷ್ಟಿ ಪಾಟೀಲ್, ಶಾಸಕ ಬಿ.ಸಿ.ಪಾಟೀಲ್ ಪುತ್ರಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.