ETV Bharat / state

ರಕ್ತದಾನಿಗಳ ಕೊರತೆ: ಪೊಲೀಸರಿಂದಲೇ ರಕ್ತದಾನ! - haveri police blood donate camp

ಹೆಮ್ಮಾರಿ ಕೊರೊನಾದ ಸಂಕಷ್ಟದ ಈ ಸಮಯದಲ್ಲಿ ರಕ್ತ ದಾನಿಗಳ ಕೊರತೆ ಕಾಡ್ತಿದೆ. ಅಂಥಾದ್ರಲ್ಲಿ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡ್ತಿರೋ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಠಾಣೆಯ ಪೊಲೀಸರು ರಕ್ತದಾನ ಮಾಡಿದ್ರು.

blood donate by haveri police
ಪೊಲೀಸರಿಂದ ರಕ್ತದಾನ
author img

By

Published : Sep 9, 2020, 11:41 PM IST

ಹಾವೇರಿ: ಕೊರೊನಾ ಬಿಕ್ಕಟ್ಟಿನ ಹಿನ್ನೆಲೆ ರಕ್ತದಾನಿಗಳ ಕೊರತೆ ಎದ್ದು ಕಾಣ್ತಿದೆ. ಈ ಹಿನ್ನೆಲೆ ಕೊರೊನಾ ವಾರಿಯರ್ಸ್​ ಆದ ಪೊಲೀಸರೇ ಜಿಲ್ಲೆಯಲ್ಲಿ ರಕ್ತದಾನ ಮಾಡಲು ಮುಂದಾಗಿದ್ದಾರೆ.

blood donate by haveri police
ಪೊಲೀಸರಿಂದ ರಕ್ತದಾನ

ಪೊಲೀಸ್ ಠಾಣೆಯ 24 ಜನರು ರಕ್ತದಾನ ಮಾಡಿ ರಕ್ತದ ಕೊರತೆ ಎದುರಿಸ್ತಿರೋ ಜನರ ನೋವಿಗೆ ಸ್ಪಂದಿಸೋ ಪ್ರಯತ್ನ ಮಾಡಿದ್ದಾರೆ. ಅಕ್ಕಿಆಲೂರಿನ ಸ್ನೇಹಮೈತ್ರಿ ಬ್ಲಡ್ ಆರ್ಮಿ ನೇತೃತ್ವದಲ್ಲಿ ಪೊಲೀಸ್ ಠಾಣೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಪೊಲೀಸರು ರಕ್ತದಾನ ಮಾಡಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.