ETV Bharat / state

ಕೊರೊನಾ ವೈರಸ್​ ಆತಂಕ: ವಿದೇಶದಲ್ಲಿದ್ದ 10 ಮಂದಿ ಜಿಲ್ಲೆಗೆ ವಾಪಸ್​ - ಹಾವೇರಿ ಸುದ್ದಿ

ಕೊರೊನಾ ವೈರಸ್​ ಹಿನ್ನೆಲೆ ವಿದೇಶದಲ್ಲಿದ್ದ ಹಾವೇರಿಯ 10 ಜನ ಜಿಲ್ಲೆಗೆ ವಾಪಸ್ಸಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.

Background of Coronavirus  : 10 people have returned to the haveri
ಕೊರೊನಾ ವೈರಸ್​ ಹಿನ್ನೆಲೆ: ವಿದೇಶದಲ್ಲಿದ್ದ 10 ಮಂದಿ ಜಿಲ್ಲೆಗೆ ವಾಪಾಸ್​
author img

By

Published : Mar 14, 2020, 5:32 PM IST

ಹಾವೇರಿ: ಕೊರೊನಾ ವೈರಸ್​ ಹಿನ್ನೆಲೆ, ವಿದೇಶದಲ್ಲಿದ್ದ ಹಾವೇರಿಯ 10 ಜನ ಜಿಲ್ಲೆಗೆ ವಾಪಸ್ಸಾಗಿದ್ದಾರೆ. ಅವರಿಗೆ ಸೂಕ್ತ ತಪಾಸಣೆ ನಡೆಸಿ, ಮನೆಯಲ್ಲಿಯೇ ಇರುವಂತೆ ತಿಳಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.

ಕೊರೊನಾ ವೈರಸ್​ ಹಿನ್ನೆಲೆ: ವಿದೇಶದಲ್ಲಿದ್ದ 10 ಮಂದಿ ಜಿಲ್ಲೆಗೆ ವಾಪಸ್​

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿದೇಶದಿಂದ ಬಂದ 10 ಜನರನ್ನ ತಪಾಸಣೆ ನಡೆಸಲಾಗಿದ್ದು, ಅವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಅಲ್ಲದೇ, ಅವರನ್ನ ಮನೆಯಲ್ಲೇ ಇರುವಂತೆ ತಿಳಿಸಿದ್ದು, ದಿನನಿತ್ಯ ಮೂರು ಬಾರಿ ವೈದ್ಯರ ತಂಡ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ.

ಈ ಕುರಿತಂತೆ ಜಿಲ್ಲೆಯ ಜನರಲ್ಲಿ ಯಾವುದೇ ಆತಂಕ ಬೇಡ. ಜಿಲ್ಲೆಯ ಜನ ಕೊರೊನಾ ಕುರಿತಂತೆ ಹೆದರುವ ಅವಶ್ಯಕತೆ ಇಲ್ಲ. ಆದರೆ ಮುಂಜಾಗ್ರತೆ ವಹಿಸುವಂತೆ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.