ETV Bharat / state

ನಾಳೆಯ ಭಾರತ್​​ ಬಂದ್ ಬೆಂಬಲಿಸುವಂತೆ ವರ್ತಕರಿಗೆ ಗುಲಾಬಿ ಹೂ ನೀಡಿ ಮನವಿ - ರಾಣೆಬೆನ್ನೂರು ಸುದ್ದಿ

ಕೇಂದ್ರದ ಕೃಷಿ ಕಾನೂನುಗಳ ವಿರೋಧಿಸಿ ರೈತ ಸಂಘಟನೆಗಳು ಕರೆನೀಡಿರುವ ಭಾರತ್​ ಬಂದ್​ ಬೆಂಬಲಿಸುವಂತೆ ರಾಣೇಬೆನ್ನೂರಲ್ಲಿ ವಿವಿಧ ಸಂಘಟನೆಗಳಿಗೆ ಮನವಿ ಮಾಡಲಾಗಿದೆ.

appeal-with-red-rose-to-various-organizations-for-support-tomorrows-band
ನಾಳೆಯ ಬಂದ್ ಬೆಂಬಲಿಸುವಂತೆ ವಿವಿಧ ಸಂಘಟನೆಗಳಿಗೆ ಗುಲಾಬಿ ಹೂ ನೀಡಿ ಮನವಿ
author img

By

Published : Sep 26, 2021, 7:35 PM IST

ಹಾವೇರಿ: ರೈತ ಸಂಘಟನೆಗಳು ಕರೆ ನೀಡಿರುವ ಭಾರತ್​ ಬಂದ್​​​ ಬೆಂಬಲಿಸುವಂತೆ ಜಿಲ್ಲೆಯ ರೈತ ಸಂಘಟನೆಗಳು ವಿವಿಧ ಸಂಘಟನೆಗಳಲ್ಲಿ ಮನವಿ ಮಾಡಿವೆ. ರಾಣೇಬೆನ್ನೂರಲ್ಲಿ ವಿವಿಧ ರೈತಪರ ಸಂಘಟನೆಗಳ ಮುಖಂಡರು ಗುಲಾಬಿ ಹೂವು ನೀಡಿ ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ನಾಳೆಯ ಬಂದ್ ಬೆಂಬಲಿಸುವಂತೆ ವಿವಿಧ ಸಂಘಟನೆಗಳಿಗೆ ಗುಲಾಬಿ ಹೂ ನೀಡಿ ಮನವಿ

ನಗರದಲ್ಲಿ ಸುತ್ತಾಡಿ ವರ್ತಕರು, ಹೋಟೆಲ್ ಮಾಲೀಕರ ಸಂಘ, ಆಟೋ ಚಾಲಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳಿಗೆ ರೈತ ಮುಖಂಡರು ಮನವಿ ಸಲ್ಲಿಸಿದರು. ಅಲ್ಲದೆ ಫೈನಾನ್ಸ್ ಮತ್ತು ಕನ್ನಡಪರ ಸಂಘಟನೆಗಳಿಗೆ ಸಹ ಬಂದ್ ಬೆಂಬಲಿಸುವಂತೆ ಮನವಿ ಮಾಡಲಾಯಿತು.

ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರೈತ ಸಂಘಟನೆಗಳು ಬಂದ್​ಗೆ ಕರೆ ನೀಡಿವೆ. ಈ ಹಿನ್ನೆಲೆ ನಾಳೆಯ ಬಂದ್​​ ವೇಳೆ ಬೆಂಬಲ ನೀಡಿ ಸಹಕರಿಸುವಂತೆ ರೈತ ಮುಖಂಡರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ನಲ್ಲೇ ಡಬಲ್ & ಟ್ರಬಲ್ ಇದೆ: ಸಚಿವ ಬಿ.ಶ್ರೀರಾಮುಲು ವ್ಯಾಖ್ಯಾನ ಹೀಗಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.