ETV Bharat / state

ಅಧಿಕಾರವಿಲ್ಲದೆ ಮೈತ್ರಿ ಪರಿತಪಿಸುತ್ತಿದೆ.. ಕಂದಾಯ ಸಚಿವ ಆರ್.ಅಶೋಕ್​​.. - ಮೈತ್ರಿ ಸರ್ಕಾರ ಅಧಿಕಾರ

ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ, ಕಾಂಗ್ರೆಸ್-ಜೆಡಿಎಸ್‌ನವರು ಪರಸ್ಪರ ಜಗಳವಾಡಿಕೊಂಡರು. ಈಗ ಅಧಿಕಾರವಿಲ್ಲದೆ ಪರಿತಪಿಸ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್​ ಟಾಂಗ್ ನೀಡಿದ್ರು.

ಅಧಿಕಾರವಿಲ್ಲದೆ ಮೈತ್ರಿ ಪರಿತಪಿಸುತ್ತಿದೆ: ಕಂದಾಯ ಸಚಿವ ಆರ್. ಅಶೋಕ್​​
author img

By

Published : Aug 31, 2019, 9:47 PM IST

ಹಾವೇರಿ: ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಮೂರು ವರ್ಷ ಹತ್ತು ತಿಂಗಳು ಸಿಎಂ ಆಗಿ ಇರಲಿದ್ದಾರೆ. ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ, ಕಾಂಗ್ರೆಸ್ ಜೆಡಿಎಸ್‌ನವರು ಪರಸ್ಪರ ಜಗಳವಾಡಿಕೊಂಡರು. ಈಗ ಅಧಿಕಾರವಿಲ್ಲದೆ ಪರಿತಪಿಸ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್​ ಟಾಂಗ್ ನೀಡಿದ್ರು.

ಅಧಿಕಾರವಿಲ್ಲದೆ ಮೈತ್ರಿ ಪರಿತಪಿಸುತ್ತಿದೆ.. ಕಂದಾಯ ಸಚಿವ ಆರ್.ಅಶೋಕ್..​​

ಹಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸದ್ಯ ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಇನ್ನೂ ಮಹಾನಗರ ಪಾಲಿಕೆ ಸೇರಿದಂತೆ ಮುಂದೆ ಎಲ್ಲೆಡೆ ಬಿಜೆಪಿ‌ ಅಧಿಕಾರಕ್ಕೆ ಬರಲಿದೆ ಎಂದರು. ಸಿದ್ದರಾಮಯ್ಯ ಅವರಿಗಿಂತ ನಮಗೆ ಕನ್ನಡಾಭಿಮಾನ ಜಾಸ್ತಿ. ಇವರಿಗಿಂತ ಮುಂಚೆ ನಮಗೆ ಕನ್ನಡದ ಬಗ್ಗೆ ಗೊತ್ತಿದೆ. ಇವರಿಂದ ನಾವು ಕಲಿಯಬೇಕಾಗಿಲ್ಲ. ಅಸೆಂಬ್ಲಿಯಲ್ಲಿ ಕಾಗುಣಿತ ಹೇಳಿದಾಕ್ಷಣ ಅವರು ಮೇಷ್ಟ್ರಾಗೋದಿಲ್ಲ. ಹಾಗಂತ ಅವರೇನಾದರೂ ತಿಳಿದುಕೊಂಡಿದ್ದರೆ ಅದು ತಪ್ಪು ಅಂತಾ ವ್ಯಂಗ್ಯವಾಡಿದ್ರು.

ಮಾಜಿ ಸಚಿವ ಡಿಕೆಶಿ ಇಡಿ ಪ್ರಕರಣಕ್ಕೂ, ನಮ್ಗೂ ಸಂಬಂಧವಿಲ್ಲ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಈ ರೀತಿಯ ಬೇಕಾದಷ್ಟು ತನಿಖೆಗಳು ಆಗಿವೆ. ಬೇಕಾದಷ್ಟು ಜನರು ಜೈಲಿಗೆ ಹೋಗಿದ್ದಾರೆ. ಇದಕ್ಕೆಲ್ಲ ಕಾಂಗ್ರೆಸ್‌ನವರೆ ಕಾರಣ ಅನ್ನೋಕಾಗುತ್ತಾ?. ತಪ್ಪಿದ್ದರೆ ಕ್ರಮ ಕೈಗೊಳ್ಳುತ್ತಾರೆ ಇಲ್ಲವೇ ಬಿಡ್ತಾರೆ. ಆದರೆ, ಅದಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸಚಿವ ಅಶೋಕ ಹೇಳಿದ್ರು.

Intro:ANCHOR ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಮೂರು ವರ್ಷ ಹತ್ತು ತಿಂಗಳು ಸಿಎಂ ಆಗಿ ಇರಲಿದ್ದಾರೆ. ಯಾವುದೇ ರೀತಿಯಲ್ಲಿ ಉಪಚುನಾವಣೆ ಬರೋದಿಲ್ಲ. ಈಗ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಅಧಿಕಾರ ಇದ್ದಾಗ ಕಾಂಗ್ರೆಸ್ ಜೆಡಿಎಸ್ ನವರು ಜಗಳವಾಡಿದ್ರು. ಈಗ ಅಧಿಕಾರ ಇಲ್ಲದೆ ಪರಿತಪಿಸ್ತಿದ್ದಾರೆ. ಹೀಗಂತ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರಿಗೆ ಕಂದಾಯ ಸಚಿವ ಆರ್.ಅಶೋಕ‌ ಟಾಂಗ್ ನೀಡಿದ್ರು. ಹಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಮಹಾನಗರ ಪಾಲಿಕೆ ಸೇರಿ ಮುಂದೆ ಎಲ್ಲ ಕಡೆಗೂ ಬಿಜೆಪಿ‌ ಅಧಿಕಾರಕ್ಕೆ ಬರಲಿದೆ ಅಂತಾ ಹೇಳಿದ್ರು. ಇನ್ನು ಸಿದ್ದರಾಮಯ್ಯ ಅವರಿಗಿಂತ ನಮಗೆ ಕನ್ನಡಾಭಿಮಾನ ಜಾಸ್ತಿ. ಇವರಿಗಿಂತ ಮುಂಚೆ ನಮಗೆ ಕನ್ನಡದ ಬಗ್ಗೆ ಗೊತ್ತಿದೆ. ಇವರಿಂದ ನಾವು ಕಲಿಬೇಕಾಗಿಲ್ಲ. ಅಸೆಂಬ್ಲಿಯಲ್ಲಿ ಕಾಗುಣಿತ ಹೇಳಿದಾಕ್ಷಣ ಅವರು ಮೇಷ್ಟ್ರಾಗೋದಿಲ್ಲ. ಹಾಗಂತ ತಿಳಿದುಕೊಂಡಿದ್ದರೆ ಅದು ತಪ್ಪು ಅಂತಾ ಹೇಳಿದ್ರು. ಅಲ್ದೆ ಮಾಜಿ ಸಚಿವ ಡಿಕೆಶಿ ಇಡಿ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಈ ರೀತಿಯ ಬೇಕಾದಷ್ಟು ತನಿಖೆಗಳು ಆಗಿವೆ. ಬೇಕಾದಷ್ಟು ಜನರು ಜೈಲಿಗೆ ಹೋಗಿದ್ದಾರೆ. ಇದಕ್ಕೆಲ್ಲ ಕಾಂಗ್ರೆಸ್ ನವರೆ ಕಾರಣ ಅನ್ನೋಕಾಗುತ್ತಾ.? ತಪ್ಪಾಗಿದ್ದರೆ ಕ್ರಮ ಆಗುತ್ತೆ. ಆಗದಿದ್ದರೆ ಬಿಡ್ತಾರೆ. ಬಿಜೆಪಿಗೂ ಅದಕ್ಕೂ ಸಂಬಂಧವಿಲ್ಲ ಅಂತಾ ಸಚಿವ ಅಶೋಕ ಹೇಳಿದ್ರು. ಮಾಜಿ ಸಿಎಂ ಸಿದ್ದರಾಮಯ್ಯ ಮಹಿಳೆಯರ ಬಗ್ಗೆ ಅವಹೇಳನ ಹೇಳಿಕೆ ನೀಡಿದ್ದು ತಪ್ಪು. ಆ ರೀತಿಯ ಹೇಳಿಕೆ ಮಹಿಳೆಯರಿಗೆ ಮಾಡಿದ ಅವಮಾನ ಆಗುತ್ತೆ ಅಂತಾ ಹೇಳಿದ್ರು.

BYTE ಆರ್.ಅಶೋಕ. ಕಂದಾಯ ಸಚಿವ.Body:ANCHOR ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಮೂರು ವರ್ಷ ಹತ್ತು ತಿಂಗಳು ಸಿಎಂ ಆಗಿ ಇರಲಿದ್ದಾರೆ. ಯಾವುದೇ ರೀತಿಯಲ್ಲಿ ಉಪಚುನಾವಣೆ ಬರೋದಿಲ್ಲ. ಈಗ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಅಧಿಕಾರ ಇದ್ದಾಗ ಕಾಂಗ್ರೆಸ್ ಜೆಡಿಎಸ್ ನವರು ಜಗಳವಾಡಿದ್ರು. ಈಗ ಅಧಿಕಾರ ಇಲ್ಲದೆ ಪರಿತಪಿಸ್ತಿದ್ದಾರೆ. ಹೀಗಂತ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರಿಗೆ ಕಂದಾಯ ಸಚಿವ ಆರ್.ಅಶೋಕ‌ ಟಾಂಗ್ ನೀಡಿದ್ರು. ಹಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಮಹಾನಗರ ಪಾಲಿಕೆ ಸೇರಿ ಮುಂದೆ ಎಲ್ಲ ಕಡೆಗೂ ಬಿಜೆಪಿ‌ ಅಧಿಕಾರಕ್ಕೆ ಬರಲಿದೆ ಅಂತಾ ಹೇಳಿದ್ರು. ಇನ್ನು ಸಿದ್ದರಾಮಯ್ಯ ಅವರಿಗಿಂತ ನಮಗೆ ಕನ್ನಡಾಭಿಮಾನ ಜಾಸ್ತಿ. ಇವರಿಗಿಂತ ಮುಂಚೆ ನಮಗೆ ಕನ್ನಡದ ಬಗ್ಗೆ ಗೊತ್ತಿದೆ. ಇವರಿಂದ ನಾವು ಕಲಿಬೇಕಾಗಿಲ್ಲ. ಅಸೆಂಬ್ಲಿಯಲ್ಲಿ ಕಾಗುಣಿತ ಹೇಳಿದಾಕ್ಷಣ ಅವರು ಮೇಷ್ಟ್ರಾಗೋದಿಲ್ಲ. ಹಾಗಂತ ತಿಳಿದುಕೊಂಡಿದ್ದರೆ ಅದು ತಪ್ಪು ಅಂತಾ ಹೇಳಿದ್ರು. ಅಲ್ದೆ ಮಾಜಿ ಸಚಿವ ಡಿಕೆಶಿ ಇಡಿ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಈ ರೀತಿಯ ಬೇಕಾದಷ್ಟು ತನಿಖೆಗಳು ಆಗಿವೆ. ಬೇಕಾದಷ್ಟು ಜನರು ಜೈಲಿಗೆ ಹೋಗಿದ್ದಾರೆ. ಇದಕ್ಕೆಲ್ಲ ಕಾಂಗ್ರೆಸ್ ನವರೆ ಕಾರಣ ಅನ್ನೋಕಾಗುತ್ತಾ.? ತಪ್ಪಾಗಿದ್ದರೆ ಕ್ರಮ ಆಗುತ್ತೆ. ಆಗದಿದ್ದರೆ ಬಿಡ್ತಾರೆ. ಬಿಜೆಪಿಗೂ ಅದಕ್ಕೂ ಸಂಬಂಧವಿಲ್ಲ ಅಂತಾ ಸಚಿವ ಅಶೋಕ ಹೇಳಿದ್ರು. ಮಾಜಿ ಸಿಎಂ ಸಿದ್ದರಾಮಯ್ಯ ಮಹಿಳೆಯರ ಬಗ್ಗೆ ಅವಹೇಳನ ಹೇಳಿಕೆ ನೀಡಿದ್ದು ತಪ್ಪು. ಆ ರೀತಿಯ ಹೇಳಿಕೆ ಮಹಿಳೆಯರಿಗೆ ಮಾಡಿದ ಅವಮಾನ ಆಗುತ್ತೆ ಅಂತಾ ಹೇಳಿದ್ರು.

BYTE ಆರ್.ಅಶೋಕ. ಕಂದಾಯ ಸಚಿವ.Conclusion:ANCHOR ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಮೂರು ವರ್ಷ ಹತ್ತು ತಿಂಗಳು ಸಿಎಂ ಆಗಿ ಇರಲಿದ್ದಾರೆ. ಯಾವುದೇ ರೀತಿಯಲ್ಲಿ ಉಪಚುನಾವಣೆ ಬರೋದಿಲ್ಲ. ಈಗ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಅಧಿಕಾರ ಇದ್ದಾಗ ಕಾಂಗ್ರೆಸ್ ಜೆಡಿಎಸ್ ನವರು ಜಗಳವಾಡಿದ್ರು. ಈಗ ಅಧಿಕಾರ ಇಲ್ಲದೆ ಪರಿತಪಿಸ್ತಿದ್ದಾರೆ. ಹೀಗಂತ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರಿಗೆ ಕಂದಾಯ ಸಚಿವ ಆರ್.ಅಶೋಕ‌ ಟಾಂಗ್ ನೀಡಿದ್ರು. ಹಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಮಹಾನಗರ ಪಾಲಿಕೆ ಸೇರಿ ಮುಂದೆ ಎಲ್ಲ ಕಡೆಗೂ ಬಿಜೆಪಿ‌ ಅಧಿಕಾರಕ್ಕೆ ಬರಲಿದೆ ಅಂತಾ ಹೇಳಿದ್ರು. ಇನ್ನು ಸಿದ್ದರಾಮಯ್ಯ ಅವರಿಗಿಂತ ನಮಗೆ ಕನ್ನಡಾಭಿಮಾನ ಜಾಸ್ತಿ. ಇವರಿಗಿಂತ ಮುಂಚೆ ನಮಗೆ ಕನ್ನಡದ ಬಗ್ಗೆ ಗೊತ್ತಿದೆ. ಇವರಿಂದ ನಾವು ಕಲಿಬೇಕಾಗಿಲ್ಲ. ಅಸೆಂಬ್ಲಿಯಲ್ಲಿ ಕಾಗುಣಿತ ಹೇಳಿದಾಕ್ಷಣ ಅವರು ಮೇಷ್ಟ್ರಾಗೋದಿಲ್ಲ. ಹಾಗಂತ ತಿಳಿದುಕೊಂಡಿದ್ದರೆ ಅದು ತಪ್ಪು ಅಂತಾ ಹೇಳಿದ್ರು. ಅಲ್ದೆ ಮಾಜಿ ಸಚಿವ ಡಿಕೆಶಿ ಇಡಿ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಈ ರೀತಿಯ ಬೇಕಾದಷ್ಟು ತನಿಖೆಗಳು ಆಗಿವೆ. ಬೇಕಾದಷ್ಟು ಜನರು ಜೈಲಿಗೆ ಹೋಗಿದ್ದಾರೆ. ಇದಕ್ಕೆಲ್ಲ ಕಾಂಗ್ರೆಸ್ ನವರೆ ಕಾರಣ ಅನ್ನೋಕಾಗುತ್ತಾ.? ತಪ್ಪಾಗಿದ್ದರೆ ಕ್ರಮ ಆಗುತ್ತೆ. ಆಗದಿದ್ದರೆ ಬಿಡ್ತಾರೆ. ಬಿಜೆಪಿಗೂ ಅದಕ್ಕೂ ಸಂಬಂಧವಿಲ್ಲ ಅಂತಾ ಸಚಿವ ಅಶೋಕ ಹೇಳಿದ್ರು. ಮಾಜಿ ಸಿಎಂ ಸಿದ್ದರಾಮಯ್ಯ ಮಹಿಳೆಯರ ಬಗ್ಗೆ ಅವಹೇಳನ ಹೇಳಿಕೆ ನೀಡಿದ್ದು ತಪ್ಪು. ಆ ರೀತಿಯ ಹೇಳಿಕೆ ಮಹಿಳೆಯರಿಗೆ ಮಾಡಿದ ಅವಮಾನ ಆಗುತ್ತೆ ಅಂತಾ ಹೇಳಿದ್ರು.

BYTE ಆರ್.ಅಶೋಕ. ಕಂದಾಯ ಸಚಿವ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.