ETV Bharat / state

ರಾಣೆಬೆನ್ನೂರು: ಕೊರೊನಾ ವಾರಿಯರ್ಸ್‌ಗೆ ಸನ್ಮಾನಿಸಿ ಹಣಕಾಸಿನ ನೆರವು ನೀಡಿದ ವ್ಯಕ್ತಿ - ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕು

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸಣ್ಣ ಸಂಗಾಪುರ ಗ್ರಾಮದ ಮಂಜಯ್ಯ ಚಾವಡಿ ಎಂಬುವವರು ಕೊರೊನಾ ವಾರಿಯರ್ಸ್​ಗೆ ಸನ್ಮಾನಿಸಿ, ತಮ್ಮ ಕೈಲಾದ ಸಹಾಯಧನವನ್ನ ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

A man gave money to Corona Warriors
ರಾಣೇಬೆನ್ನೂರು: ಕೊರೊನಾ ವಾರಿಯರ್ಸ್‌ಗೆ ಸನ್ಮಾನಿಸಿ ಹಣಕಾಸಿನ ನೆರವು ನೀಡಿದ ವ್ಯಕ್ತಿ
author img

By

Published : May 25, 2020, 3:30 PM IST

ರಾಣೆಬೆನ್ನೂರು(ಹಾವೇರಿ): ತಾಲೂಕಿನ ಸಣ್ಣ ಸಂಗಾಪುರ ಗ್ರಾಮದ ಮಂಜಯ್ಯ ಚಾವಡಿ ಎಂಬುವವರು ಕೊರೊನಾ ವಾರಿಯರ್ಸ್​ಗೆ ಹಣಕಾಸಿನ ನೆರವು ನೀಡುವ ಮೂಲಕ ಮಾದರಿಯಾಗಿದ್ದಾರೆ.

ರಾಣೆಬೆನ್ನೂರು: ಕೊರೊನಾ ವಾರಿಯರ್ಸ್‌ಗೆ ಸನ್ಮಾನಿಸಿ ಹಣಕಾಸಿನ ನೆರವು ನೀಡಿದ ವ್ಯಕ್ತಿ

ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಮಂಜಯ್ಯ ಅಭಿಮಾನಿಗಳ ನೇತೃತ್ವದಲ್ಲಿ ಏರ್ಪಡಿಸಿದ್ದ ಕೊರೊನಾ ವಾರಿಯರ್ಸ್​ಗೆ‌ ಅಭಿನಂದನಾ ಕಾರ್ಯಕ್ರಮದಲ್ಲಿ ಕೊರೊನಾ ನಿಯಂತ್ರಿಸಲು ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು, ಪೊಲೀಸರು, ಕಾರ್ಮಿಕರು ಹಾಗೂ ಪಂಚಾಯತ್​ ಸಿಬ್ಬಂದಿಯನ್ನ ಸನ್ಮಾನಿಸಿ, ತಮ್ಮ ಕೈಲಾದ ಸಹಾಯಧನವನ್ನ ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ಅರುಣಕುಮಾರ ಪೂಜಾರ, ಜಿ.ಪಂ ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಸದಸ್ಯ ಸಂತೋಷ ಪಾಟೀಲ ಸೇರಿದಂತೆ ಸ್ಥಳೀಯ ತಾಲೂಕು ಪಂಚಾಯತ್​, ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.