ETV Bharat / state

ಮಲೆನಾಡ ಬೆಡಗಿ ನಮ್ರತಾರನ್ನು ವರಿಸಿದ ಕಿರುತೆರೆ ನಟ ಮಧು ಹೆಗಡೆ - ಮಧು ಹೆಗಡೆ

ಹಾಸನದ ಶಂಕರಮಠದಲ್ಲಿ ಸರಳ ಮದುವೆ ಸಮಾರಂಭದಲ್ಲಿ ವಾಸುದೇವ ಶರ್ಮಾರ ಮಗಳು ನಮ್ರತಾರನ್ನು ಕಿರುತೆರೆಯ ಬಹುಬೇಡಿಕೆಯ ನಟ ಮಧು ಹೆಗಡೆ ವರಿಸಿದರು.

ಕಿರುತೆರೆ ನಟ ಮಧು ಹೆಗಡೆ
author img

By

Published : Apr 28, 2019, 5:12 PM IST

ಹಾಸನ: ಕಿರುತೆರೆಯ ಬಹುಬೇಡಿಕೆಯ ನಟ ಮಧು ಹೆಗಡೆ,ಮಲೆನಾಡಿನ ಹುಡುಗಿ ನಮ್ರತಾರೊಂದಿಗೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಹಾಸನದ ಶಂಕರ ಮಠದಲ್ಲಿನ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಮಾಂಗಲ್ಯಧಾರಣೆ ಮಾಡುವ ಮೂಲಕ ಹೊಸ ಜೀವನ ಶುರು ಮಾಡಿದರು.

ಕಿರುತೆರೆ ಬಹುಬೇಡಿಕೆಯ ನಟನಾಗಿರುವ ಮಧು ಹೆಗಡೆ ಪಲ್ಲವಿ-ಅನುಪಲ್ಲವಿ, ಮನ್ವಂತರ, ಜೋಗುಳ, ಗೆಜ್ಜೆಪೂಜೆ, ಸೇರಿದಂತೆ 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೇ ನಿರೂಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಮಲೆನಾಡಿನ ಹುಡುಗಿ ನಮ್ರತಾರನ್ನು ವರಿಸಿದ ಕಿರುತೆರೆ ನಟ ಮಧು ಹೆಗಡೆ

ಈ ವಿವಾಹ ಸಮಾರಂಭಕ್ಕೆ ಕಿರುತೆರೆ ನಟನಟಿಯರ ದಂಡೆ ಆಗಮಿಸಿತ್ತು. ಕಿರುತೆರೆ ಹಾಗೂ ಚಲನಚಿತ್ರ ನಟ ಅರುಣ್ ಸಾಗರ್, ವಿಕ್ರಮ್, ಸೂರಿ, ದಯಾನಂದ್, ಸಾಗರ್, ಕೃಷ್ಣ ಅಡಿಗ, ಚಿತ್ರ ನಿರ್ದೇಶಕ ಶ್ಯಾಮ್ ಸೇರಿದಂತೆ ನೂರಕ್ಕೂ ಅಧಿಕ ಚಲನಚಿತ್ರ ಹಾಗೂ ಕಿರುತೆರೆ ನಟ ನಟಿಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Intro:ಹಾಸನ: ಮಲೆನಾಡಿನ ಹುಡುಗಿ ನಮ್ರತಾರೊಂದಿಗೆ ಕಿರುತೆರೆಯ ಬಹುಬೇಡಿಕೆಯ ನಟ ಮಧು ಹೆಗಡೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.

ಹಾಸನದ ಶಂಕರ ಮಠದಲ್ಲಿ ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಸಕಲೇಶಪುರ ಪಟ್ಟಣದ ಲಕ್ಷ್ಮಿಪುರ ಬಡಾವಣೆ ವಾಸುದೇವ ಶರ್ಮಾ ರವರ ಮಗಳು ನಮ್ರತಾ ರೊಂದಿಗೆ ಸಪ್ತಪದಿ ತುಳಿದಿದ್ದಾರೆ.

ಕಿರುತೆರೆ ಬಹುಬೇಡಿಕೆಯ ನಟನಾಗಿರುವ ಮಧು ಹೆಗಡೆ ಪಲ್ಲವಿ-ಅನುಪಲ್ಲವಿ, ಮನ್ವಂತರ, ಜೋಗುಳ, ಗೆಜ್ಜೆ ಪೂಜೆ, ಸೇರಿದಂತೆ 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಏನಾಯಿತು ವಾಹಿನಿಗಳ ಮೂಲಕ ನಿರೂಪಕರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.

ಶಿವಮೊಗ್ಗ ಮೂಲದ ಮದುವೆ ಹೆಗಡೆ ಹಾಗೂ ಸಕಲೇಶಪುರ ಮೂಲದ ನಮ್ರತಾ ಕುಟುಂಬ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವತ್ತು ಹಾಸನದ ಶಂಕರಮಠದಲ್ಲಿನ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ಮಾಂಗಲ್ಯಧಾರಣೆ ಮಾಡುವ ಮೂಲಕ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ.

ಮದುವೆ ಹೆಗಡೆ ಮತ್ತು ನಮ್ರತ ವಿವಾಹಕ್ಕೆ ಇವತ್ತು ಕಿರುತೆರೆ ನಟ ನಟಿಯರ ದಂಡೆ ಹಾಸನಕ್ಕೆ ಆಗಮಿಸಿತ್ತು. ಕಿರುತೆರೆ ಹಾಗೂ ಚಲನಚಿತ್ರ ನಟ ಅರುಣ ಸಾಗರ್ ವಿಕ್ರಮ್ ಸೂರಿ ದಯಾನಂದ್ ಸಾಗರ್ ಕೃಷ್ಣ ಅಡಿಗ ನಂದಿನಿ ಗೌಡ ಕಿರುತೆರೆ ನಿರ್ದೇಶಕರು ಛಾಯಾಗ್ರಾಹಕ ಪ್ರಭಾಕರ್ ಚಿತ್ರ ನಿರ್ದೇಶಕ ಶ್ಯಾಮ್ ಶಿವಮೊಗ್ಗ ನಮಿತಾರಾವ್, ಸಂಗೀತ ಸೇರಿದಂತೆ ನೂರಕ್ಕೂ ಅಧಿಕ ಚಲನಚಿತ್ರ ಹಾಗೂ ಕಿರುತೆರೆ ನಟ ನಟಿಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.