ಹಾಸನ: ಲಾಕ್‌ಡೌನ್ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನಗಳು ಅತಿ ವಿರಳವಾಗಿದ್ದರೂ ರಸ್ತೆ ಬದಿಯ ಕೆರೆಯೊಂದರಲ್ಲಿ ಕಾರು ಬಿದ್ದಿರುವುದು ಅರಕಲಗೂಡು ತಾಲೂಕಿನ ಅರಸೀಕಟ್ಟೆಯಲ್ಲಿ ಕಂಡು ಬಂದಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿಂದು 448 ವಾಹನಗಳು ಜಪ್ತಿ: 12 ಜನರ ವಿರುದ್ಧ ಎನ್ಡಿಎಂಎ ಆ್ಯಕ್ಟ್ ಅಡಿ ಎಫ್ಐಆರ್!
ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಕಾರು ಪಲ್ಟಿಯಾಗಿರುವ ಸಾಧ್ಯತೆಯಿದೆ. ಮುತ್ತುಗದ ಹೊಸೂರಿನ ಹರೀಶ್ ಎಂಬುವವರು ಕಾರಿನಲ್ಲಿದ್ದು, ಪವಾಡ ಸದೃಶವಾಗಿ ಪಾರಾಗಿದ್ದಾರೆ. ವಾಹನ ನೀರಿನಲ್ಲಿ ಮುಳುಗಿದೆ.