ETV Bharat / state

ಶೂಟಿಂಗ್ ಸ್ಪರ್ಧೆ.. ಅಂಗವಿಕಲ ಜಿ ಕೆ ನಾಗೇಶ್‌ಗೆ ಚಿನ್ನ.. - G.K.Nagesh

ಬೆಂಗಳೂರಿನ ಶೇಷಾದ್ರಿಪುರಂ ಇನ್ಸ್‌ಟಿಟ್ಯೂಟ್‌ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್‌ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ನಗರದ ಬುಲ್ಸ್ ಐ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿಯ ಜಿ ಕೆ ನಾಗೇಶ್‌ರವರು 10 ಮೀಟರ್ ಓಪನ್ ಸೆಟ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಶೂಟಿಂಗ್ ಸ್ಪರ್ಧೆ:ಜಿ.ಕೆ. ನಾಗೇಶ್‌ಗೆ ಚಿನ್ನ
author img

By

Published : Aug 24, 2019, 9:53 AM IST

ಹಾಸನ: ಬೆಂಗಳೂರಿನ ಶೇಷಾದ್ರಿಪುರಂ ಇನ್ಸ್‌ಟಿಟ್ಯೂಟ್‌ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್‌ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ನಗರದ ಬುಲ್ಸ್ ಐ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿಯ ಜಿ ಕೆ ನಾಗೇಶ್‌ರವರು 10 ಮೀಟರ್ ಓಪನ್ ಸೆಟ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ನಗರದ ಸಮೀಪವಿರುವ ಗವೆನಹಳ್ಳಿ ಗ್ರಾಮದ ಅಂಗವಿಕಲ ಜಿ ಕೆ ನಾಗೇಶ್‌ರವರು ಸ್ವಉದ್ಯೋಗ ಮಾಡಿಕೊಂಡಿದ್ದಾರೆ. ಸದ್ಯ ಬುಲ್ಸ್ ಐ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿಯ ರಾಷ್ಟ್ರಮಟ್ಟದ ಶೂಟಿಂಗ್ ತರಬೇತಿದಾರ ದುರ್ಗಾನಂದ ಅವರಿಂದ ಗನ್ ಶೂಟಿಂಗ್ ತರಬೇತಿ ಪಡೆಯುತ್ತಿದ್ದಾರೆ.

Intro:ಹಾಸನ : ಬೆಂಗಳೂರಿನ ಶೇಷಾದ್ರಿಪುರಂ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್‌ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ನಗರದ ಬುಲ್ಸ್ ಐ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿಯ ಜಿ.ಕೆ ನಾಗೇಶ್ ರವರು 10 ಮೀಟರ್ ಓಪನ್ ಸೆಟ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

Body:ನಗರದ ಸಮೀಪವಿರುವ ಗವೆನಹಳ್ಳಿ ಗ್ರಾಮದ ಅಂಗವಿಕಲ ಜಿ.ಕೆ. ನಾಗೇಶ್‌ರವರು ಸ್ವಾಉದ್ಯೋಗ ಮಾಡಿಕೊಂಡು ಬುಲ್ಸ್ ಐ ಶೂಟಿಂಗ್ ಸ್ಪೋರ್ಟ್ಸ್ ಅಕಾಡೆಮಿಯ ರಾಷ್ಟ್ರಮಟ್ಟದ ಶೂಟಿಂಗ್ ತರಬೇತಿದಾರ ದುರ್ಗಾ ನಂದ ಅವರಿಂದ ಗನ್ ಶೂಟಿಂಗ್ ತರಬೇತಿ ಪಡೆಯುತ್ತಿದ್ದಾರೆ.

Conclusion:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.