ETV Bharat / state

ಎತ್ತಿನಗಾಡಿ ದುರಂತ: ಮೃತರ ಕುಟುಂಬಕ್ಕೆ ರೇವಣ್ಣ ಸಾಂತ್ವನ

ಎತ್ತಿನ ಗಾಡಿಯಲ್ಲಿ ಜಮೀನಿಗೆ ಹೋಗುವಾಗ ಕೆರೆಯಲ್ಲಿ ಎತ್ತಿನ ಗಾಡಿ ದುರಂತದಲ್ಲಿ ಮೃತರಪಟ್ಟವರ ಕುಟುಂಬಸ್ಥರಿಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಡಿ ರೇವಣ್ಣ ಸಾಂತ್ವನ ಹೇಳಿದರು.

ಮೃತರ ಕುಟುಂಬಕ್ಕೆ ರೇವಣ್ಣ ಸಾಂತ್ವಾನ
author img

By

Published : Jun 2, 2019, 11:42 PM IST

ಹಾಸನ: ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಉದ್ದೂರು ಹೊಸಳ್ಳಿಯಲ್ಲಿಜಮೀನಿಗೆ ಹೋಗುವಾಗ ಕೆರೆಯಲ್ಲಿ ಎತ್ತಿನ ಗಾಡಿ ಮುಳುಗಿ ಮೃತಪಟ್ಟವರ ಮನೆಗೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮೃತರ ಕುಟುಂಬಕ್ಕೆ ರೇವಣ್ಣ ಸಾಂತ್ವನ

ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಉದ್ದೂರು ಹೊಸಳ್ಳಿಯಲ್ಲಿ ರಾಜೇಗೌಡ ಎತ್ತಿನ ಗಾಡಿಯಲ್ಲಿ ಜಮೀನಿಗೆ ತೆರಳುತ್ತಿದ್ದರು. ಈ ವೇಳೆ ಗುಂಡಿಬಿದ್ದ ಜಾಗದಲ್ಲಿ ನೀರು ತುಂಬಿದ್ದ ಕಾರಣ ಗಾಡಿ ಕೆರೆಯಲ್ಲಿ ಮುಳುಗಿದೆ. ಘಟನೆಯಲ್ಲಿ ರಾಜೇಗೌಡ ಆತನ ಪತ್ನಿ ಶಾರದಮ್ಮ ಮತ್ತು ಪಕ್ಕದ ಮನೆಯ ಹೆಣ್ಣು ಮಕ್ಕಳಾದ ರುಚಿತಾ ಹಾಗೂ ದೃತಿ ಸಾವಿಗೀಡಾಗಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಹೊಸಳ್ಳಿಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಗಳಂತೆ ಪರಿಹಾರ ಧನ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

Intro:ಎತ್ತಿನ ಗಾಡಿಯಲ್ಲಿ ಜಮೀನಿಗೆ ಹೋಗುವಾಗ ಕೆರೆಯಲ್ಲಿ ಗಾಡಿ ಮುಳುಗಿ ನಾಲ್ಕು ಜನ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಡಿ ರೇವಣ್ಣ ಮೃತರ ಮನೆಗೆ ತೆರಳಿ ಸಾಂತ್ವನ ಹೇಳಿದರು.

ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಉದ್ದೂರು ಹೊಸಳ್ಳಿಯಲ್ಲಿ ರಾಜೇಗೌಡ ಎತ್ತಿನ ಗಾಡಿಯ ಮೂಲಕ ತನ್ನ ಜಮೀನಿಗೆ ತೆರಳುತ್ತಿದ್ದರು ಈ ವೇಳೆ ಗುಂಡಿಬಿದ್ದ ಜಾಗದಲ್ಲಿ ನೀರು ತುಂಬಿದ್ದ ಕಾರಣ ತನಗರಿವಿಲ್ಲದೆ ಗಾಡಿಯನ್ನು ಚಲಾಯಿಸಿ ದ್ದರಿಂದ ಗುಂಡಿಯೊಳಗೆ ಗಾಡಿ ಮುಳುಗಿ ಗಾಡಿ ಚಾಲಕ ರಾಜೇಗೌಡ ಆತನ ಪತ್ನಿ ಶಾರದಮ್ಮ ಮತ್ತು ಪಕ್ಕದ ಮನೆಯ ಹೆಣ್ಣು ಮಕ್ಕಳಾದ ರುಚಿತಾ ಹಾಗೂ ದೃತಿ ಸಾವಿಗೀಡಾಗಿದ್ದರು.

ಇವತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಡಿ ರೇವಣ್ಣ ಹೊಸಳ್ಳಿ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ ಮೃತಪಟ್ಟ ಕುಟುಂಬಕ್ಕೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಗಳಂತೆ ಪರಿಹಾರ ಧನವನ್ನು ಕೊಡಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ತುಂಬದ ಕೆರೆಯಲ್ಲಿ ಈಬಾರಿಯ ಮಳೆಯಿಂದ ಅಲ್ಪಸ್ವಲ್ಪ ನೀರು ಬಂದಿತ್ತು ಎಂದಿನಂತೆ ಕಾಲುದಾರಿಯಾಗಿದ್ದ ಕೆರೆಯಲ್ಲಿಯೇ ಗಾಡಿಯನ್ನು ಚಲಾಯಿಸಿದರಿಂದ ಇಂತಹದೊಂದು ದುರ್ಘಟನೆ ಸಂಭವಿಸಿತ್ತುBody:12Conclusion:ಸುನಿಲ್ ಕುಂಬೇನಹಳ್ಳಿ ಈಟಿವಿ ನ್ಯೂಸ್ ಹಾಸನ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.