ETV Bharat / state

ಮರ್ಕುಲಿ ಕೊಪ್ಪಲಿನ ಕೆರೆ ಬಳಿ ರಸ್ತೆ ಬಿರುಕು: ವಾಹನ ಸಂಚಾರಕ್ಕೆ ನಿರ್ಬಂಧ - Markuli Koppal Lake news

ತಾಲೂಕಿನ ಶಾಂತಿಗ್ರಾಮ ಹೋಬಳಿ ಮರ್ಕುಲಿ ಕೊಪ್ಪಲಿನ ಕೆರೆಯ ಬಳಿ ರಸ್ತೆ ಬಿರುಕು ಬಿಟ್ಟಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಮರ್ಕುಲಿ ಕೊಪ್ಪಲಿನ ಕೆರೆಯ ಬಳಿ ರಸ್ತೆ ಬಿರುಕು
author img

By

Published : Sep 30, 2019, 7:22 PM IST

ಹಾಸನ: ತಾಲೂಕಿನ ಶಾಂತಿಗ್ರಾಮ ಹೋಬಳಿ ಮರ್ಕುಲಿ ಕೊಪ್ಪಲಿನ ಕೆರೆಯ ಬಳಿ ರಸ್ತೆ ಬಿರುಕು ಬಿಟ್ಟಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಮರ್ಕುಲಿ ಕೊಪ್ಪಲಿನ ಕೆರೆಯ ಬಳಿ ರಸ್ತೆ ಬಿರುಕು

ಕಳೆದ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಹೆಚ್ಚು ಮಳೆ ಸುರಿದ ಕಾರಣ ಬಹುತೇಕ ಕೆರೆ ಕಟ್ಟೆಗಳೆಲ್ಲಾ ತುಂಬಿ ಹೋಗಿವೆ. ಮರ್ಕುಲಿ ಕೆರೆ ಕೂಡ ಸಂಪೂರ್ಣ ತುಂಬಿ ಹೋಗಿದ್ದು, ಕೆರೆಯ ರಸ್ತೆಯ ಮಧ್ಯೆ ದೊಡ್ಡದಾದ ಬಿರುಕು ಕಾಣಿಸಿಕೊಂಡಿದೆ.

ಮುನ್ನೆಚ್ಚರಿಕ ಕ್ರಮವಾಗಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಯಾವಾಗ ಬೇಕಾದರೂ ರಸ್ತೆ ಕುಸಿಯಬಹುದು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದರೂ ಯಾರು ಬಂದಿಲ್ಲ ಎಂದು ಮರ್ಕುಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ.

Intro:ಹಾಸನ: ತಾಲೂಕಿನ ಶಾಂತಿಗ್ರಾಮ ಹೋಬಳಿ ಮರ್ಕುಲಿ ಕೊಪ್ಪಲಿನ ಕೆರೆ ಏರಿಯ ರಸ್ತೆ ಮಧ್ಯೆ ಬಿರುಕು ಬಿಟ್ಟಿದ್ದು, ಈ ಭಾಗದಲ್ಲಿರುವ ಮತ್ತು ವಾಹನ ಚಾಲಕರಲ್ಲಿ ಆತಂಕದಲ್ಲಿ ಮನೆ ಮಾಡಿದೆ.
​ ​
​ ​ ​ ಕಳೆದ ಎರಡು ತಿಂಗಳಿನಿಂದ ಹಾಸನ ತಾಲೂಕಿನಲ್ಲಿ ಮಳೆ ಹೆಚ್ಚು ಬಂದಿದ್ದು, ಬಹುತೇಕ ಕೆರೆ ಕಟ್ಟೆಗಳೆಲ್ಲಾ ತುಂಬಿ ಹೋಗಿದ್ದು, ಮರ್ಕುಲಿ ಕೆರೆ ಕೂಡ ಸಂಪೂರ್ಣ ತುಂಬಿ ಹೋಗಿದ್ದು, ಆದರೇ ಇದೆ ಕೆರೆ ಏರಿಯ ರಸ್ತೆಯ ಮಧ್ಯೆ ದೊಡ್ಡದಾದ ಬಿರುಕು ಕಾಣಿಸಿಕೊಂಡಿರುವುದು ಅಲ್ಲಿನ ಜನರಲ್ಲಿ ಭಯದ ವಾತವರಣ ಉಂಟು ಮಾಡಿದೆ.

ಮರ್ಕುಲಿ ಕೆರೆಯ ವಿಸ್ತಿರ್ಣ ೨೫ ಎಕರೆ ಪ್ರದೇಶದಲ್ಲಿ ಇದ್ದು, ದೊಡ್ಡದಾದ ಕೆರೆಯು ಇದಾಗಿದ್ದು, ಕೆರೆ ತುಂಬಿರುವುದು ಗ್ರಾಮಸ್ತರಲ್ಲಿ ಒಂದು ಕಡೆ ಸಂತೋಷ ಉಂಟು ಮಾಡಿದರೇ, ಮತ್ತೊಂದು ಕಡೆ ಕೆರೆ ಏರಿ ರಸ್ತೆ ಕುಸಿದಿರುವುದು ಆತಂಕದ ಮನೆ ಮಾಡಿದೆ.

ಮುನ್ನೆಚ್ಚರಿಕ ಕ್ರಮವಾಗಿ ಇಲ್ಲಿ ಸಂಚರಿಸುವ ವಾಹನಗಳ ಪ್ರವೇಶವನ್ನು ರದ್ದು ಮಾಡಲಾಗಿದೆ. ಕೆರೆ ಏರಿ ರಸ್ತೆಯ ಸಂಪರ್ಕ ಕಲ್ಪಿಸುವ ಗ್ರಾಮಗಳಾದ ಶಾಂತಿಗ್ರಾಮ, ಹೊಂಗೆರೆ, ಹಳಸಹಳ್ಳಿ, ಉಳುವಾರೆ, ಮೊಸಳೆ ಹೊಸಹಳ್ಳಿ ಸೇರಿದಂತೆ ನಾನಾ ಹಳ್ಳಿಗಳ ಗ್ರಾಮಸ್ಥರು ಇಲ್ಲಿಂದಲೇ ಹೋಗಬೇಕಾಗಿದೆ.

ರಸ್ತೆ ಮಧ್ಯೆ ಬಿರುಕು ಬಿಟ್ಟಿದ್ದರಿಂದ ಯಾವಾಗ ಬೇಕಾದರೂ ಪೂರ್ಣ ಕುಸಿಯಬಹುದು ಎಂಬ ಭಯದಲ್ಲಿ ಯಾವ ವಾಹನಗಳು ಸಂಚರಿಸಲು ಹಿಂದೇಟು ಹಾಕುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದರೂ ಮದ್ಯಾಹ್ನದವರೆಗೂ ಯಾರು ಬಂದಿರಲಿಲ್ಲ ಎಂದು ಮರ್ಕುಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಂಗಸ್ವಾಮಿ ತಿಳಿಸಿದ್ದಾರೆ.Body:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ‌.Conclusion:೦
ETV Bharat Logo

Copyright © 2025 Ushodaya Enterprises Pvt. Ltd., All Rights Reserved.