ETV Bharat / state

ಹಾಸನ ಜಿಲ್ಲೆ ಜನರಿಗೆ ತಂಪೆರೆದ ಮಳೆರಾಯ, ಆಲೂಗಡ್ಡೆ ಬೆಳೆಗಾರರು ಕಂಗಾಲು - Rain in Hassan news

ಕಳೆದ 5-6 ದಿನಗಳಿಂದ ಹಾಸನದಲ್ಲಿ ನಿರಂತರವಾಗಿ ವಿವಿಧ ಭಾಗಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜನ ಸಂತಸಗೊಂಡಿದ್ದಾರೆ.

author img

By

Published : Jun 10, 2020, 10:47 PM IST

ಹಾಸನ: ಬೇಸಿಗೆ ಬೇಗೆಯಿಂದ ಬಳಲಿದ್ದ ಹಾಸನದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಜಿಲ್ಲೆಯ ಹಲವೆಡೆ ವರುಣ ಆರ್ಭಟಿಸಿದ್ದಾನೆ.

ಐತಿಹಾಸಿಕ ಶ್ರವಣ ಬೆಳಗೊಳದಲ್ಲೂ ಮಳೆಯಾಗಿದ್ದು, ಚಂದ್ರಗಿರಿ ಬೆಟ್ಟದ ಸೊಬಗು ಇಮ್ಮಡಿಗೊಂಡಿತ್ತು. ಪಟ್ಟಣದ ಸಾರಿಗೆ ಬಸ್ ನಿಲ್ದಾಣ, ಬೆಟ್ಟದ ಬಾಗಿಲಿನ ರಸ್ತೆ, ಬೆಂಗಳೂರು-ಮೈಸೂರು ರಸ್ತೆ, ಕಲ್ಯಾಣಿ ಮುಂಭಾಗ ರಸ್ತೆಗಳು ನೀರಿನಿಂದ ತುಂಬಿದ್ದವು.

ಹಾಸನದಲ್ಲಿ ವರುಣಾರ್ಭಟ

ಕಳೆದ 5-6 ದಿನಗಳಿಂದ ನಿರಂತರವಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜನ ಸಂತಸಗೊಂಡಿದ್ದಾರೆ. ಆದರೆ ಆಲೂಗಡ್ಡೆ ಬಿತ್ತನೆ ಮಾಡಿರುವ ರೈತರು ಮಾತ್ರ ಮಳೆಯಿಂದ ಕಂಗಾಲಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.