ETV Bharat / state

ಕನ್ನಡ ಬಾವುಟ ಹಾರಿಸುವ ವಿಚಾರದಲ್ಲಿ ನನ್ನ ಅಭಿಪ್ರಾಯವಿಲ್ಲ: ಶಾಸಕ ಪ್ರೀತಮ್ ಗೌಡ

ಕನ್ನಡ ಬಾವುಟ ಹಾರಿಸುವ ವಿಚಾರ ಸರ್ಕಾರದ ಮಟ್ಟದಾಗಿದ್ದು, ಈ ಬಗ್ಗೆ ನಾನು ಶಾಸಕನಾಗಿ ಅಭಿಪ್ರಾಯ ತಿಳಿಸಲಾಗುವುದಿಲ್ಲ ಎಂದು ಶಾಸಕ ಪ್ರೀತಮ್ ಗೌಡ ಹೇಳಿದರು.

author img

By

Published : Nov 1, 2019, 11:50 PM IST

ಶಾಸಕ ಪ್ರೀತಮ್ ಗೌಡ

ಹಾಸನ: ಕನ್ನಡ ಬಾವುಟ ಹಾರಿಸುವ ವಿಚಾರ ಸರ್ಕಾರದ ಮಟ್ಟದಾಗಿದ್ದು, ಈ ಬಗ್ಗೆ ನಾನು ಶಾಸಕನಾಗಿ ಅಭಿಪ್ರಾಯ ತಿಳಿಸಲಾಗುವುದಿಲ್ಲ ಎಂದು ಶಾಸಕ ಪ್ರೀತಮ್ ಗೌಡ ಹೇಳಿದ್ದಾರೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಸರ್ಕಾರದಿಂದ ಅಧಿಕೃತವಾಗಿ ಯಾವ ರೀತಿ ಸೂಚನೆ ಬಂದಿದೆಯೋ ಆ ರೀತಿ ಜಿಲ್ಲಾಡಳಿತ ನಡೆದುಕೊಂಡು ಬರುವುದು ಪದ್ಧತಿ ಎಂದರು.

ಕನ್ನಡ ಹಾಗೂ ನಾಡಧ್ವಜ ಎಂಬುದು ಮನಸ್ಸಿನ ಭಾವನೆಯಲ್ಲಿ ಮತ್ತು ನಾವು ಮಾಡುವ ಕೆಲಸದಲ್ಲಿ ಇರಬೇಕು. ಸರ್ಕಾರದ ತೀರ್ಮಾನವನ್ನು ಎಲ್ಲಾ ಶಾಸಕರು ಗೌರವಿಸುತ್ತಾರೆ. ಇತಿಮಿತಿಯಲ್ಲಿ ಕೆಲಸ ನಿರ್ವಹಿಸುವವನು ಪಕ್ಷದ ಶಿಸ್ತುಬದ್ಧ ಶಾಸಕ ಎಂದು ಹೇಳಿದರು.

Intro:ಹಾಸನ: ಕನ್ನಡ ಬಾವುಟ ಹಾರಿಸುವ ವಿಚಾರ ಸರಕಾರದ ಮಟ್ಟದಾಗಿದ್ದು, ಈ ಬಗ್ಗೆ ನಾನು ಶಾಸಕನಾಗಿ ಅಭಿಪ್ರಾಯ ತಿಳಿಸಲಾಗುವುದಿಲ್ಲ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದಿಂದ ಅಧಿಕೃತವಾಗಿ ಸೂಚನೆ ಯಾವ ರೀತಿ ಬಂದಿದೆ ಆ ರೀತಿ ಜಿಲ್ಲಾಡಳಿತ ನಿರ್ವಹಿಸಿಕೊಂಡು ಬರುವುದು ಪದ್ಧತಿ. ಕನ್ನಡ, ಭಾವುಟ ಎಂಬುದು, ಮನಸ್ಸಿನಲ್ಲಿ, ಭಾವನೆಯಲ್ಲಿ ಮತ್ತು ಕೆಲಸದಲ್ಲಿ ಇರಬೇಕು. ಯಾವ ರೀತಿ ಸರಕಾರ ನಿರ್ದೆಶನ ಕೊಡುತ್ತದೆ ಮಾಡುವುದು ವಾಡಿಕೆ ಎಂದರು.
ಯುವ ಪೀಳಿಗೆಗೆ ಕ್ನನಡದ ಬಗ್ಗೆ ಕನ್ನಡದ ಹಿನ್ನಲೆಯನ್ನು ತಿಳಿಸುವ ಕೆಲಸವಾಗಬೇಕು. ಕರ್ನಾಟಕ ಎಂದರೇ ದೇಶದ ಒಂದು ಅಂಗ. ಕನ್ನಡ ಎಂದರೆ ನುಡಿ ಅದನ್ನು ಉಳಿಸೋಣ, ಹಾಗೇ ಅದರ ಕಡೆ ಗಮನ ಕೊಡೋಣ ಎಂದ ಶಾಸಕರು ಹೆಚ್ಚಾಗಿ ಬೆರೆಸುವುದು ಬೇಡ ಎಂದು ಮನವಿ ಮಾಡಿದರು.
ಕನ್ನಡ ಭಾವುಟನು ಬೇಕು, ಕರ್ನಾಟಕನು ಬೇಕು, ದೇಶ ಒಂದು ಎನುವ ಭಾವನೆ ನಮ್ಮೆಲ್ಲರಲ್ಲಿ ಇರಬೇಕು ಹಾಗೇ ಅದರ ಅಡಿಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರನು ಬರುತ್ತದೆ ನಾವೇಲ್ಲಾರು ಒಂದೆ ತಾಯಿಯ ಭಾರತಾಂಭೆಯ ಮಕ್ಕಳು ಆಗಿರುವುದರಿಂದ ಎಲ್ಲಾರು ಒಟ್ಟಾಗಿ ಸಹಭಾಗಿತ್ವದಲ್ಲಿ ಅಣ್ಣ-ತಮ್ಮಂದಿರ ರೀತಿಯಲ್ಲಿ ಬಾಳಬೇಕು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಬಾವುಟ ವಿಚಾರದಲ್ಲಿ ಸರಕಾರದ ಮಟ್ಟದಾಗಿದ್ದು, ನಾನು ಶಾಸಕನಾಗಿದ್ದು, ಈ ಬಗ್ಗೆ ನನ್ನ ಅಭಿಪ್ರಾಯ ತಿಳಿಸುವುದಿಲ್ಲ. ಹಾಸನವನ್ನು ನಂ.೧ ಮಾಡಿ ಅಭಿವೃದ್ಧಿ ಮಾಡುವುದು ನನ್ನ ಗುರಿ. ಮುಂದಿನ ದಿನಗಳಲ್ಲಿ ದೇಶದಲ್ಲಿಯೇ ಮೊದಲ ಸಿಟಿ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ಪ್ರಶ್ನೆಗೆ ಉತ್ತರಿಸಿದರು.
ಸರಕಾರದ ತೀರ್ಮಾನವನ್ನು ಎಲ್ಲಾ ಶಾಸಕರು ಗೌರವಿಸುತ್ತಾರೆ. ನಾನೋಬ್ಬ ಶಾಸಕ ನನ್ನಲ್ಲಿ ಕೋಡಿಲ್ಲ ಹಾಗಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚುವವನು, ಇತಿಮಿತಿಯಲ್ಲಿ ಕೆಲಸ ನಿರ್ವಹಿಸುವ ಪಕ್ಷದ ಶಿಸ್ತು ಬದ್ಧ ಶಾಸಕ ಎಂದು ಹೇಳಿದರು.
ಸಮಸ್ತ ಕನ್ನಡ ನಾಡಿನ ಜನರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ತಿಳಿಸಿದ ಅವರು, ಕನ್ನಡವನ್ನು ಬೆಳೆಸೋಣ, ಕನ್ನಡವನ್ನು ಉಳಿಸೋಣ, ಹೆಚ್ಚು ಹೆಚ್ಚಾಗಿ ನಾಡು, ನುಡಿ ಜಲ ನೆಲದ ವಿಚಾರವನ್ನು ಹೊಸ ಪೀಳಿಗೆಗೆ ಹೆಚ್ಚಿನ ಆಕರ್ಷಣೆಯನ್ನು ಮತ್ತು ಪ್ರೀತಿಯನ್ನು ಬೆಳೆಸುವ ವಾತವರಣವನ್ನು ನಿರ್ಮಾಣ ಮಾಡಬೇಕು ಎಂದರು.

ಬೈಟ್ : ಪ್ರೀತಂ ಜೆ. ಗೌಡ, ಶಾಸಕ.

- ಅರಕೆರೆ ಮೋಹನಕುಮಾರ, ಈಟಿವಿ ಭರತ, ಹಾಸನ.Body:0Conclusion:0

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.