ETV Bharat / state

ದೇಶಕ್ಕೆ ಸಾವರ್ಕರ್​​ ಕೊಡುಗೆಯೂ ಇದೆ: ಹೆಚ್.ವಿಶ್ವನಾಥ್​​ - ಹಾಸನದಲ್ಲಿ ಹಾಸನಾಂಬೆ ಹೆಚ್​ ವಿಶ್ವನಾಥ್​ ಹಾಸನಾಂಬೆ ದರ್ಶನ

ಉಪ ಚುನಾವಣೆ ವೇಳೆ ಜನರ ಬಳಿ ದಯಮಾಡಿ ಮತ ನೀಡಿ ಎಂದು ಕೇಳುತ್ತೇನೆ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್​ ಹೇಳಿದ್ರು.

ಹೆಚ್​ ವಿಶ್ವನಾಥ್​ ಹೇಳಿಕೆ
author img

By

Published : Oct 20, 2019, 11:09 AM IST

ಹಾಸನ: ದೇಶದ ಸ್ವಾತಂತ್ರ್ಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಹೋರಾಟ ನಡೆಸಿ ಸಾವರ್ಕರ್ ದೇಶಕ್ಕೆ ಕೊಡುಗೆ ನೀಡಿದ್ದಾರೆ ಎಂದು ಅನರ್ಹ ಶಾಸಕ ಹೆಚ್​.ವಿಶ್ವನಾಥ್ ಹೇಳಿದರು.

ಶನಿವಾರ ರಾತ್ರಿ ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಾವರ್ಕರ್ ಅವರ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಬೇಕು. ದೇಶದ ಸ್ವಾತಂತ್ಯಕ್ಕಾಗಿ ಸಾಕಷ್ಟು ತ್ಯಾಗ, ಹೋರಾಟಗಳನ್ನು ಮಾಡಿದ್ದಾರೆ. ಹಾಗಾಗಿ ನಾವು ಅವರ ಸ್ಮಾರಣೆ ಮಾಡಬೇಕು ಎಂದರು.

ಹೆಚ್​.ವಿಶ್ವನಾಥ್, ಅನರ್ಹ ಶಾಸಕ

ಉಪ ಚುನಾವಣೆ ಹತ್ತಿರ ಬರುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಾಸನಾಂಬೆ ದಯೆ ಮೇಲೆ ಜನರ ಬಳಿ ದಯಮಾಡಿ ಮತ ನೀಡಿ ಎಂದು ಕೇಳುತ್ತೇನೆ ಎಂದು ಹೇಳಿದ್ರು.

Intro:ಹಾಸನ : ದೇಶದ ಸ್ವಾತಂತ್ರ್ಯಕ್ಕೆ ಒಂದಲ್ಲ ಒಂದು ರೀತಿ ಅವಿರೋಧ ಹೋರಾಟ ನಡೆಸಿ ಸಾವರ್ಕರ್ ಅವರು ದೇಶಕ್ಕೆ ಕೊಡುಗೆ ನೀಡಿದ್ದಾರೆ ಎಂದು ಅನರ್ಹ ಶಾಸಕ ವಿಶ್ವಾನಾಥ್ ಹೇಳಿದರು.

ಹಾಸನಾಂಬೆ ದೇವಾಲಯಕ್ಕೆ ಶನಿವಾರ ರಾತ್ರಿ ೧೧ ಕ್ಕೆ ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಾವರ್ಕರ್ ಅವರ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳ ಬೇಕು, ದೇಶದ ಸ್ವಾತಂತ್ಯಕ್ಕಾಗಿ ಸಾಕಷ್ಟ ತ್ಯಾಗ, ಬಲಿದಾನ ಹೋರಾಟಗಳನ್ನು ಮಾಡಿದ್ದಾರೆ. ಹಾಗಾಗಿ ನಾವು ಅವರ ಸ್ಮಾರಣೆ ಮಾಡಬೇಕು ಎಂದು ತಿಳಿಸಿದರು.

ಇಂದು ಅವರ ತ್ಯಾಗವನ್ನು ನಾವೆಲ್ಲರು ನಿರ್ವಹಿಸಿಕೊಂಡು ಬರುತ್ತಿದ್ದೇವೆ ಎಂದರಲ್ಲದೆ ಉಪಚುನಾವಣೆ ಹತ್ತಿರ ಬರುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಹಾಸನಾಂಬೆ ದಯೆ ಮೇಲೆ ಜನರಬಳಿ ದಯಮಾಡಿ ಮತ ನೀಡಿ ಎಂದು ಕೇಳುತೇನೆ ಎಂದು ನುಡಿದರು.

ಬೈಟ್ ೧ : ವಿಶ್ವನಾಥ್, ಆನರ್ಹ ಶಾಸಕ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
Body:0Conclusion:0

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.