ETV Bharat / state

ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಲೆನಾಡು ಒಲಿಂಪಿಕ್ ಶಾಲೆಯ ವಿದ್ಯಾರ್ಥಿ - SSLC Students latest news

ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶ ಹೊರಬಂದಿದ್ದು ಹರ್ಷ ಕೌಂಡಿನ್ಯ ಎಂಬ ವಿದ್ಯಾರ್ಥಿ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಶಾಲಾ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

Hassan student who scored 623 out of 625
ಹರ್ಷ ಕೌಂಡಿನ್ಯ
author img

By

Published : Aug 10, 2020, 9:32 PM IST

ಚನ್ನರಾಯಪಟ್ಟಣ: ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶ ಹೊರಬಂದಿದ್ದು ಚನ್ನರಾಯಪಟ್ಟಣದ ಶ್ರೀದೇವಿ ಎಜುಕೇಷನ್ ಟ್ರಸ್ಟ್ ಮಲೆನಾಡು ಒಲಿಂಪಿಕ್ ಶಾಲೆಯ ಹರ್ಷ ಕೌಂಡಿನ್ಯ 625ಕ್ಕೆ 623 ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾನೆ.

ಹರ್ಷ, ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದ್ದು ಶಾಲೆಯ ಅಧ್ಯಕ್ಷ ವಿಜಯಕುಮಾರ್ ಹಾಗೂ ಕಾರ್ಯದರ್ಶಿ ಆಶಾ ಶುಭಾಶಯ ಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.