ETV Bharat / state

ಪಾರ್ಟಿಗೆಂದು ಹೋದವ ಶವವಾಗಿ ಪತ್ತೆ.... ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!

author img

By

Published : Jan 1, 2020, 10:10 PM IST

ಹೊಸ ವರ್ಷಾಚರಣೆ ವೇಳೆ ಪಾರ್ಟಿ ಮಾಡಲು ಸ್ನೇಹಿತನೊಂದಿಗ ತೆರಳಿದ್ದ ಯುವಕ ಅನುಮಾನಾಸ್ಪದವಾಗಿ ಸಾವಿಗೀಡಾಗಿರೋ ಘಟನೆ ನಡೆದಿದೆ.

Found as a corpse who went to a party at Hassan
ಪಾರ್ಟಿಗೆಂದು ಹೋದವ ಶವವಾಗಿ ಪತ್ತೆ....ಪೋಷಕರ ಆಕ್ರಂದನ!

ಹಾಸನ: ಹೊಸ ವರ್ಷಾಚರಣೆ ವೇಳೆ ಪಾರ್ಟಿ ಮಾಡಲು ಸ್ನೇಹಿತನೊಂದಿಗ ತೆರಳಿದ್ದ ಯುವಕ ಅನುಮಾನಾಸ್ಪದವಾಗಿ ಸಾವಿಗೀಡಾಗಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಪಾರ್ಟಿಗೆಂದು ಹೋದವ ಶವವಾಗಿ ಪತ್ತೆ....ಪೋಷಕರ ಆಕ್ರಂದನ!

ಅರುಣ್ ಕುಮಾರ್ (28) ಅನುಮಾನಾಸ್ಪದವಾಗಿ ಸಾವಿಗೀಡಾದ ಮೃತ ಯುವಕ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಗದ್ದೆ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಇಂತಹದೊಂದು ಘಟನೆ ನಡೆದಿದೆ. ನಿನ್ನೆ ಹೊಸಗದ್ದೆ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿರೋ ಕಲ್ಲಿನ ಕೋರೆಯ ನೀರಿನ ಹೊಂಡದಲ್ಲಿ ಜಮ್ಮನ್ನಹಳ್ಳಿಯ ಅರುಣ್ ಶವ ಪತ್ತೆಯಾಗಿದೆ.

ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಆರ್.ಆರ್.ಟಿ ಯಾಗಿ ಕೆಲಸ ನಿರ್ವಹಿಸುತ್ತಿದ್ದ ಅದೇ ಗ್ರಾಮದ ನಾಗೇಶ್ ಎಂಬುವನ ಜೊತೆ ಪಾರ್ಟಿ ಮಾಡಲು ತೆರೆಳಿದ್ದ ಎನ್ನಲಾಗಿದೆ. ಇನ್ನೂ ಪ್ರಕರಣ ಸಂಭವಿಸಿದ ಬಳಿಕ ನಾಗೇಶ್ ಸ್ಥಳದಿಂದ ನಾಪತ್ತೆಯಾಗಿದ್ದಾನೆ.

ರಾತ್ರಿಯೇ ಅರುಣ್ ಶವಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದರೂ ಬೆಳಕಿನ ವ್ಯವಸ್ಥೆಯಿಲ್ಲದ ಕಾರಣ ಕಾರ್ಯಾಚರಣೆ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಇಂದು ಪೊಲೀಸರು ಶವವನ್ನ ಮೇಲೆತ್ತುವ ಕಾರ್ಯವನ್ನ ಸ್ಥಳೀಯರ ಸಹಾಯದಿಂದ ಮಾಡಿದ್ದಾರೆ. ಇನ್ನು ಮಗನ ಶವವನ್ನ ಹೊರತೆಗೆದಾಗ ಇದೊಂದು ಆಕಸ್ಮಿಕ ಸಾವಲ್ಲ. ಕೊಲೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗನ ಕಳೆದುಕೊಂಡ ತಾಯಿಯ ಮತ್ತು ಅಕ್ಕಂದಿರ ರೋಧನೆ ಮುಗಿಲು ಮುಟ್ಟಿತ್ತು. ಸದ್ಯ ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಹಾಸನ: ಹೊಸ ವರ್ಷಾಚರಣೆ ವೇಳೆ ಪಾರ್ಟಿ ಮಾಡಲು ಸ್ನೇಹಿತನೊಂದಿಗ ತೆರಳಿದ್ದ ಯುವಕ ಅನುಮಾನಾಸ್ಪದವಾಗಿ ಸಾವಿಗೀಡಾಗಿರೋ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಅರುಣ್ ಕುಮಾರ್ (28) ಅನುಮಾನಾಸ್ಪದವಾಗಿ ಸಾವಿಗೀಡಾದ ಮೃತ ಯುವಕ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಸಗದ್ದೆ ಗ್ರಾಮದ ಮೀಸಲು ಅರಣ್ಯಪ್ರದೇಶದಲ್ಲಿ ಇಂತಹದೊಂದು ಘಟನೆ ನಡೆದಿದೆ. ನೆನ್ನೆ ಹೊಸಗದ್ದೆ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿರೋ ಕಲ್ಲಿನ ಕೋರೆಯ ನೀರಿನ ಹೊಂಡದಲ್ಲಿ ಜಮ್ಮನ್ನಹಳ್ಳಿಯ ಅರುಣ್ ಶವ ಪತ್ತೆಯಾಗಿದೆ.

ಅರಣ್ಯ ಇಲಾಖೆಯಲ್ಲಿ ಗುತ್ತಿಗೆಯಾದಾರದ ಮೇಲೆ ಆರ್.ಆರ್.ಟಿ.ಯಾಗಿ ಕೆಲಸ ನಿರ್ವಹಿಸುತ್ತಿದ್ದ ಅದೇ ಗ್ರಾಮದ ನಾಗೇಶ್ ಎಂಬುವನ ಜೊತೆ ಪಾರ್ಟಿ ಮಾಡಲು ತೆರೆಳಿದ್ದ ಎನ್ನಲಾಗಿದೆ. ಇನ್ನು ಪ್ರಕರಣ ಸಂಭವಿಸಿದ ಬಳಿಕ ನಾಗೇಶ್ ಸ್ಥಳದಿಂದ ನಾಪತ್ತೆಯಾಗಿದ್ದಾನೆ.

ರಾತ್ರಿಯೇ ಅರುಣ್ ಶವಕ್ಕಾಗಿ ಪೊಲೀಸ್ರು ಹುಡುಕಾಡ ನಡೆಸಿದ್ದರೂ ಬೆಳಕಿನ ವ್ಯವಸ್ಥೆಯಿಲ್ಲದ ಕಾರಣ ಕಾರ್ಯಚರಣೆ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಇಂದು ಪೊಲೀಸ್ರು ಶವವನ್ನ ಮೇಲೆತ್ತವ ಕಾರ್ಯವನ್ನ ಸ್ಥಳೀಯರ ಸಹಾಯದಿಂದ ಮಾಡಿದ್ದಾರೆ. ಇನ್ನು ಮಗನ ಶವವನ್ನ ಹೊರತೆಗೆದಾಗ ಇದೊಂದು ಆಕಸ್ಮಿಕ ಸಾವಲ್ಲ. ಕೊಲೆ ಎಂದು ಪೋಷಕರು ಆಕ್ರೋಶವ್ಯಕ್ತಪಡಿದ್ದು, ಮಗನ ಕಳೆದುಕೊಂಡ ತಾಯಿಯ ಮತ್ತು ಅಕ್ಕಂದಿರ ರೋಧನೆ ಮುಗಿಲು ಮುಟ್ಟಿತ್ತು.

ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•         ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.