ETV Bharat / state

ಕೋಮುವಾದಿ ವಿಷಜಂತು ಮೋದಿಯನ್ನು ದೇಶ ಬಿಟ್ಟೋಡಿಸಲು ಒಟ್ಟಾಗಿ: ಕೆ ಎಂ ಶಿವಲಿಂಗೇಗೌಡ - ಕೆ ಎಂ ಶಿವಲಿಂಗೇಗೌಡ

ಕೋಮುವಾದಿ ಪಕ್ಷದ ವಿಷಜಂತುವಾಗಿರುವ ನರೇಂದ್ರ ಮೋದಿಯವರನ್ನು ಈ ರಾಷ್ಟ್ರದಿಂದ ಓಡಿಸಬೇಕಾದರೇ, ದೇಶದ ಎಲ್ಲಾ ಜಾತ್ಯಾತೀತ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಬೇಕು ಎಂದು ಮತ್ತೊಮ್ಮೆ ಮೋದಿಯ ವಿರುದ್ಧ ಶಾಸಕ ಮಾಜಿ ಗೃಹಮಂಡಳಿ ಅಧ್ಯಕ್ಷ ಕೆ ಎಂ ಶಿವಲಿಂಗೇಗೌಡ ಗುಡುಗಿದ್ದಾರೆ.

ಕೆ ಎಂ ಶಿವಲಿಂಗೇಗೌಡ
author img

By

Published : Sep 9, 2019, 8:13 PM IST

ಹಾಸನ: ಕೋಮುವಾದಿ ಪಕ್ಷದ ವಿಷಜಂತುವಾಗಿರುವ ನರೇಂದ್ರ ಮೋದಿಯವರನ್ನು ಈ ರಾಷ್ಟ್ರದಿಂದ ಓಡಿಸಬೇಕಾದರೆ, ದೇಶದ ಎಲ್ಲಾ ಜಾತ್ಯತೀತ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಬೇಕು ಎಂದು ಮತ್ತೊಮ್ಮೆ ಮೋದಿಯ ವಿರುದ್ಧ ಶಾಸಕ ಮಾಜಿ ಗೃಹಮಂಡಳಿ ಅಧ್ಯಕ್ಷ ಕೆ ಎಂ ಶಿವಲಿಂಗೇಗೌಡ ಗುಡುಗಿದ್ದಾರೆ.

ಅರಸೀಕೆರೆಯಲ್ಲಿ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರಿಗೆ, ಕುಮಾರಣ್ಣನವರಿಗೆ ಮತ್ತು ಪಕ್ಷದ ಮುಖಂಡರುಗಳಿಗೆ ಹೇಳುವುದಿಷ್ಟೇ. ಕೋಮುವಾದಿ ಪಕ್ಷದ ವಿಷಜಂತುವಾಗಿರುವ ಮೋದಿಯನ್ನು ಈ ರಾಷ್ಟ್ರದಿಂದ ಓಡಿಸಬೇಕಾದರೆ ದೇಶದ ಎಲ್ಲಾ ಜಾತ್ಯತೀತ ಪಕ್ಷಗಳು ಒಂದಾಗಿ ಕೆಲಸ ಮಾಡಬೇಕು ಅಂತ ಮುಖಂಡರುಗಳಿಗೆ ತಾಕೀತು ಮಾಡಿದರು.

ಶಾಸಕ ಮಾಜಿ ಗೃಹಮಂಡಳಿ ಅಧ್ಯಕ್ಷ ಕೆ ಎಂ ಶಿವಲಿಂಗೇಗೌಡ

ನಾನು ಈ ಮಾತನ್ನು ಕೇವಲ ಅರಸೀಕೆರೆಯಲ್ಲಿ ಮಾತ್ರ ಹೇಳುವುದಿಲ್ಲ. ಹೈದರಾಬಾದ್​ನಲ್ಲಿ ಭಾಷಣ ಮಾಡಿದ್ರು ಇದೇ ಮಾತನ್ನು ಹೇಳುತ್ತೇನೆ. ಜಾತ್ಯತೀತ ಪಕ್ಷದ ನಾವೆಲ್ಲರೂ ಒಂದೇ ಸಿದ್ಧಾಂತದಡಿ ಹೋಗಬೇಕಾಗಿದೆ. ಮೈತ್ರಿ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು. ರಾಜಕೀಯವಾಗಿ ನಾವು ದ್ವೇಷದ ಆರೋಪಗಳನ್ನು ಒಬ್ಬರ ಮೇಲೆ ಒಬ್ಬರು ಮಾಡ್ತಾ ಹೋದ್ರೆ, ಅದ್ರ ಲಾಭವನ್ನು ಕೋಮುವಾದಿ ಪಕ್ಷ ಪಡೆದುಕೊಳ್ಳುತ್ತದೆ ಎಂದರು.

Intro:ಹಾಸನ: ಕೋಮುವಾದಿ ಪಕ್ಷದ ವಿಷಜಂತುವಾಗಿರುವ ನರೇಂದ್ರಮೋದಿಯವರನ್ನು ಈ ರಾಷ್ಟ್ರದಿಂದ ಓಡಿಸಬೇಕಾದರೇ, ದೇಶದ ಎಲ್ಲಾ ಜಾತ್ಯಾತೀತ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಬೇಕು ಎಂದು ಮತ್ತೊಮ್ಮೆ ಮೋದಿಯ ವಿರುದ್ಧ ಅದೇ ಶಾಸಕ ಮಾಜಿ ಗೃಹಮಂಡಳಿ ಅಧ್ಯಕ್ಷ ಕೆ ಎಂ ಶಿವಲಿಂಗೇಗೌಡ ಗುಡುಗಿದ್ದಾರೆ.

ಹಾಸನದ ಅರಸಿಕೆರೆಯಲ್ಲಿ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರಿಗೆ, ಕುಮಾರಣ್ಣನವರಿಗೆ ಮತ್ತು ಪಕ್ಷದ ಮುಖಂಡರುಗಳಿಗೆ ಹೇಳುವುದಿಷ್ಟೇ. ಕೋಮುವಾದಿ ಪಕ್ಷದ ವಿಷಜಂತುವಾಗಿರುವ ಮೋದಿಯನ್ನು ಈ ರಾಷ್ಟ್ರದಿಂದ ಓಡಿಸಬೇಕಾದರೆ ದೇಶದ ಎಲ್ಲಾ ಜಾತ್ಯತೀತ ಪಕ್ಷಗಳು ಒಂದಾಗಿ ಕೆಲಸ ಮಾಡಬೇಕು ಅಂತ ಮುಖಂಡರುಗಳಿಗೆ ತಾಕೀತು ಮಾಡಿದರು.

ನಾನು ಈ ಮಾತನ್ನು ಕೇವಲ ಅರಸೀಕೆರೆಯಲ್ಲಿ ಮಾತ್ರ ಹೇಳುವುದಿಲ್ಲ. ಹೈದರಾಬಾದ್ ನಲ್ಲಿ ಭಾಷಣ ಮಾಡಿದ್ರು ಇದೇ ಮಾತನ್ನು ಹೇಳುತ್ತೇನೆ. ಜಾತ್ಯತೀತ ಪಕ್ಷದ ನಾವೆಲ್ಲರೂ ಒಂದೇ ಸಿದ್ಧಾಂತದಡಿ ಹೋಗಬೇಕಾಗಿದೆ. ಮೈತ್ರಿ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು. ರಾಜಕೀಯವಾಗಿ ನಾವು ದ್ವೇಷದ ಆರೋಪಗಳನ್ನು ಒಬ್ಬರ ಮೇಲೆ ಒಬ್ಬರು ಮಾಡ್ತಾ ಹೊದ್ರೆ, ಅದ್ರ ಲಾಭವನ್ನು ಕೋಮುವಾದಿ ಪಕ್ಷ ಪಡೆದುಕೊಳ್ಳುತ್ತೆ.

ಹಾಗಾಗಿ ನನ್ನ ಒತ್ತಾಯ ಇಷ್ಟೇ. ಮುಂದಿನ ದಿನದಲ್ಲಾದರೂ ಕೋಮುವಾದಿ ಪಕ್ಷವನ್ನು ರಾಷ್ಟ್ರದಿಂದ ಓಡಿಸಬೇಕಾದರೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಅಂತ ಆಗ್ರಹ ಮಾಡಿದ್ರು.

ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಮೋದಿ ಮೋದಿ ಅಂತ ಹೇಳುವವರ ದವಡೆಗೆ ಹೊಡೆಯಿರಿ ಎನ್ನುವ ಮೂಲಕ ಮೋದಿ ವಿರುದ್ಧ ಟೀಕಾಪ್ರಹಾರ ಮಾಡಿದ್ದ ಶಿವಲಿಂಗೇಗೌಡ ಮೊನ್ನೆ ಮೊನ್ನೆ ಮೋದಿಯಂತೆ,ಬದನೆಕಾಯಿ ಅಂತೆ, ಹುಣಸೆಕಾಯಿ ಅಂತೆ. ಕೆಲಸ ಮಾಡೋದು ನಾವು ವೋಟು ಮಾಡೋದು ಅವನಿಗೆ ಅಂತ ರಸ್ತೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಮೋದಿಯವರನ್ನು ಟೀಕಿಸಿದ್ದ ಮಾಜಿ ಗೃಹ ಮಂಡಳಿ ಅಧ್ಯಕ್ಷ ಈಗ ಮತ್ತೊಮ್ಮೆ ಕಾರ್ಯಕರ್ತರ ಸಭೆಯಲ್ಲಿ ಗುಟುರು ಹಾಕಿದ್ದಾರೆ.

Body:0

Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.