ETV Bharat / state

ಹಾಸನದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಪ್ರೀತಂ ಗೌಡ ಗುದ್ದಲಿ ಪೂಜೆ

ಹಾಸನದ ವಿದ್ಯಾನಗರ ಮತ್ತು ವಿವೇಕ ನಗರ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕ ಪ್ರೀತಂ ಜೆ. ಗೌಡ ಅಭಿವೃದ್ಧಿ ಎಂದರೆ ಕೇವಲ ದೊಡ್ಡ-ದೊಡ್ಡ ಮುಖ್ಯ ರಸ್ತೆ ಮಾಡೋದು, ಆಸ್ಪತ್ರೆಗಳನ್ನ ಕಟ್ಟುವುದು ಅಲ್ಲ. ಸಾರ್ವಜನಿಕರಿಗೆ ಬೇಕಾದ ಮೂಲ ಸೌಕರ್ಯ ಒದಗಿಸುವ ಕಾರ್ಯ ಮಾಡುವುದು ಅಭಿವೃದ್ಧಿ ಎಂದು ಹೇಳಿದರು.

ರಸ್ತೆ ಕಾಮಗಾರಿ ಗುದ್ದಲಿ ಪೂಜೆ
author img

By

Published : Sep 2, 2019, 8:53 AM IST

ಹಾಸನ: ಅಭಿವೃದ್ಧಿ ಎಂದರೆ ಕೇವಲ ದೊಡ್ಡ-ದೊಡ್ಡ ಮುಖ್ಯ ರಸ್ತೆ ಮಾಡೋದು, ದೊಡ್ಡ-ದೊಡ್ಡ ಆಸ್ಪತ್ರೆಗಳನ್ನ ಕಟ್ಟುವುದು ಅಲ್ಲ. ಸಾರ್ವಜನಿಕರಿಗೆ ಬೇಕಾದ ಮೂಲ ಸೌಕರ್ಯವನ್ನ ಒದಗಿಸುವ ಕಾರ್ಯ ಮಾಡುವುದು ಅಭಿವೃದ್ಧಿ ಎಂದು ಹಾಸನ ಶಾಸಕ ಪ್ರೀತಂ ಜೆ. ಗೌಡ ಹೇಳಿದರು.

ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಹಾಸನದ ವಿದ್ಯಾನಗರ ಮತ್ತು ವಿವೇಕ ನಗರ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಪ್ರೀತಂ ಜೆ. ಗೌಡ, ಅಭಿವೃದ್ಧಿ ಎಂದರೆ ಕ್ಷೇತ್ರದ ನಾಗರಿಕರಿಗೆ ಬೇಕಾಗುವ ಮೂಲಭೂತ ಮತ್ತು ಮೂಲ ಸೌಕರ್ಯವನ್ನ ಒದಗಿಸುವುದು. ಅದುವೇ ಬಿಜೆಪಿ ಕನಸು ಅಂತ ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಟಾಂಗ್​ ನೀಡಿದ್ರು.

ನಗರದ ಎರಡು ರಸ್ತೆಯನ್ನ 15 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಹಾಸನವನ್ನ ಧೂಳು ಮತ್ತು ಮಣ್ಣು ಮುಕ್ತ ಮಾಡುವ ಕನಸು ನನ್ನದು. ಇನ್ನು ಮೂರೂವರೆ ವರ್ಷದಲ್ಲಿ ಅದನ್ನ ನಮ್ಮ ಸರ್ಕಾರದ ನೆರವಿನಿಂದ ಮಾಡುವುದಾಗಿ ತಿಳಿಸಿದರು.

ಇನ್ನು ನೂತನ ಜಿಲ್ಲಾಧಿಕಾರಿ ಗಿರೀಶ್, ನಗರದ ಹುಣಸಿನಕೆರೆ ಮತ್ತು ರಾಜಕುಮಾರ್ ನಗರ, ನಗರಸಭೆಯ ಕಚೇರಿಯ ಅಕ್ಕಪಕ್ಕದಲ್ಲಿನ ಹಳೇಯ ಮತ್ತು ಡಾಂಬರೀಕರಣವಾಗದ ರಸ್ತೆಗಳನ್ನ ವೀಕ್ಷಿಸಿ ನಾಗರಿಕರು ಓಡಾಡಲು ಉತ್ತಮ ರಸ್ತೆ ನಿರ್ಮಾಣ ಮಾಡಿಸಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದರು. ಅದರ ಬೆನ್ನಲ್ಲಿಯೇ ನಗರದ ಎರಡು ಬಡಾವಣೆಯನ್ನ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.

Intro:ಹಾಸನ: ಅಭಿವೃದ್ದಿಯಂದರೇ ಕೇವಲ ದೊಡ್ಡ ದೊಡ್ಡ ಮುಖ್ಯರಸ್ತೆ ಮಾಡೋದು, ದೊಡ್ಡ ದೊಡ್ಡ ಆಸ್ಪತ್ರೆಗಳನ್ನ ಕಟ್ಟುವುದು ಅಲ್ಲ. ಸಾರ್ವಜನಿಕರಿಗೆ ಬೇಕಾದ ಮೂಲ ಸೌಕರ್ಯವನ್ನ ಒದಗಿಸು ಕಾರ್ಯ ಮಾಡುವುದು ಅಭಿವೃದ್ದಿ ಎಂದು ಹಾಸನ ಶಾಸಕ ಪ್ರೀತಂ ಜೆ.ಗೌಡ ತಿಳಿಸಿದ್ರು.

ಹಾಸನದ ವಿದ್ಯಾನಗರ ಮತ್ತು ವಿವೇಕ ನಗರವನ್ನ ಕಲ್ಪಿಸುವ ರಸ್ತೆ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದ್ರು. ಅಭಿವೃದ್ದಿ ಎಂದ್ರೆ, ದೊಡ್ಡ ದೊಡ್ಡ ರಸ್ತೆ, ಆಸ್ಪತ್ರೆ ಕಟ್ಟೋದೇ ಅಭಿವೃದ್ದಿಯಲ್ಲ. ಬದಲಿಗೆ ಕ್ಷೇತ್ದ ನಾಗರೀಕರಿಗೆ ಬೇಕಾಗುವ ಮೂಲಭೂತ ಮತ್ತು ಮೂಲ ಸೌಕರ್ಯವನ್ನ ಒದಗಿಸುವುದು. ಅದು ಬಿಜೆಪಿ ಕನಸು. ಅಂತ ಹೇಳುವ ಮೂಲಕ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಪರೋಕ್ಷವಾಗಿ ಟಾಂಕ್ ನೀಡಿದ್ರು.

ನಗರದ ಎರಡು ರಸ್ತೆಯನ್ನ 15 ಲಕ್ಷವನ್ನ ನಿರ್ಮಾಣ ಮಾಡುತ್ತಿದ್ದು, ಮುಂದಿನ ದಿನದಲ್ಲಿ ಹಾಸನವನ್ನ ಧೂಳು ಮತ್ತು ಮಣ್ಣು ಮುಕ್ತ ರಸ್ತೆಯನ್ನಾಗಿ ಮಾಡುವ ಕನಸು ನನ್ನದು. ಇನ್ನು ಮೂರುವರೆ ವರ್ಷದಲ್ಲಿ ಅದನ್ನ ನಮ್ಮ ಸರ್ಕಾರದ ನೆರವಿನಿಂದ ಮಾಡುವುದಾಗಿ ತಿಳಿಸಿದ್ರು.

ಇನ್ನು ನೆನ್ನೆ ಕೂಡಾ ನೂತನ ಜಿಲ್ಲಾಧಿಕಾರಿ ಗಿರೀಶ್, ನಗರದ ಹುಣಸಿನಕೆರೆ ಮತ್ತು ರಾಜಕುಮಾರ್ ನಗರ, ನಗರಸಭೆಯ ಕಚೇರಿಯ ಅಕ್ಕ ಪಕ್ಕದಲ್ಲಿನ ಹಳೇಯ ಮತ್ತು ಡಾಂಬರಿಕರನವಾಗದ ರಸ್ತೆಗಳನ್ನ ವೀಕ್ಷಿಸಿ ನಾಗರೀಕರು ಓಡಾಡಲು ಉತ್ತಮ ರಸ್ತೆ ನಿರ್ಮಾಣ ಮಾಡಿಸಲು ಸರ್ಕಾರಕ್ಕೆ ಪತ್ರಬರೆಯುವುದಾಗಿ ತಿಳಿಸಿದ್ರು. ಅದ್ರ ಬೆನ್ನಲ್ಲಿಯೇ ಇಂದು ನಗರದ ಎರಡು ಬಡಾವಣೆಯನ್ನ ಸಂಪರ್ಕಿಸುವ ಕಾಮಗಾರಿಗೆ ಶಾಸಕ ಚಾಲನೆ ನೀಡಿದ್ರು.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.